ಕನ್ನಡ ಸುದ್ದಿ  /  ವಿಷಯ  /  karnataka elections

Latest karnataka elections Photos

ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, “ಮತದಾನವು ಸುಗಮವಾಗಿ ನಡೆಯಿತು. ಮತದಾನ ಪ್ರಕ್ರಿಯೆಯು ತುಂಬಾ ಸರಳವಾಗಿತ್ತು. ನಮ್ಮ ಪ್ರಜಾಪ್ರಭುತ್ವವನ್ನು ಮುಂದಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಬಂದು ಮತ ಚಲಾಯಿಸಬೇಕು” ಎಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್‌ ದ್ರಾವಿಡ್ ಮತದಾನ; ಹಕ್ಕು ಚಲಾಯಿಸಿದ ಅನಿಲ್ ಕುಂಬ್ಳೆ

Friday, April 26, 2024

ಚುನಾವಣೆ ಸೋಲು ಗೆಲುವಿನ ಬಗ್ಗೆ ಚಂದನವನದ ನಟ, ನಿರ್ದೇಶಕರ ಪ್ರತಿಕ್ರಿಯೆ ಹೀಗಿವೆ.

Sandalwood: ಕರ್ನಾಟಕ ವಿಧಾನಸಭೆ ಚುನಾವಣೆ ರಿಸಲ್ಟ್‌; ಚಂದನವನದ ನಟ ನಿರ್ದೇಶಕರು ಏನಂದ್ರು?

Sunday, May 14, 2023

ನಟ ಪ್ರಕಾಶ್‌ ರಾಜ್‌ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬಿಜೆಪಿ ವಿರೋಧಿ ಅವರ ಟ್ವಿಟ್‌ಗಳು ವಿವಾದಕ್ಕೂ ಕಾರಣವಾದ ಉದಾಹರಣೆಗಳಿವೆ. (Photo/HT web)

Prakash Raj: ಚಕ್ರವರ್ತಿಯೀಗ ಬೆತ್ತಲೆ, ದ್ವೇಷ, ಬೂಟಾಟಿಕೆ ಒದ್ದೋಡಿಸಿದ್ದಕ್ಕೆ ಸ್ವಾಭಿಮಾನಿ ಕರ್ನಾಟಕಕ್ಕೆ ಧನ್ಯವಾದ; ಪ್ರಕಾಶ್‌ ರಾಜ್

Sunday, May 14, 2023

ಮುಖ್ಯಮಂತ್ರಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾಂವಿಯಲ್ಲಿ ಮತ ಚಲಾವಣೆ ಮಾಡಿದ್ದಾರೆ. ಮತ ಚಲಾಯಿಸುವ ಮುನ್ನ ವಿವಿಧ ದೇವಾಯಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು ಬೊಮ್ಮಾಯಿ. ನಂತರ ಮತಗಟ್ಟೆಯಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಗಮನ ಸೆಳೆದರು.

‌Karnataka Election: ಮತ ಚಲಾಯಿಸುವ ಮೂಲಕ ಕರ್ತವ್ಯ ಮೆರೆದ ರಾಜಕೀಯ ಗಣ್ಯರು; ಸರತಿ ಸಾಲಿನಲ್ಲೇ ನಿಂತು ಗಮನ ಸೆಳೆದ ನಾಯಕರು

Wednesday, May 10, 2023

ರಾಜ್ಯ ಚುನಾವಣೆಯಲ್ಲಿ ಕಂಡುಬಂದ ಅಪರೂಪದ ದೃಶ್ಯಗಳು

Karnataka Election: ನವವಿವಾಹಿತರು, ಶತಾಯುಷಿಗಳಿಂದ ವಿಶೇಷ ಚೇತನರವರೆಗೆ; ಮತದಾನದ ಮೌಲ್ಯ ಸಾರುವ ಅಪರೂಪದ ಚಿತ್ರಗಳಿವು

Wednesday, May 10, 2023

ಉಚಿತ ಉಪಾಹಾರಕ್ಕೆ ಜನರ ಕ್ಯೂ

Bengaluru News: ಹಕ್ಕು ಚಲಾಯಿಸಿ ಉಚಿತ ದೋಸೆ ಸವಿಯಿರಿ; ಮತದಾನ ಮಾಡಿದವರಿಗೆ ಫ್ರೀ ಉಪಾಹಾರ ಬಡಿಸಿದ ಬೆಂಗಳೂರು ಹೋಟೆಲ್

Wednesday, May 10, 2023

ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬವೇ ಸರಿ. ರಾಜ್ಯದಾದ್ಯಂತ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ವಿಶೇಷ ತಯಾರಿಗಳು ನಡೆಯುತ್ತಿವೆ. ಎಲ್ಲರೂ ವಿಶಿಷ್ಟ ರೀತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲ ಮತಗಟ್ಟೆಗಳು ವಿಶೇಷವಾಗಿ ಸಿಂಗಾರಗೊಂಡಿವೆ. ಈ ಪೈಕಿ ಒಂದು ಮೈಸೂರು ತಾಲ್ಲೂಕು ಯಡಹಳ್ಳಿ ಗ್ರಾಮದ ಸರ್ಕಾರಿ ಶಾಲೆ.

Karnataka Election: ಪ್ರಜಾಪ್ರಭುತ್ವದ ಹಬ್ಬಕ್ಕೆ ತಯಾರಾಗಿದೆ ಬ್ರ್ಯಾಂಡ್‌ ಮೈಸೂರು ಮತಗಟ್ಟೆ | ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Tuesday, May 9, 2023

ಮತದಾನಕ್ಕೆ ಒಂದು ದಿನವಷ್ಟೇ ಉಳಿದಿರುವಂತೆಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮತದಾನ ಜಾಗೃತಿಗೆ ಒಂದೆಡೆ ಸರಕಾರದ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಉತ್ಸಾಹಿ ಯುವಕರು ಮರಳುಶಿಲ್ಪ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳ  ಚಿತ್ರಸಹಿತ ಇಣುಕುನೋಟ ಇಲ್ಲಿದೆ.

Voter Awareness: ಉಡುಪಿಯಲ್ಲಿ ಮರಳು ಶಿಲ್ಪ, ಕದ್ರಿಯಲ್ಲಿ ಕ್ಯಾಂಡಲ್‌ ಮಾರ್ಚ್‌, ಮನೆಮನೆಗೆ ಯಕ್ಷಗಾನ ತಂಡ, ಮತದಾನ ಜಾಗೃತಿ ಚಿತ್ರ ಸಂಪುಟ

Tuesday, May 9, 2023

ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದೆ. ಇಂದು ಸಂಜೆಯ ಬಳಿಕ ಕೇಂದ್ರ ಮುಖಂಡರು ಕರ್ನಾಟಕ ರಾಜ್ಯದಿಂದ ತೆರಳಲಿದ್ದಾರೆ.

Rahul Gandhi: ಬೆಂಗಳೂರು ಬಿಎಂಟಿಸಿ ಬಸ್‌ನಲ್ಲಿ ಜನಸಾಮಾನ್ಯರ ಜತೆ ರಾಹುಲ್‌ ಗಾಂಧಿ ಪ್ರಯಾಣ | ಚಿತ್ರಗಳನ್ನು ನೋಡಿ

Monday, May 8, 2023

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್​​ 3 ಪಕ್ಷಗಳಲ್ಲೂ ಸಿಎಂ ಸ್ಥಾನಕ್ಕೆ ಪ್ರಮುಖರೇ ರೇಸ್​​ನಲ್ಲಿದ್ದಾರೆ. ಹಲವು ಚುನಾವಣೆಗೂ ಪೂರ್ವ ಹಲವು ಸಮೀಕ್ಷೆಗಳು ಅತಂತ್ರದ ಫಲಿತಾಂಶದ ಮುನ್ಸೂಚನೆ ನೀಡಿದೆ. ಇನ್ನೊಂದು ವಾರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ? ಯಾರು ಸಿಎಂ ಆಗುತ್ತಾರೆ ಎಂಬುದರ ಕುರಿತು ಎಲ್ಲವೂ ಗೊತ್ತಾಗಲಿದೆ.

Who is Next CM of Karnataka: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ? ರೇಸ್​​ನಲ್ಲಿದ್ದಾರೆ ಪ್ರಮುಖ ನಾಯಕರು, ಸಂಭಾವ್ಯ ಪಟ್ಟಿ ನೋಡಿ

Monday, May 8, 2023

ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ರಾಜಕೀಯ ನಾಯಕರ ಜತೆ ನಿಂತಿದ್ದಾರೆ. ಅವರವರ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈಗ ನಟ ದುನಿಯಾ ವಿಜಯ್‌ ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Karnataka Election: ಚಾಮರಾಜನಗರದಲ್ಲಿ ಸೋಮಣ್ಣಗೆ ಹೆಬ್ಬುಲಿ ಸಾಥ್;‌ ವರುಣಾದಲ್ಲಿ ಸಿದ್ದರಾಮಯ್ಯ ಪರ ಕರಿಚಿರತೆ ಪ್ರಚಾರ

Friday, May 5, 2023

ಮೇ 10 ರಂದು ನಡೆಯುತ್ತಿರುವ ಚುನಾವಣೆಗೆ ಚಿತ್ರರಂಗದಿಂದ ಅನೇಕರು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಹೊಸಬರು. ಹಾಗೇ ಈ ಬಾರಿ ತಾರೆಯರು ಸ್ಟಾರ್‌ ಕ್ಯಾಂಪೇನರ್‌ಗಳಾಗಿ ಕೂಡಾ ಎಲೆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಅಖಾಡಕ್ಕೆ ಇಳಿದಿದ್ಧಾರೆ. ಯಾರೆಲ್ಲಾ ಕ್ಯಾಂಪೇನ್‌ನಲ್ಲಿ ಭಾಗಿಯಾಗಿದ್ಧಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Karnataka Election 2023: ಚಿತ್ರರಂಗದಿಂದ ಈ ಬಾರಿ ಎಲೆಕ್ಷನ್‌ಗೆ ಯಾರೆಲ್ಲಾ ಸ್ಪರ್ಧಿಸುತ್ತಿದ್ದಾರೆ, ಸ್ಟಾರ್‌ ಕ್ಯಾಂಪೇನರ್‌ಗಳು ಯಾರು?

Saturday, April 29, 2023

ಇಂದು ಸಂಜೆ ಸಂಜೆ 6.45ಕ್ಕೆ ಇಂದಿರಾ ಗಾಂಧಿ ಭವನ ಉದ್ಘಾಟಿಸಲಿದ್ದಾರೆ. ನಾಳೆ ಬೀದರ್​ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಭಾಲ್ಕಿ, ಹುಮ್ನಾಬಾದ್​ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

Rahul Gandhi's Karnataka Visit: ಕರ್ನಾಟಕಕ್ಕೆ ಆಗಮಿಸಿದ ರಾಹುಲ್‌ ಗಾಂಧಿ, ಕೋಲಾರದಲ್ಲಿ ಜೈ ಭಾರತ ಸಮಾವೇಶ | ಚಿತ್ರ ಮಾಹಿತಿ

Sunday, April 16, 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

ಯುವಕರ ಈ ಜಾಗೃತಿ ಕಾರ್ಯಕ್ಕೆ ಅಲ್ಲಿನ ಸ್ಥಳೀಯ ಮಂದಿಯೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿಮ್ಮ ಈ ಸಮಾಜ ಸೇವಾ ಕಾರ್ಯ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತಿದ್ದಾರೆ.

Vijayapura Municipal Election 2022: ‘ಎಣ್ಣೆಗೆ, ಡಾಬಾದ ಮಾಂಸದ ಊಟಕ್ಕೆ ಮತ ಮಾರಬೇಡಿ’; ಗಾನಯೋಗಿ ಸಂಘದಿಂದ ವಿನೂತನ ಮತದಾನ ಜಾಗೃತಿ..

Tuesday, October 25, 2022