ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ; ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ
ಕರ್ನಾಟಕ ಜಾತಿ ಗಣತಿ ವರದಿ ವಿಚಾರ ಚರ್ಚೆಯಲ್ಲಿದೆ. ಇದೇ ವೇಳೆ, ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ ಎಂಬುದರ ಕಡಗೆ ಗಮನಸೆಳದು ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ ಮಂಡನೆಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)