ಮನಸ್ಸಿನ ಮಾತು ಹೇಳೋಕೆ ಅಪ್ಪಣೆ ಬೇಡ ಎಂಬುದನ್ನು ಮನೆ ಮಂದಿಗೆ ಮನವರಿಕೆ ಮಾಡಿಕೊಟ್ಟ ಕಿಚ್ಚ ಸುದೀಪ್‌!
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮನಸ್ಸಿನ ಮಾತು ಹೇಳೋಕೆ ಅಪ್ಪಣೆ ಬೇಡ ಎಂಬುದನ್ನು ಮನೆ ಮಂದಿಗೆ ಮನವರಿಕೆ ಮಾಡಿಕೊಟ್ಟ ಕಿಚ್ಚ ಸುದೀಪ್‌!

ಮನಸ್ಸಿನ ಮಾತು ಹೇಳೋಕೆ ಅಪ್ಪಣೆ ಬೇಡ ಎಂಬುದನ್ನು ಮನೆ ಮಂದಿಗೆ ಮನವರಿಕೆ ಮಾಡಿಕೊಟ್ಟ ಕಿಚ್ಚ ಸುದೀಪ್‌!

Nov 02, 2024 06:06 PM IST Manjunath B Kotagunasi
twitter
Nov 02, 2024 06:06 PM IST

  • Bigg boss Kannada 11: ಅಮ್ಮನ ನಿಧನದಿಂದ ಕಳೆದ ವಾರ ಬಿಗ್‌ ಬಾಸ್‌ ಮನೆಗೆ ಬಾರದ ಕಿಚ್ಚ ಸುದೀಪ್‌, ಈ ವಾರ ಅವರ ಆಗಮನವಾಗಿದೆ. ಸರಿಯಾಗಿ ಎರಡು ವಾರಗಳ ಬಳಿಕ ಕಿಚ್ಚ ಸುದೀಪ್‌ ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಹೀಗೆ ಬಂದಿದ್ದೇ ತಡ, ಮನೆ ಮಂದಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮನಸ್ಸಿನ ಮಾತು ಹೇಳೋಕೆ ಅಪ್ಪಣೆ ಬೇಡ ಎಂಬುದನ್ನೂ ಮನೆ ಮಂದಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಸುದೀಪ್.

More