ನಗುಮೊಗದ ಒಡೆಯ ಅಪ್ಪುಗೆ ಗುಡಿ ಕಟ್ಟಿಸಿದ ಅಭಿಮಾನಿ; ಉದ್ಘಾಟಿಸಿ ಪುನೀತ್​ ರಾಜ್​ಕುಮಾರ್ ಕಂಡು ಅಶ್ವಿನಿ ಭಾವುಕ, ವಿಡಿಯೋ-ashwini puneeth rajkumar inaugurated the appu temple built by prakash at haveri sandalwood news prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಗುಮೊಗದ ಒಡೆಯ ಅಪ್ಪುಗೆ ಗುಡಿ ಕಟ್ಟಿಸಿದ ಅಭಿಮಾನಿ; ಉದ್ಘಾಟಿಸಿ ಪುನೀತ್​ ರಾಜ್​ಕುಮಾರ್ ಕಂಡು ಅಶ್ವಿನಿ ಭಾವುಕ, ವಿಡಿಯೋ

ನಗುಮೊಗದ ಒಡೆಯ ಅಪ್ಪುಗೆ ಗುಡಿ ಕಟ್ಟಿಸಿದ ಅಭಿಮಾನಿ; ಉದ್ಘಾಟಿಸಿ ಪುನೀತ್​ ರಾಜ್​ಕುಮಾರ್ ಕಂಡು ಅಶ್ವಿನಿ ಭಾವುಕ, ವಿಡಿಯೋ

Sep 27, 2024 02:19 PM IST Prasanna Kumar P N
twitter
Sep 27, 2024 02:19 PM IST

  • Puneeth Rajkumar Temple: ಅಪ್ಪು ಅಜರಾಮರ, ಅಪ್ಪು ನಮ್ಮ ದೇವರು ಎನ್ನುತ್ತಿದ್ದ ಅಭಿಮಾನಿಗಳ ಕನಸು ನನಸಾಗಿದೆ. ಹಾವೇರಿಯಲ್ಲಿ ಅಪ್ಪು ದೇವಾಲಯ ನಿರ್ಮಿಸುವ ಮೂಲಕ ದಿ.ಪುನೀತ್ ರಾಜಕುಮಾರ್​​ ಅವರನ್ನು ದೇವರನ್ನಾಗಿ ಮಾಡಲಾಗಿದೆ. ಸ್ವಂತ ಜಾಗ, ಹಣ ಮತ್ತು ದಾನಿಗಳ ಸಹಾಯದಿಂದ ನಾಲ್ಕೈದು ಲಕ್ಷ ಖರ್ಚು ಮಾಡಿ 6.5 ಅಡಿಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಪುನೀತ್ ಅವರ ಅಪ್ಪಟ ಅಭಿಮಾನಿ ಪ್ರಕಾಶ್ ಮೊರಬದ ಈ ದೇವಾಲಯ ನಿರ್ಮಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಲೋಕಾರ್ಪಣೆ ಮಾಡಿದರು. ಈ ವೇಳೆ ಅಭಿಮಾನಿಗಳ ಪ್ರೀತಿ ಕಂಡು ಅಶ್ವಿನಿ ಭಾವುಕರಾದರು.

More