ಖಿನ್ನತೆಯಿಂದ ಬಳಲುತ್ತಿದ್ದ ಗುರುಪ್ರಸಾದ್‌ಗೆ ಬೇಕಿತ್ತು ನಿತ್ಯ ನಿದ್ದೆ ಮಾತ್ರೆ; ಡೆತ್ ನೋಟ್‌ನಲ್ಲೇನಿದೆ?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಖಿನ್ನತೆಯಿಂದ ಬಳಲುತ್ತಿದ್ದ ಗುರುಪ್ರಸಾದ್‌ಗೆ ಬೇಕಿತ್ತು ನಿತ್ಯ ನಿದ್ದೆ ಮಾತ್ರೆ; ಡೆತ್ ನೋಟ್‌ನಲ್ಲೇನಿದೆ?

ಖಿನ್ನತೆಯಿಂದ ಬಳಲುತ್ತಿದ್ದ ಗುರುಪ್ರಸಾದ್‌ಗೆ ಬೇಕಿತ್ತು ನಿತ್ಯ ನಿದ್ದೆ ಮಾತ್ರೆ; ಡೆತ್ ನೋಟ್‌ನಲ್ಲೇನಿದೆ?

Nov 03, 2024 05:52 PM IST Jayaraj
twitter
Nov 03, 2024 05:52 PM IST

  • ಆತ್ಮಹತ್ಯೆಗೆ ಶರಣಾಗಿರುವ ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಸೂಸೈಡ್ ಮಾಡಿಕೊಂಡಿದ್ದು, ಹಣಕಾಸಿನ ಸಮಸ್ಯೆ ಅನುಭವಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಖಿನ್ನತೆಯಿಂದ ಬಳತ್ತಿದ್ದ ಅವರು ನಿದ್ದೆ ಮಾತ್ರೆಗೆ ಶರಣಾಗಿದ್ದರು ಎಂದು ತಿಳಿದುಬಂದಿದೆ.

More