nanjanagudu News, nanjanagudu News in kannada, nanjanagudu ಕನ್ನಡದಲ್ಲಿ ಸುದ್ದಿ, nanjanagudu Kannada News – HT Kannada

Latest nanjanagudu News

ನಂಜನಗೂಡಿನಲ್ಲಿ ಅದ್ಧೂರಿಯಾಗಿ ನಡೆದ ಗೌತಮ ಪಂಚ ಮಹಾ ರಥೋತ್ಸವದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.

Nanjangud Rathotsava 2025: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಅದ್ಧೂರಿಯಾಗಿ ಜರುಗಿದ ಗೌತಮ ಪಂಚ ಮಹಾ ರಥೋತ್ಸವ

Wednesday, April 9, 2025

ನಂಜನಗೂಡು ದೊಡ್ಡ ಜಾತ್ರೆಗೆ ಇಂದಿನಿಂದ ಏಪ್ರಿಲ್‌ 12 ರ ತನಕ ವಿಶೇಷ ರೈಲು ಸಂಚಾರ ಶುರುವಮಾಡಿರುವುದಾಗಿ ನೈಋತ್ಯ ರೈಲ್ವೆ ಹೇಳಿದೆ.

Nanjangud Doddajatre: ನಂಜನಗೂಡು ದೊಡ್ಡ ಜಾತ್ರೆಗೆ ಇಂದಿನಿಂದ ಏಪ್ರಿಲ್‌ 12 ರ ತನಕ ವಿಶೇಷ ರೈಲು ಸಂಚಾರ

Wednesday, April 9, 2025

 ಕೆರೆಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ವಿನೋದ್‌, ಬಸವೇಗೌಡ, ಮುದ್ದೇಗೌಡ

Mysore News: ರಾಸು ತೊಳೆಯಲು ಹೋಗಿ ಕೆರೆ ಪಾಲಾದ ಮೂವರು, ಯುಗಾದಿ ತಯಾರಿಯಲ್ಲಿದ್ದ ಮೈಸೂರಿನ ಮನೆಗಳಲ್ಲಿ ಸೂತಕ ಛಾಯೆ

Saturday, March 29, 2025

ನಂಜನಗೂಡು: ಬೈಕ್‌ನಲ್ಲಿ ತೆರಳುತ್ತಿದ್ದಾಗ ಸಾರಿಗೆ ಬಸ್‌ ಡಿಕ್ಕಿ; ಸವಾರ ಸ್ಥಳದಲ್ಲೇ ದುರ್ಮರಣ

ನಂಜನಗೂಡು: ಬೈಕ್‌ನಲ್ಲಿ ತೆರಳುತ್ತಿದ್ದಾಗ ಸಾರಿಗೆ ಬಸ್‌ ಡಿಕ್ಕಿ; ಸವಾರ ಸ್ಥಳದಲ್ಲೇ ದುರ್ಮರಣ

Tuesday, March 25, 2025

ರಸ್ತೆ ಕಾಮಗಾರಿ ವೇಳೆ ನಿರ್ಲಕ್ಷ್ಯ, ಬೈಕ್‌ ಸಮೇತ ಹಳ್ಳಕ್ಕೆ ಬಿದ್ದ ಯುವಕ; ಮೈಸೂರಿನ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು

ರಸ್ತೆ ಕಾಮಗಾರಿ ವೇಳೆ ನಿರ್ಲಕ್ಷ್ಯ, ಬೈಕ್‌ ಸಮೇತ ಹಳ್ಳಕ್ಕೆ ಬಿದ್ದ ಯುವಕ; ಮೈಸೂರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು

Saturday, March 22, 2025

ನಂಜನಗೂಡು ಶ್ರೀಕಂಠೇಶ್ವರ ರಥೋತ್ಸವ ಈ ವರ್ಷ ಏಪ್ರಿಲ್‌ 9ರಂದು ನಿಗದಿಯಾಗಿದೆ.

Nanjangud Rathotsav 2025: ಏಪ್ರಿಲ್ 9 ರಂದು ನಂಜನಗೂಡು ಶ್ರೀಕಂಠೇಶ್ವರ ಪಂಚ ಮಹಾ ರಥೋತ್ಸವ, ಲಕ್ಷಾಂತರ ಭಕ್ತರು ಭಾಗಿಯಾಗುವ ನಿರೀಕ್ಷೆ

Thursday, February 27, 2025

ಮೈಸೂರು ತ್ರಿನೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಚಿನ್ನದ ಕೊಳಗ ಧಾರಣೆ, ನಂಜನಗೂಡಿನಲ್ಲೂ ಸಂಭ್ರಮ

ಮೈಸೂರು ಶಿವರಾತ್ರಿ: ತ್ರಿನೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಚಿನ್ನದ ಕೊಳಗ ಧಾರಣೆ; ನಂಜನಗೂಡು, ತಿ ನರಸೀಪುರದಲ್ಲಿ ಭಕ್ತ ಸಾಗರ

Wednesday, February 26, 2025

ಮೈಸೂರು ಗುಂಡ್ಲುಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ನಂಜನಗೂಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಸೇರಿ ಒಂದೇ ಕುಟುಂಬದ ಮೂರು ಮಂದಿ ಸಾವು

Wednesday, January 29, 2025

ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ರಥೋತ್ಸವ ಸಡಗರ.

Suttur Jatre 2025: ಸುತ್ತೂರು ಜಾತ್ರೆಯಲ್ಲಿ ಕಲಾವಿದರ ಕಲರವ, ಮೈಸೂರು ದಸರಾ ನೆನಪಿಸಿದ ಮೆರವಣಿಗೆ, ಹಣ್ಣು ಎಸೆದು ಭಕ್ತಿಭಾವ ಮೆರೆದ ಭಕ್ತಗಣ

Tuesday, January 28, 2025

ನಂಜನಗೂಡು ತಾಲ್ಲೂಕಿನಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಕ್ರೋ ಫೈನಾನ್ಸ್‌ ಕಿರುಕುಳ ಆರೋಪ: ನಂಜನಗೂಡು ತಾಲ್ಲೂಕಲ್ಲಿ ಒಂದೇ ದಿನ ಇಬ್ಬರ ಆತ್ಮಹತ್ಯೆ,ಕ್ರಮಕ್ಕೆ ಹೆಚ್ಚಿದ ಒತ್ತಡ

Monday, January 27, 2025

ಸುತ್ತೂರು ಜಾತ್ರೆಗೆ ಬಂದಿದೆ ಶಿವ ಆನೆ.ಅದು ರೋಬೋಟಿಕ್‌ ಆನೆ.

Suttur Jatre 2025: ಸುತ್ತೂರು ಜಾತ್ರೆಗೆ ಆನೆ ಬಂತೊಂದಾನೆ, ಅದು ರೋಬೋಟಿಕ್‌ ಆನೆ, ಜಾತ್ರೆಗೆ ಬಂದರೆ ಶಿವನನ್ನು ನೋಡದೇ ಹೋಗದಿರಿ

Sunday, January 26, 2025

ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು ಸಂಭವಿಸಿದೆ.

Nanjangud Accident: ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು

Saturday, January 25, 2025

ಜನವರಿ 26ರಿಂದ 6 ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ; ಇಲ್ಲಿದೆ ಸಂಪೂರ್ಣ ಕಾರ್ಯಕ್ರಮಗಳ ವಿವರ

ಜನವರಿ 26ರಿಂದ 6 ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ; ಇಲ್ಲಿದೆ ಸಂಪೂರ್ಣ ಕಾರ್ಯಕ್ರಮಗಳ ವಿವರ

Thursday, January 23, 2025

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಆವರಣದಲ್ಲಿ ಹರಕೆಯ ಕರುವಿನ ಬಾಲ ಕತ್ತರಿಸಲಾಗಿದೆ.

ನಂಜನಗೂಡಿನಲ್ಲಿ ಹರಕೆ ಕರು ಮೇಲೆ ಮಾರಕಾಸ್ತ್ರದಿಂದ ದಾಳಿ; ಬಾಲ ಕತ್ತರಿಸಿ ಹಾಕಿದ ದುಷ್ಕರ್ಮಿಗಳು, ಬೆಂಗಳೂರು ನಂತರ ಮತ್ತೆ ಅಮಾನವೀಯ ಘಟನೆ

Thursday, January 16, 2025

ಮೈಸೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮೈಕ್ರೋಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ಹಲವರು ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ.

ಸಿಎಂ ಸಿದ್ದರಾಮಯ್ಯ ತವರಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ: ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಊರು ಬಿಡುತ್ತಿರುವ ಮಹಿಳೆಯರು

Thursday, January 16, 2025

ನೂತನ ಚಿತ್ರಪಟ (ಎಡಭಾಗ) ಮತ್ತು ಸಂಧಾನ ಸಭೆ (ಬಲಭಾಗ).

ಮತ್ತೆ ಮುನ್ನೆಲೆಗೆ ಬಂತು ಅಂಧಕಾಸುರ ಸಂಹಾರ ವಿವಾದ; ಇಂದು ರಾತ್ರಿ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ

Sunday, January 12, 2025

ಜನವರಿ 1ರಿಂದಲೇ ಹಲವು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆಯಾಗಲಿದೆ.

Indian Railways: ಮೈಸೂರು ಶಿರಡಿ, ತೂತುಕುಡಿ, ಚಾಮರಾಜನಗರ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ, ಜನವರಿ 1ರಿಂದ ಜಾರಿ

Monday, December 30, 2024

ನಂಜನಗೂಡು ರಸ್ತೆಗಳಲ್ಲಿ ಒಕ್ಕಣೆಯಿಂದ ವಾಹನಗಳಿಗೆ ಅಪಾಯ. ಅಧಿಕಾರಿಗಳು ಗಮನ  ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಂಜನಗೂಡು ರಸ್ತೆಗಳಲ್ಲಿ ಒಕ್ಕಣೆಯಿಂದ ವಾಹನಗಳಿಗೆ ಅಪಾಯ: ಇದು ಪ್ರತಿವರ್ಷದ ಗೋಳು, ಆಂಬುಲೆನ್ಸ್‌ಗಳಿಗೂ ತಪ್ಪದ ಪರದಾಟ

Thursday, December 26, 2024

ನಂಜನಗೂಡು : ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ,ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದರು. ಹುಲ್ಲಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಂಜನಗೂಡು: ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಪೊಲೀಸರಿಗೆ ಒಪ್ಪಿಸಿದ ಜನ

Wednesday, December 11, 2024

ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ರೈತ ಶೇಖರ್ .

Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸಾವು; ಜೀವ ಬಿಟ್ಟ ಎರಡು ಜಾನುವಾರು

Friday, November 15, 2024