ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Narendra Modi : ನಿತೀಶ್ ಕುಮಾರ್ ಮಾತಿಗೆ ಬಿದ್ದು ಬಿದ್ದೂ ನಕ್ಕು ಬಿಟ್ಟ ಪ್ರಧಾನಿ ನರೇಂದ್ರ ಮೋದಿ

Narendra modi : ನಿತೀಶ್ ಕುಮಾರ್ ಮಾತಿಗೆ ಬಿದ್ದು ಬಿದ್ದೂ ನಕ್ಕು ಬಿಟ್ಟ ಪ್ರಧಾನಿ ನರೇಂದ್ರ ಮೋದಿ

Jun 07, 2024 05:50 PM IST Prashanth BR
twitter
Jun 07, 2024 05:50 PM IST

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಬಿಜೆಪಿ ತನ್ನ ಮಿತ್ರ ಪಕ್ಷಗಳೊಂದಿಗೆ ಸರ್ಕಾರ ರಚಿಸುವ ಸರ್ಕಸ್ ನಡೆಸುತ್ತಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಎಲ್ಲಾ ಪ್ರಮುಖರು ಹಾಜರಾಗಿದ್ದಾರೆ. ಈ ವೇಳೆ ಮಾತನಾಡಿದ ನಿತೀಶ್ ಕುಮಾರ್, ಹೆಚ್ ಡಿ ಕುಮಾರ ಸ್ವಾಮಿ, ಪವನ್ ಕಲ್ಯಾಣ್ ಸೇರಿದಂತೆ ಹಲವು ನಾಯಕರು ಎನ್ ಡಿಎ ಮೈತ್ರಿ ಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ.

More