ನಾಪತ್ತೆಯಾಗಿದ್ದ ಮಗು ಪೊಲೀಸ್ ಠಾಣೆಯಲ್ಲಿ ಅಪ್ಪ-ಅಮ್ಮನ ಜೊತೆ ಹೋಗಲ್ಲ ಅಂತ ಗೋಳಾಟ, ವಿಡಿಯೋ ವೈರಲ್
- ರಾಜಸ್ಥಾನದ ಜೈಪುರ ದಸಂಗನೇರ್ ಎಂಬಲ್ಲಿ 14 ತಿಂಗಳ ಹಿಂದೆ 11 ತಿಂಗಳ ಮಗು ನಾಪತ್ತೆಯಾಗಿತ್ತು. ಮಗುವಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಕೊನೆಗೂ ಮಗುವನ್ನು ಪತ್ತೆ ಹಚ್ಚಿ ಘಟನೆಗೆ ಕಾರಣವಾದ ವ್ಯಕ್ತಿಯೊಂದಿಗೆ ಪೊಲೀಸರು ಸ್ಟೇಷನ್ಗೆ ಕರೆದಿದ್ದಾರೆ. ಆದರೆ ಪೊಲೀಸರು ಮಗುವಿನ ಹೆತ್ತವರಿಗೆ ಮಗುವನ್ನ ಒಪ್ಪಿಸಲು ಹೋದರೂ ಮಗು ಮಾತ್ರ ಆ ವ್ಯಕ್ತಿಯನ್ನ ಬಿಡಲೊಲ್ಲದೆ ಬಿಕ್ಕಿ ಬಿಕ್ಕಿ ಅತ್ತಿದೆ.