ಬಿಗ್ ಬಾಸ್ ಮನೆಯ ನರಕವನ್ನು ಪುಡಿಗಟ್ಟಿದ ಆಗಂತುಕರು; ಅಲ್ಲಿ ನಡೆದಿದ್ದು ಏನು?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್ ಬಾಸ್ ಮನೆಯ ನರಕವನ್ನು ಪುಡಿಗಟ್ಟಿದ ಆಗಂತುಕರು; ಅಲ್ಲಿ ನಡೆದಿದ್ದು ಏನು?

ಬಿಗ್ ಬಾಸ್ ಮನೆಯ ನರಕವನ್ನು ಪುಡಿಗಟ್ಟಿದ ಆಗಂತುಕರು; ಅಲ್ಲಿ ನಡೆದಿದ್ದು ಏನು?

Published Oct 11, 2024 12:48 PM IST Jayaraj
twitter
Published Oct 11, 2024 12:48 PM IST

  • ಬಿಗ್ ಬಾಸ್ ಬಿಡುಗಡೆ ಮಾಡಿರುವ ರೋಚಕ ಪ್ರೋಮೋದಲ್ಲಿ ಆಗಂತುಕರು ಮನೆಗೆ ಆಗಮಿಸಿದ್ದಾರೆ. ನರಕ ನಿವಾಸಿಗಳಿದ್ದ ಭಾಗವನ್ನು ಪುಡಿಗಟ್ಟಿರುವ ವ್ಯಕ್ತಿಗಳು ವೀಕ್ಷಕರಿಗೆ ಶಾಕ್ ನೀಡಿದ್ದಾರೆ. ಇಲ್ಲಿಗೆ ನರಕ ಯಾತನೆ ಅಂತ್ಯವಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದಕ್ಕೆ ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ಇತ್ತರ ಸಿಗಬೇಕಿದೆ.

More