Latest social media Photos

ಬಿಸಿಲಿನ ತಾಪ ಜೋರಾಗಿರುವ ಕಾರಣ ಹೊರಗಡೆ ಹೋಗೋದು ಕಷ್ಟ. ಭಾನುವಾರ ಬೇರೆ, ಮನೆಯಲ್ಲೇ ಕುಳಿತು ಬೋರಾಗುತ್ತೆ ಅನ್ನೋರಿಗೆ ಇಲ್ಲಿದೆ ಒಗಟು ಬಿಡಿಸುವ ಸವಾಲು. ಇಲ್ಲಿ ಒಂದಲ್ಲ, ಎರಡಲ್ಲ 6 ಒಗಟುಗಳಿವೆ. ಇದಕ್ಕೆ ಉತ್ತರ ಕಂಡುಹುಡುಕಿ ನಿಮ್ಮ ಮೆದುಳು ಎಷ್ಟು ಶಾರ್ಪ್‌ ಇದೆ ಕಂಡುಕೊಳ್ಳಿ. ಮಾತ್ರವಲ್ಲ ಈ ಒಗಟುಗಳನ್ನು ನಿಮ್ಮ ಆತ್ಮೀಯರೊಂದಿಗೂ ಹಂಚಿಕೊಳ್ಳಿ.

ಒಗಟು ಬಿಡಿಸೋದು ನಿಮಗಿಷ್ಟ ಆದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳು; ಉತ್ತರ ಕಂಡುಕೊಳ್ಳಿ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ

Sunday, April 21, 2024

ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್‌ ಟೀಸರ್‌ಗಳ ರೂಪದಲ್ಲಿ ಸಿಗುವ ಒಗಟುಗಳು ನಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟಿಗೆ ಉತ್ತರ ಹೇಳುವುದು ಮನಸ್ಸಿಗೆ ಮಜಾ ಕೊಡುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತದೆ. ಇದನ್ನು ನಾವು ಎಂಜಾಯ್‌ ಮಾಡುವುದಲ್ಲದೇ ನಮ್ಮ ಆತ್ಮೀಯರಿಗೂ ಕಳುಹಿಸಿ ಉತ್ತರ ಹೇಳುವಂತೆ ಸವಾಲು ಹಾಕಬಹುದು. ಅಂತಹ 6 ಒಗಟುಗಳು ಇಲ್ಲಿವೆ.

ಒಗಟು ಬಿಡಿಸೋದ್ರಲ್ಲಿ ನೀವು ಸಖತ್‌ ಶಾರ್ಪ್‌ ಇದ್ರೆ, ನಿಮಗಾಗಿ ಇಲ್ಲಿದೆ 6 ಒಗಟಿನ ಗುಚ್ಛ; ಉತ್ತರ ಹೇಳೋಕೆ ಟ್ರೈ ಮಾಡಿ

Sunday, April 14, 2024

ದುರಾಸೆ ಮನುಷ್ಯ ಬದುಕಿನ ದೊಡ್ಡ ಶತ್ರು. ದುರಾಸೆ ಇರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. - ಚಾಣಕ್ಯ

ಚಾಣಕ್ಯ ನೀತಿಯ 7 ನುಡಿಮುತ್ತುಗಳು; ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು

Monday, April 1, 2024

ಒಗಟು ಬಿಡಿಸೋದು ಹೇಳಿದಷ್ಟು ಸುಲಭವಲ್ಲ. ಇದು ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ನಿಮಗೆ ಒಗಟು ಬಿಡಿಸೋದು ಇಷ್ಟ ಅಂದ್ರೆ ಇಲ್ಲಿದೆ 6 ಒಗಟುಗಳು. ಈ ಒಗಟಿಗೆ ಉತ್ತರ ಹೇಳಿ ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ನೋಡಿ. ನೀವಷ್ಟೇ ಉತ್ತರ ಹುಡುಕಿ ಸುಮ್ಮನಾಗಬೇಡಿ, ನಿಮ್ಮ ಆತ್ಮೀಯರೊಂದಿಗೆ ಈ ಒಗಟುಗಳನ್ನು ಹಂಚಿಕೊಳ್ಳಿ. ಅವರ ಜಾಣತನವನ್ನು ಪರೀಕ್ಷೆ ಮಾಡಿ.

ಒಗಟು ಪ್ರಿಯರಿಗಾಗಿ ಇಲ್ಲಿದೆ ಮೆದುಳಿಗೆ ಹುಳ ಬಿಡುವ 6 ಪ್ರಶ್ನೆಗಳು; ಬುದ್ಧಿವಂತಿಕೆ ತೋರಿ, ಉತ್ತರ ಹೇಳಿ

Sunday, March 31, 2024

ಒಗಟಿಗೆ ಉತ್ತರ ಹೇಳೋದ್ರಲ್ಲಿ ಪಂಟರಾದ್ರೆ ಒಮ್ಮೆ ಇಲ್ಲಿ ಗಮನಿಸಿ. ಇಲ್ಲಿರೋದು ಒಂದು ಒಗಟಲ್ಲ. ಒಟ್ಟು 6 ಒಗಟುಗಳು ಇಲ್ಲಿವೆ. ಇದಕ್ಕೆ ಉತ್ತರ ಹೇಳಿದ್ರೆ ನಿಮ್ಮಷ್ಟು ಜಾಣರಿಲ್ಲ ಬಿಡಿ. ತಡ ಯಾಕೆ ಟ್ರೈ ಮಾಡಿ. ಒಗಟಿಗೆ ಉತ್ತರ ಗೊತ್ತಾಗಿಲ್ಲ ಅಂತ ಟೆನ್‌ಷನ್‌ ಆಗ್ಬೇಡಿ. ಕೆಳಗಿನ ಚಿತ್ರಗಳನ್ನು ಸರಿಯಾಗಿ ಗಮನಿಸಿ, ಉತ್ತರ ಸಿಗಬಹುದು.

ಒಗಟು ಬಿಡಿಸೋ ಹವ್ಯಾಸ ನಿಮಗಿದ್ರೆ ಇಲ್ಲಿದೆ ಬುದ್ಧಿಗೆ ಗುದ್ದುವ 6 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

Sunday, March 24, 2024

ಒಗಟಿಗೆ ಉತ್ತರ ಹೇಳೋದು ಎಲ್ರಿಗೂ ಸುಲಭವಲ್ಲ, ಕೆಲವರಿಗೆ ಇದು ನೀರು ಕುಡಿದಷ್ಟೇ ಸರಳ. ನೀವು ಒಗಟಿಗೆ ಉತ್ತರ ಹೇಳೋದ್ರಲ್ಲಿ ಪಂಟರಾದ್ರೆ ನಿಮಗಾಗಿ ಇಲ್ಲಿದೆ 6 ಒಗಟು. ಇದಕ್ಕೆ ಉತ್ತರ ಗೊತ್ತಾದ ಮೇಲೆ ನಿಮ್ಮ ಸ್ನೇಹಿತರಿಗೂ, ಪರಿಚಯದವರಿಗೂ ಹಂಚಿಕೊಂಡು ಅವರ ಜಾಣ್ಮೆಯನ್ನೂ ಪರೀಕ್ಷೆ ಮಾಡಿ.

ಒಗಟು ಬಿಡಿಸಿ, ಜಾಣತನ ತೋರಿ; ಪಜಲ್‌ ಪ್ರೇಮಿಗಳಿಗಾಗಿ ಇಲ್ಲಿದೆ 6 ಸವಾಲು, ನೀವೂ ಓದಿ, ನಿಮ್ಮವರೊಂದಿಗೆ ಹಂಚಿಕೊಳ್ಳಿ

Sunday, March 17, 2024

ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮೂಲಕವೇ ಖ್ಯಾತಿ ಗಳಿಸಿದ್ದಾರೆ ನಿಖಿಲ್‌ ರವೀಂದ್ರ ಮತ್ತು ಮಧು ಗೌಡ.

ಉಂಗುರ ಬದಲಿಸಿ ನಿಶ್ಚಿತಾರ್ಥ ಮಾಡಿಕೊಂಡ ಸೋಷಿಯಲ್‌ ಮೀಡಿಯಾ ಜೋಡಿ; ಹೀಗಿವೆ ಮಧು -ನಿಖಿಲ್‌ ರವೀಂದ್ರ ಸಂಭ್ರಮದ PHOTOS

Thursday, March 14, 2024

ನಗೋಣು ಬರ್ರೀ…. ಜೋಕ್‌ ಓದೋದು ಇಷ್ಟ ಅನ್ನೋರು ಇಲ್‌ ಬರ್ರೀ, ನಿಮಗಾಗಿ ಇಲ್ಲಿದೆ 12 ಮಸ್ತ್‌ ಜೋಕ್‌ಗಳು. ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ಈ ಜೋಕ್‌ಗಳನ್ನ ನೀವು ಓದೋದು ಮಾತ್ರವಲ್ಲ, ಇದನ್ನ ಬೇರೆಯವರೊಂದಿಗೆ ಹಂಚಿಕೊಂಡು ಖುಷಿ ಪಡ್ತೀರಿ,

Kannada Jokes: ನಗ್ತಾ ಇರಿ, ನಗಿಸ್ತಾ ಇರಿ... ಇಲ್ಲಿದೆ ನಿಮಗಾಗಿ ಹೊಟ್ಟೆ ಹುಣ್ಣಾಗಿಸುವ 12 ಜೋಕ್‌ಗಳು; ಓದಿ, ಶೇರ್‌ ಮಾಡಿ, ಖುಷಿಪಡಿ

Wednesday, March 13, 2024

ಒಗಟು ಬಿಡಿಸುವ ಹವ್ಯಾಸ ಇರುವವರಿಗಾಗಿ ಇಲ್ಲಿದೆ ಬುದ್ಧಿಗೆ ಗುದ್ದು ಕೊಡುವ 6 ಒಗಟು. ನೀವು ಒಗಟು ಪ್ರೇಮಿಯಾಗಿದ್ರೆ ಉತ್ತರ ಕೊಡೋಕೆ ಟ್ರೈ ಮಾಡಿ. ಮುಂದಿನ ವಾರ ಇನ್ನಷ್ಟು ಒಗಟಿಗಾಗಿ ವೈಟ್‌ ಮಾಡಿ. ಈ ಒಗಟುಗಳನ್ನು ಎಸ್‌ವಿ ಪರಮೇಶ್ವರ ಭಟ್ಟರ ʼಕಣ್ಣಾಮುಚ್ಚಾಲೆʼ ಸಂಗ್ರಹದಿಂದ ಆರಿಸಲಾಗಿದೆ.

ಒಗಟು ಮೆಚ್ಚುವ ಜಾಣರಿಗೆ ಇಲ್ಲಿದೆ ಒಂದಿಷ್ಟು ಸವಾಲು, ಉತ್ತರ ಹೇಳಿ ಬುದ್ಧಿವಂತಿಕೆ ತೋರಿ, ನಿಮ್ಮವರೊಂದಿಗೆ ಶೇರ್‌ ಮಾಡಿ

Sunday, March 3, 2024

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉದ್ಯೋಗಿಗಳ ಗುಂಪು ವಿನೂತನ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ತಮ್ಮ ಸಹೋದ್ಯೋಗಿಗಳ ಅಗತ್ಯಗಳನ್ನು ಪೂರೈಸಲು ಹಳೆಯ ಬಸ್ ಅನ್ನು ಸಂಚಾರಿ ಕ್ಯಾಂಟೀನ್ ಆಗಿ ಪರಿವರ್ತಿಸಿದೆ.

ಬೆಂಗಳೂರಲ್ಲಿ ಗಮನಸೆಳೆಯುತ್ತಿದೆ ಬಿಎಂಟಿಸಿ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ ಎಂಬ ಆಹ್ವಾನ, ಇಲ್ಲಿದೆ ಒಂದು ಚಿತ್ರನೋಟ

Friday, February 23, 2024

ರಾಜಕಾರಣಿಗಳು ಅಂದರೆ ಪ್ರತಿದಿನ ಎದುರಾಳಿಗಳ ಕಾಲೆಳೆಯುವುದು, ತಾವು ಕೊಟ್ಟ ಭರವಸೆಗಳನ್ನು ಮರೆಯುವುದು ಎಂಬಂತಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲೂಕಿನ ಮೇಲುಕೊಪ್ಪ ಗ್ರಾಮದ ಅರವಿಂದ ಸಿಗದಾಳ ಎನ್ನುವವರು, ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ರಾಜಕಾರಣಿಗಳ ಕಾಲೆಳೆದಿದ್ದಾರೆ.

ಪ್ರತಿದಿನ ಕಚ್ಚಾಟ, ಭರವಸೆಗಳನ್ನ ಮರೆಯೋ ಚಟ, ಜನಪ್ರತಿನಿಧಿಗಳೇ ಯಾಕಿಂಗ್‌ ಆಡ್ತೀರಿ; ಅರವಿಂದನ 5 ಪ್ರಶ್ನೆಗಳಿಗೆ ಉತ್ತರ ಕೊಡ್ರಿ

Wednesday, February 21, 2024

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ ಮೂಲಕವೇ ಫೇಮಸ್‌ ಆಗಿದ್ದ ನಿಖಿಲ್‌ ರವೀಂದ್ರ ಮತ್ತು ಮಧು ಗೌಡ ಇದೀಗ ಮದುವೆಗೆ ಸಿದ್ಧರಾಗಿದ್ದಾರೆ.

ಎಂಗೇಜ್‌ ಆಯ್ತು ಸೋಷಿಯಲ್‌ ಮೀಡಿಯಾ ಜೋಡಿ; ಮಧು ಗೌಡ- ನಿಖಿಲ್ 4 ವರ್ಷದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!‌ PHOTOS

Wednesday, February 7, 2024

ಸದ್ಯ ನಾನ್‌ವೆಜ್‌ ಹೊಟೇಲ್‌ ನಡೆಸುತ್ತ, ಅಲ್ಲಿನ ಬಗೆ ಬಗೆ ರೆಸಿಪಿಗಳನ್ನು ಯೂಟ್ಯೂಬ್‌ಗಳಲ್ಲಿ ಶೇರ್‌ ಮಾಡುತ್ತ ಸದಾ ಸುದ್ದಿಯಲ್ಲಿರುತ್ತಾರೆ ಚಂದ್ರು. ಹೀಗೆ ಅಡುಗೆ ಮಾಡುವ ಇದೇ ಚಂದ್ರುಗೆ ಚಿತ್ರರಂಗದ ಜತೆಗಿನ ನಂಟೂ ದೊಡ್ಡದು.

ಬೊಂಬಾಟ್‌ ಭೋಜನಕ್ಕೆ ಬೆಳ್ಳುಳ್ಳಿ ಕಬಾಬ್‌ ಚಂದ್ರು ಎಂಟ್ರಿ; ಅಣ್ಣಾವ್ರ ಜತೆಗಿನ ನಂಟು ಬಿಚ್ಚಿಟ್ಟ ಬಾಣಸಿಗ

Wednesday, February 7, 2024

"ಎಂಥದ್ದು ಇಲ್ಲ ಡೋಲೋ 650 ಮಾತ್ರೆ, ಬಿಸಿ ರಾಗಿ ಹಿಟ್ಟು.. ಕರೊನಾದವರಿಗೆ ಅದೇ. ಹೇಳ್ಬಿಟ್ಟು ಬರ್ತದಾ ಸಾರ್..‌ ಹೋದ ವರ್ಸ್‌ ಎಲ್ಲ ಆಂಟಿಯರಿಗೆ ಬಂತು.. ಈ ವರ್ಸ್‌ ಹೈಕ್ಳಿಗೆ, ಹುಡುಗ್ರಿಗೆ ಬಂತು, ಆಮೇಲೆ ಹೊಟ್ಟೆಯೊಳಗಿರೋ ಕೂಸಿಗೆ ಬರುತ್ತೆ.. ಹೀಗೆ ತಮ್ಮ ಡೈಲಾಗ್‌ ಮೂಲಕವೇ ಸುದ್ದಿಯಾದವರು ಶಶಿರೇಖಾ.

‘ಡೋಲೋ 650 ಮಾತ್ರೆ ಬಿಸಿ ರಾಗಿ ಹಿಟ್ಟು’ ಡೈಲಾಗ್‌ ಖ್ಯಾತಿಯ ಶಶಿರೇಖಾ ಈಗ ಕನ್ನಡ ಸಿನಿಮಾ ನಾಯಕಿ! ಹೀಗಿದೆ ಆ ಚಿತ್ರದ ಮಾಹಿತಿ

Thursday, January 25, 2024

ಸದ್ಯ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌, ರಾಮ ಮಂದಿರದ ಸೃಷ್ಟಿ ಮತ್ತು ಅದರ ಐತಿಹ್ಯಗಳನ್ನು ನೋಡುಗರಿಗೆ ತೆರೆದಿಡುತ್ತಿದ್ದಾರೆ.

Dr Bro: ಅಯೋಧ್ಯೆಯ ಮತ್ತೊಂದು ಮುಖ ಅನಾವರಣ ಮಾಡಿದ ಡಾ ಬ್ರೋ; ಇಲ್ಲಿವೆ ಗಗನ್‌ ಹಂಚಿಕೊಂಡ ಫೋಟೋಸ್‌

Thursday, January 11, 2024

ಕಳೆದ ಹಲವು ದಿನಗಳಿಂದ ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳಿಂದ ಯೂಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಿಂದ ದೂರವಿದ್ದ ಡಾ. ಬ್ರೋ ಕೆಲವು ದಿನಗಳ ಹಿಂದೆ ಮತ್ತೆ ವಿಡಿಯೋ ಅಪ್ಲೋಡ್‌ ಮಾಡುವ ಸೂಚನೆ ನೀಡಿದ್ದರು.

Dr Bro: ಸೈಕಲ್ ಮೇಲೆ ಬಂದ್ರು ಸುನಾಮಿ ರೀತಿ ಬರ್ತೀರಿ ಬ್ರೋ; ಕೈಯಲ್ಲಿ ಗಂಗಾರತಿ, ಮುಖದಲ್ಲಿ ಅದೇ ಪ್ರೀತಿ, ಹೊಸ ವರ್ಷಕ್ಕೆ ಡಾ. ಬ್ರೋ ಗಿಫ್ಟ್‌

Monday, January 1, 2024

ಕನ್ನಡದ ಜನಪ್ರಿಯ ಯೂಟ್ಯೂಬರ್‌ ಡಾ. ಬ್ರೋ ಆಲಿಯಾಸ್‌ ಗಗನ್‌ ಶ್ರೀನಿವಾಸ್‌ ಇನ್‌ಸ್ಟಾಗ್ರಾಂನಲ್ಲಿ "ಕಮಿಂಗ್‌ ಸೂನ್‌" ಎಂಬ ಸಂದೇಶ ನೀಡಿದ್ದಾರೆ. ಈ ಮೂಲಕ ಸದ್ಯದಲ್ಲಿಯೇ ಹೊಸ ವಿಡಿಯೋಗಳನ್ನು ಅಪ್ಲೋಡ್‌ ಮಾಡುವ ಸೂಚನೆ ನೀಡಿದ್ದಾರೆ. ಜತೆಗೆ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ ಅವರೀಗ ಬಿಹಾರದಲ್ಲಿರುವ ಸೂಚನೆಯಿದೆ.

Dr Bro: ಮರಳಿದ ಕನ್ನಡ ಯೂಟ್ಯೂಬರ್‌ ಡಾ. ಬ್ರೋ; ವಿಡಿಯೋ ಅಪ್ಲೋಡ್‌ ಮಾಡದೆ ಹೀಗೊಂದು ಅಪ್‌ಡೇಟ್‌ ನೀಡಿದ ಗಗನ್‌ ಶ್ರೀನಿವಾಸ್‌

Wednesday, December 27, 2023

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿಯವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಳ್ಳಿಯ ಈಗಿನ ಚಿತ್ರಣವನ್ನು ಹಂಚಿಕೊಂಡಿದ್ದಾರೆ.

Facebook Post: ಬದುಕು ಅರಸಿ ಪಟ್ಟಣಕ್ಕೆ ಹೋದ ಜನ, ಭಣಗುಡುತ್ತಿರುವ ಹಳ್ಳಿಗಳು; ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ ಪೋಸ್ಟ್‌

Friday, December 22, 2023

ಸೀತಾಫಲ ರುಚಿ ಹೆಚ್ಚು, ಆದರೆ ರಾಮಫಲ ಅಷ್ಟು ಸಿಹಿ ಇಲ್ಲದಿದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ತೂಕ ಕಡಿಮೆ ಮಾಡಲು, ಮಧುಮೇಹ ರೋಗಿಗಳಿಗೆ ಇದು ಒಳ್ಳೆಯದು. ಇದನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.

Ramphal: ಸೀತಾಫಲ ಗೊತ್ತು, ರಾಮ ಫಲ ತಿಂದಿದ್ದೀರಾ; ಗಮನ ಸೆಳೆಯುತ್ತಿವೆ ಫೇಸ್‌ಬುಕ್‌ ಯೂಸರ್‌ ಹಂಚಿಕೊಂಡಿರುವ ಫೋಟೋಗಳು

Thursday, December 21, 2023

ಅನಾರೋಗ್ಯ ಕಾರಣ: ನನಗೆ ಕೆಲವು ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ. ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

Akka Anu: ಇನ್ಮೇಲೆ ಅಕ್ಕನ ಕೈ ಕುಂಚ ಹಿಡಿಯಲ್ಲ; ನಿಮ್ಮೂರಿನ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ ಅಂದ್ರು ಕೆಚ್ಚೆದೆಯ ಕನ್ನಡತಿ ಅಕ್ಕ ಅನು

Wednesday, December 20, 2023