Bigg Boss Kannada 11: ಫ್ರೆಂಡ್ಸ್ ಅಂತಿದ್ದ ಉಗ್ರಂ ಮಂಜು ಇದ್ದಕ್ಕಿದ್ದಂತೆ ಸ್ಮಾರ್ಟ್ ಗೇಮ್: ಫ್ರೆಂಡ್‌ಶಿಪ್ ಎಂಡ್ ಅಂದ ಗೌತಮಿ!
- Bigg Boss Kannada 11: ಟಾಸ್ಕ್ ವಿಚಾರದಲ್ಲಿ ಗೌತಮಿ ಜಾಧವ್ ಮತ್ತು ಉಗ್ರಂ ಮಂಜು ನಡುವೆ ಮುಸುಕಿನ ಕಾಳಗ ನಡೆದಿದೆ. ಮುಂದುವರಿದು, ಇಬ್ಬರ ನಡುವಿನ ಸ್ನೇಹಕ್ಕೂ ಪೂರ್ಣವಿರಾಮ ಬಿದ್ದಿದೆ. ಇಲ್ಲಿದೆ ಬಿಗ್ ಬಾಸ್ ಕನ್ನಡ 11ರ ಹೊಸ ಪ್ರೋಮೋ.