ಧನರಾಜ್‌ ಆಚಾರ್‌ಗಾಗಿ ಬಿಗ್ ಬಾಸ್ ಮುಂದೆ ವಿಶೇಷ ಬೇಡಿಕೆ ಇಟ್ಟ ಹನುಮಂತ; ಬಿಗ್‌ಬಾಸ್‌ ನೀಡಿದ ಉತ್ತರ ಏನು?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಧನರಾಜ್‌ ಆಚಾರ್‌ಗಾಗಿ ಬಿಗ್ ಬಾಸ್ ಮುಂದೆ ವಿಶೇಷ ಬೇಡಿಕೆ ಇಟ್ಟ ಹನುಮಂತ; ಬಿಗ್‌ಬಾಸ್‌ ನೀಡಿದ ಉತ್ತರ ಏನು?

ಧನರಾಜ್‌ ಆಚಾರ್‌ಗಾಗಿ ಬಿಗ್ ಬಾಸ್ ಮುಂದೆ ವಿಶೇಷ ಬೇಡಿಕೆ ಇಟ್ಟ ಹನುಮಂತ; ಬಿಗ್‌ಬಾಸ್‌ ನೀಡಿದ ಉತ್ತರ ಏನು?

Published Oct 22, 2024 08:45 PM IST Suma Gaonkar
twitter
Published Oct 22, 2024 08:45 PM IST

ಬಿಗ್‌ ಬಾಸ್‌ ಸೀಸನ್ 11ರಲ್ಲಿ ದಿನೇ ದಿನೇ ಸ್ಪರ್ಧೆ ಹೆಚ್ಚಾಗುತ್ತಿದೆ. ಅದೇ ರೀತಿ ಕೆಲವರಲ್ಲಿ ಆತ್ಮೀಯತೆ ಕೂಡ ಬೆಳೆಯುತ್ತಿದೆ. ಎಲ್ಲರನ್ನೂ ನಗಿಸುತ್ತಾ, ನಲಿಯುತ್ತಾ ಇರುವ ಹನುಮಂತ ಹಾಗೂ ಧನರಾಜ್ ಅವರ ಜೋಡಿ ಇಂದು ವಿಶೇಷ ಬೇಡಿಕೆ ಇಟ್ಟಿದೆ. ಕ್ಯಾಪ್ಟನ್‌ ಹನುಮಂತ ಧನರಾಜ್‌ ಆಟವನ್ನು ಮೆಚ್ಚಿ ಏನು ಬೇಕು ಕೇಳಿ ಎಂದಿದ್ದಾರೆ. 

More