Latest social media Videos

ಕಳೆದ ಕೆಲ ತಿಂಗಳಿಂದ ಮೈಸೂರಿನಲ್ಲಿಯೇ ನೆಲೆಸಿರುವ ಜೆನಿಫರ್‌, ಕನ್ನಡ ಭಾಷೆಯನ್ನು ಕಲಿಯುವುದರ ಜತೆಗೆ ಇಲ್ಲಿನ ಸಂಸ್ಕೃತಿ ಆಚಾರ ವಿಚಾರವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಸಾಧ್ಯವಾದಷ್ಟು ಎಲ್ಲರೊಂದಿಗೆ ಕನ್ನಡವನ್ನೇ ಮಾತನಾಡುತ್ತಾರೆ. ಸ್ಥಳೀಯ ಅಂಗಡಿಗಳಲ್ಲಿ ಕುಳಿತು ವ್ಯಾಪಾರವನ್ನೂ ಮಾಡುತ್ತಾರೆ ಜೆನಿಫರ್.‌

ಈ ಜರ್ಮನ್‌ ಸುಂದರಿ ಬಾಯಲ್ಲಿ ಕನ್ನಡ ಕೇಳುವುದೇ ಚೆಂದ! VIDEO

Friday, December 30, 2022

ಮದ್ವೆ ಆಗಮ್ಮ ಅಂದ್ರೆ, ಚೆಂಡೆ ಬಾರಿಸ್ತಿನಿ ಅಂದ್ಲು ವಧು!

New Bride Chende Step: ಮದ್ವೆ ಆಗಮ್ಮ ಅಂದ್ರೆ, ಚೆಂಡೆ ಬಾರಿಸ್ತಿನಿ ಅಂದ್ಲು ವಧು! VIDEO

Tuesday, December 27, 2022

ಅಜ್ಜಿ-ತಾತನಿಗೆ ಮೊಮ್ಮಗಳ ಸಂಗೀತ ಪಾಠ

Child Teaching Music: ಅಜ್ಜಿ-ತಾತನಿಗೆ ಬೈಯುತ್ತಾ ಸಂಗೀತ ಪಾಠ ಮಾಡಿದ ಮೊಮ್ಮಗು...ವೈರಲ್‌ ವಿಡಿಯೋ ನೋಡಿ

Tuesday, November 15, 2022

ಕಂಕುಳಲ್ಲಿ ಮಗು ಎತ್ಕೊಂಡು ಪೆನ್ನು ಮಾರುವ ಈ ತಾಯಿಗೆ ಇನ್‌ಸ್ಟಾದಲ್ಲಿ 2 ಲಕ್ಷ ಸನಿಹ ಫಾಲೋವರ್ಸ್‌!!

Athira Sandeep Social Experiment: ಕಂಕುಳಲ್ಲಿ ಮಗು ಎತ್ಕೊಂಡು ಪೆನ್ನು ಮಾರುವ ಈ ತಾಯಿಗೆ ಇನ್‌ಸ್ಟಾದಲ್ಲಿ 2 ಲಕ್ಷ ಸನಿಹ ಫಾಲೋವರ್ಸ್‌!!

Tuesday, November 1, 2022