ಬಳ್ಳಾರಿ ಜೈಲಿಗೆ ವೈದ್ಯರ ಸಮೇತ ಬಂದ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಳ್ಳಾರಿ ಜೈಲಿಗೆ ವೈದ್ಯರ ಸಮೇತ ಬಂದ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ

ಬಳ್ಳಾರಿ ಜೈಲಿಗೆ ವೈದ್ಯರ ಸಮೇತ ಬಂದ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ

Published Oct 19, 2024 03:38 PM IST Manjunath B Kotagunasi
twitter
Published Oct 19, 2024 03:38 PM IST

  • ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಭೇಟಿಗಾಗಿ ಪತ್ನಿ ವಿಜಯಲಕ್ಷ್ಮಿ, ದಿನಕರ್ ತೂಗುದೀಪ ಆಗಮಿಸಿದ್ದಾರೆ. ಕೊಲೆ ಆರೋಪಿ ಪತಿ ದರ್ಶನ್ ಅವರನ್ನ ಭೇಟಿ ಮಾಡಲು ಆಗಮಿಸಿದ ವಿಜಯಲಕ್ಷ್ಮೀ ಬಟ್ಟೆ ಸಹಿತ ಕೆಲವು ವಸ್ತುಗಳನ್ನ ತಂದಿದ್ದರು. ಇದೇ ವೇಳೆ ವೈದ್ಯರೂ ಕೂಡ ಜೈಲಿಗೆ ಆಗಮಿಸಿದ್ದು ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನ ಪರೀಕ್ಷಿಸಿದ್ದಾರೆ.

More