ಜಮೀರ್ ಅಹ್ಮದ್​ಗೆ ತಲೆ ಇದ್ಯೋ, ಕುರಿ ಮಾಂಸ ತುಂಬಿದ್ಯೋ; ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ, ವಿಡಿಯೋ-basangouda patil yatnal sparks against jamir ahmed who said the court verdict is against siddaramaiah prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಮೀರ್ ಅಹ್ಮದ್​ಗೆ ತಲೆ ಇದ್ಯೋ, ಕುರಿ ಮಾಂಸ ತುಂಬಿದ್ಯೋ; ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ, ವಿಡಿಯೋ

ಜಮೀರ್ ಅಹ್ಮದ್​ಗೆ ತಲೆ ಇದ್ಯೋ, ಕುರಿ ಮಾಂಸ ತುಂಬಿದ್ಯೋ; ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ, ವಿಡಿಯೋ

Sep 27, 2024 05:35 PM IST Prasanna Kumar P N
twitter
Sep 27, 2024 05:35 PM IST

  • ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧ ಬಂದಿರುವ ತೀರ್ಪು. ರಾಜಕೀಯ ಜಡ್ಜಮೆಂಟ್ ಎಂದಿದ್ದ ಜಮೀರ್ ಅಹಮ್ಮದ್​​ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಅವರಿಗೆ ತಲೆ ಇದೆಯೋ, ಏನ್ ಕುರಿ‌ ಮೌಂಸ ತುಂಬಿದೆಯೋ ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. ಈ ರೀತಿ ಉದ್ದಟನ ಮಾತಾಡೋರ ಮೇಲೆ ಕಂಟೆಪ್ಟ್ ಆಪ್ ಕೋರ್ಟ್ ಹಾಕಬೇಕು. ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

More