ಭಾರೀ ಮಳೆಯಿಂದ ಉಂಟಾದ ಪ್ರವಾಹಕ್ಕೆ ನಲುಗಿದ ಆಂಧ್ರ ಪ್ರದೇಶ, ತೆಲಂಗಾಣ; ಇಲ್ಲಿದೆ ನೋಡಿ ಭೀಕರ ಚಿತ್ರಣ
- ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಲುಗಿವೆ. ಹಲವರು ಪ್ರಾಣ ತೆತ್ತಿದ್ದಾರೆ. ಆಂಧ್ರಪ್ರದೇಶದ ವಿಜಯವಾಡ ಸೇರಿದಂತೆ ವಿವಿಧೆಡೆ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಆಂಧ್ರ ಮತ್ತು ತೆಲಂಗಾಣದ ನೆರೆ ಪರಿಸ್ಥಿತಿಯ ವಿಡಿಯೋ ಅಲ್ಲಿನ ಭೀಕರ ಚಿತ್ರಣ ತೆರೆದಿಟ್ಟಿದೆ.