ಕೊಲ್ಕತ್ತ ವೈದ್ಯೆ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆಯಲ್ಲಿಯೇ ಭದ್ರಕಾಳಿಯ ರೌದ್ರಾವತಾರ ತಾಳಿದ ಲೇಡಿ ಡಾಕ್ಟರ್‌ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೊಲ್ಕತ್ತ ವೈದ್ಯೆ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆಯಲ್ಲಿಯೇ ಭದ್ರಕಾಳಿಯ ರೌದ್ರಾವತಾರ ತಾಳಿದ ಲೇಡಿ ಡಾಕ್ಟರ್‌ Video

ಕೊಲ್ಕತ್ತ ವೈದ್ಯೆ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆಯಲ್ಲಿಯೇ ಭದ್ರಕಾಳಿಯ ರೌದ್ರಾವತಾರ ತಾಳಿದ ಲೇಡಿ ಡಾಕ್ಟರ್‌ VIDEO

Published Sep 19, 2024 01:41 PM IST Manjunath B Kotagunasi
twitter
Published Sep 19, 2024 01:41 PM IST

  • ಕೊಲ್ಕತ್ತಾದ ಆರ್‌ಜಿ ಕಾರ್ ಕಾಲೇಜಿನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಅದರಲ್ಲೂ ವೈದ್ಯೆಯ ಮೇಲೆರಗಿದ್ದ ಕಾಮುಕನ ಹಿಂದಿರುವ ಭಯಾನಕ ಹಿನ್ನೆಲೆ ಮತ್ತು ಬೆಂಬಲವಾಗಿ ನಿಂತಿದ್ದ ಗುಂಪಿನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಪ್ರತಿಭಟನೆಯಲ್ಲಿ ತಮ್ಮ ಆಕ್ರೋಶದ ಭಾಗವಾಗಿ ಲೇಡಿ ಡಾಕ್ಟರ್ ಒಬ್ಬರು ಭದ್ರಕಾಳಿ ನೃತ್ಯ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More