ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಹತ್ತಿದ ಡಿಸಿಎಂ ಪವನ್ ಕಲ್ಯಾಣ್; ಖ್ಯಾತ ನಿರ್ದೇಶಕ, ಸಂಗೀತ ನಿರ್ದೇಶಕ ಸಾಥ್, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಹತ್ತಿದ ಡಿಸಿಎಂ ಪವನ್ ಕಲ್ಯಾಣ್; ಖ್ಯಾತ ನಿರ್ದೇಶಕ, ಸಂಗೀತ ನಿರ್ದೇಶಕ ಸಾಥ್, ವಿಡಿಯೋ

ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟ ಹತ್ತಿದ ಡಿಸಿಎಂ ಪವನ್ ಕಲ್ಯಾಣ್; ಖ್ಯಾತ ನಿರ್ದೇಶಕ, ಸಂಗೀತ ನಿರ್ದೇಶಕ ಸಾಥ್, ವಿಡಿಯೋ

Published Oct 02, 2024 11:51 AM IST Prasanna Kumar P N
twitter
Published Oct 02, 2024 11:51 AM IST

  • DCM Pawan Kalyan: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದ ಕಳಂಕ ದೂರವಾಗಲೆಂದು ಪ್ರಾರ್ಥಿಸಿ 11 ದಿನಗಳ ದೀಕ್ಷೆ ತೊಟ್ಟಿದ್ದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟವನ್ನ ಹತ್ತಿದ್ದಾರೆ. ಗುಂಟೂರಿನ ವೆಂಕಟೇಶ್ವರ ದೇವಾಲಯದಲ್ಲಿ ದೀಕ್ಷೆ ಪಡೆದಿದ್ದ ಪವನ್, ದೀಕ್ಷೆ ಮುಗಿದ ಹಿನ್ನೆಲೆ ತಮ್ಮ ಆಪ್ತರಾದ ನಿರ್ದೇಶಕ ತ್ರಿವಿಕ್ರಮ್, ಸಂಗೀತ ನಿರ್ದೇಶಕ ಎಸ್​ಎಸ್​ ತಮನ್ ಜೊತೆ ಆಗಮಿಸಿದ್ದಾರೆ.

More