ಕೆಲಸಕ್ಕೆ ಹೋದ ಗಂಡ ವಾಪಸ್ ಬಂದಿಲ್ಲವೆಂದು ದೂರು; ಮಹಿಳೆ ಕಣ್ಣೀರಿಗೆ ಕರಗಿದ ಜಡ್ಜ್ ಹೇಳಿದ್ದೇನು? ವಿಡಿಯೋ-high court judge showed humanity on telangana women who lost her husband in karnataka prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೆಲಸಕ್ಕೆ ಹೋದ ಗಂಡ ವಾಪಸ್ ಬಂದಿಲ್ಲವೆಂದು ದೂರು; ಮಹಿಳೆ ಕಣ್ಣೀರಿಗೆ ಕರಗಿದ ಜಡ್ಜ್ ಹೇಳಿದ್ದೇನು? ವಿಡಿಯೋ

ಕೆಲಸಕ್ಕೆ ಹೋದ ಗಂಡ ವಾಪಸ್ ಬಂದಿಲ್ಲವೆಂದು ದೂರು; ಮಹಿಳೆ ಕಣ್ಣೀರಿಗೆ ಕರಗಿದ ಜಡ್ಜ್ ಹೇಳಿದ್ದೇನು? ವಿಡಿಯೋ

Sep 17, 2024 06:25 PM IST Prasanna Kumar P N
twitter
Sep 17, 2024 06:25 PM IST

  • ತೆಲಂಗಾಣದಿಂದ ವಲಸೆ ಬಂದಿದ್ದ ಬಡ ಕಾರ್ಮಿಕೆ ಕಂಗಾಲಾಗಿ ಜಡ್ಜ್ ಮುಂದೆ ನಿಂತು ಕಣ್ಣೀರು ಸುರಿಸಿದ ಘಟನೆ ಕರ್ನಾಟಕ ಹೈಕೋರ್ಟ್​ನಲ್ಲಿ ನಡೆದಿದೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಗಂಡ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ನ್ಯಾಯಕೊಡಿ ಎಂದು ಜಡ್ಜ್ ಮುಂದೆ ಕಣ್ಣೀರು ಹಾಕಿದ್ದಾರೆ. ಈಕೆಯ ಪರಿಸ್ಥಿತಿಯನ್ನ ಕಂಡು ಮರುಕ ವ್ಯಕ್ತಪಡಿಸಿದ ನ್ಯಾಯಾಧೀಶರು ಹೃದಯವಂತಿಕೆ ತೋರಿದ್ದಾರೆ.

More