ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಪುಂಡರು ಪೊಲೀಸರ ವಶಕ್ಕೆ-davanagere crime news stone pelting during ganesha discharge in davangere the accused are in police custody mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಪುಂಡರು ಪೊಲೀಸರ ವಶಕ್ಕೆ

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಪುಂಡರು ಪೊಲೀಸರ ವಶಕ್ಕೆ

Sep 20, 2024 03:44 PM IST Manjunath B Kotagunasi
twitter
Sep 20, 2024 03:44 PM IST

  • ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಎರಡು ಕೋಮಿನ ಯುವಕರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಬೇತೂರು, ಕೆ.ಆರ್.ಮಾರ್ಕೆಟ್, ಹಸಬಾವಿ ಬಳಿ ಗಲಾಟೆ ನಡೆದಿದ್ದು ಗಣೇಶ ವಿಸರ್ಜನೆ ವೇಳೆ ಈ ಕಿರಿಕ್ ನಡೆದಿದೆ. ಕಲ್ಲೇಶ್ವರ್ ಮಿಲ್ ಮುಂಭಾಗ ಮಾರಕಾಸ್ತ್ರ ಹಿಡಿದು ಓಡಾಡಿದ್ದು, ಮನೆಗೆ ನುಗ್ಗಲು ಯತ್ನಿಸಿದ ಅನ್ಯ ಕೋಮಿನ ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

More