nanjanagudu News, nanjanagudu News in kannada, nanjanagudu ಕನ್ನಡದಲ್ಲಿ ಸುದ್ದಿ, nanjanagudu Kannada News – HT Kannada

Latest nanjanagudu Photos

ಭದ್ರಾ ಜಲಾಶಯದಿಂದ 60 ಸಾವಿರ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಹಲವು ಅಂಗಡಿಗೂ  ನೀರು ನುಗ್ಗಿದೆ.

Karnataka Flood: ಉಕ್ಕಿ ಹರಿಯುತ್ತಿರುವ ನದಿಗಳು, ಎಲ್ಲೆಡೆ ಪ್ರವಾಹ, ಭದ್ರಾವತಿಗೂ ನುಗ್ಗಿದ ನೀರು, ನಂಜನಗೂಡು ಜಲಾವೃತ photos

Wednesday, July 31, 2024

ಉತ್ತರ ಕನ್ನಡದಲ್ಲಿ ಕಾಳಿ, ಅಘನಾಶಿನಿ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ದಂಡೆಯ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಇದರ ವಿಹಂಗಮ ನೋಟ.

ಮೈದುಂಬಿ ಹರಿಯತೊಡಗಿವೆ ಅಘನಾಶಿನಿ, ಕಾಳಿ, ಕಪಿಲಾ, ಕಾವೇರಿ ನದಿಗಳು, ಉತ್ತರ ಕನ್ನಡ, ನಂಜನಗೂಡು, ಕುಶಾಲ ನಗರದ ಮಳೆ ಫೋಟೋಸ್

Friday, July 19, 2024

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಸ್ನಾನಘಟ್ಟದ ಬಳಿ ಇರುವ ಹದಿನಾರು ಕಾಲು ಮಂಟಪ ಬಹುತೇಕ ಮುಳುಗಿದೆ.

Kabini River floods: ಉಕ್ಕಿ ಹರಿಯುತ್ತಿರುವ ಕಪಿಲಾ ನದಿ, ಮೈಸೂರು ಜಿಲ್ಲೆಯ ಕಬಿನಿ ತೀರದಲ್ಲಿ ಪ್ರವಾಹ ಭೀತಿ Photos

Wednesday, July 17, 2024

ವಿಶ್ವ ಪರಿಸರ ದಿನಾಚರಣೆ-2024 ಅಂಗವಾಗಿ ಮೈಸೂರಿನ ಮೌಂಟೆಡ್ ಕಂಪನಿಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಇನ್ಪೋಸಿಸ್ ರವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.  ಮಾನ್ಯ ಪೊಲೀಸ್ ಆಯುಕ್ತರಾದ ಬಿ. ರಮೇಶ್ , ಡಿಸಿಪಿ ಗಳಾದ ಜಾಹ್ನವಿ, ಮಾರುತಿ,  ಶೈಲೇಂದ್ರ,  ದೊರೆಮಣಿ ಭೀಮಯ್ಯಭಾಗವಹಿಸಿದ್ದರು.

Environment day2024: ಪರಿಸರ ದಿನಕ್ಕೆ ಗಿಡ ನೆಟ್ಟರು, ಹಸಿರು ಪ್ರೀತಿಯನ್ನು ತೋರಿದರು photos

Wednesday, June 5, 2024

ಕರ್ನಾಟಕದ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ ದೇವಾಲಯದಲ್ಲಿ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ (ಮಾರ್ಚ್ 22ರಂದು ಶುಕ್ರವಾರ) ಸಡಗರ, ಸಂಭ್ರಮ, ಶ್ರದ್ಧಾ ಭಕ್ತಿಗಳೊಂದಿಗೆ ಪಂಚಮಹಾರಥೋತ್ಸವ ಜರುಗಲಿದೆ.

Nanjangud Jatra 2024: ನಂಜನಗೂಡು ನಂಜುಂಡೇಶ್ವರನ ದೊಡ್ಡ ಜಾತ್ರೆಯ ಪಂಚ ಮಹಾರಥೋತ್ಸವ ನಾಳೆ photos

Thursday, March 21, 2024

ಸುತ್ತೂರು ಜಾತ್ರೆಯಲ್ಲಿ ಕಪಿಲಾ ನದಿ ತೀರದಲ್ಲಿ ನಡೆಯುವ ತೆಪ್ಪೋತ್ಸವ ಹಾಗೂ ಕಪಿಲಾರತಿ ಜತೆಗೆ ಪಟಾಕಿಗಳ ಬೆಳಕಿನ ವೈಭವ ಗಮನ ಸೆಳೆಯಿತು.

Suttur Jatre 2024: ಸುತ್ತೂರು ಜಾತ್ರೆಯಲ್ಲಿ ತೆಪ್ಪೋತ್ಸವ ವೈಭವ, ಬಾನಂಗಳದಲ್ಲಿ ಪಟಾಕಿ ಚಿತ್ತಾರ, ಹೀಗಿತ್ತು ಸಡಗರದ ಕ್ಷಣ Photos

Sunday, February 11, 2024

ಸುತ್ತೂರು ಜಾತ್ರೆ ಅಂಗವಾಗಿ ನಡೆದ ಕೊಂಡೋತ್ಸವದಲ್ಲಿ ದೇವರನ್ನು ಹೊತ್ತರು ಕೊಂಡ ಹಾಯ್ದರು,

Suttur Jatre 2024: ಸುತ್ತೂರು ಜಾತ್ರೆಯಲ್ಲಿ ಆರೋಗ್ಯ, ಕೃಷಿ ಚಟುವಟಿಕೆಗಳಿಗೆ ಚಾಲನೆ, ಕೊಂಡೋತ್ಸವಕ್ಕೂ ಜನಸ್ಪಂದನ

Wednesday, February 7, 2024

ಬಂಡೀಪುರ ಅರಣ್ಯದಂಚಿನ ಬಳ್ಳೂರು ಹುಂಡಿ ಬಳಿ ಮಹಿಳೆ ಕೊಂದಿದ್ದ ಹುಲಿ ಅಲ್ಲಿಗೆ ಸಮೀಪದ ಕಲ್ಲಾರೆ ಹುಂಡಿ ಬಳಿ ಹಸು ಕೊಂದು ಹಾಕಿದೆ. ಹುಲಿ ಯಾವುದೇ ಕ್ಷಣದಲ್ಲಾದರೂ ಅಲಲಿಗೆ ಬರಬಹುದು ಎನ್ನುವ ಕಾರಣದಿಂದ ಸಿಬ್ಬಂದಿ ಅರವಳಿಕೆ ಗನ್‌ನೊಂದಿಗೆ ಕಾಯುತ್ತಿದ್ಧಾರೆ

Operation Bandipur Tiger: ಮೈಸೂರು ಜಿಲ್ಲೆಯಲ್ಲಿ ಹಸುವಿನ ಮೇಲೆ ಹುಲಿ ದಾಳಿ: ನರಭಕ್ಷಕ ವ್ಯಾಘ್ರ ಸೆರೆಗೆ ತಂಡ ಕಟ್ಟೆಚ್ಚರ

Monday, November 27, 2023

ನರಭಕ್ಷಕ ಹುಲಿಯ ಹೆಜ್ಜೆಯನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಬಂಡೀಪುರ ಹುಲಿ ಯೋಜನೆ ವಿಭಾಗವು ಆರಂಭಿಸಿರುವ ಕಾರ್ಯಾಚರಣೆ ವೇಳೆ ತಂತ್ರಜ್ಞಾನ ಬಳಕೆಯ ನಿಟ್ಟಿನಲ್ಲಿ ಚರ್ಚಿಸಲಾಯಿತು.

Operation Bandipur Tiger: ಬಂಡೀಪುರ ನರಭಕ್ಷಕ ಹುಲಿ ಸೆರೆಗೆ 3 ಆನೆ, 300 ಸಿಬ್ಬಂದಿಯಿಂದ ಕಾರ್ಯಾಚರಣೆ

Sunday, November 26, 2023