ತಪ್ಪು ಚಾರ್ಜ್ಶೀಟ್ ಸಲ್ಲಿಸಿದ್ದ ಪಿಎಸ್ಐಗೆ ಉಗಿದು ಉಪ್ಪಿನಕಾಯಿ ಹಾಕಿದ ಜಡ್ಜ್; ಬೆಂಡೆತ್ತಿದ ವಿಡಿಯೋ ಇಲ್ಲಿದೆ
- ಎಫ್ಎಸ್ಎಲ್ ವರದಿಯಲ್ಲಿ ವರದಿ ನೆಗೆಟೀವ್ ಎಂದಿದ್ದರೂ ಚಾರ್ಜ್ಶೀಟ್ನಲ್ಲಿ ತಿರುಚಿದ್ದ ಪಿಎಸ್ಐಗೆ ಹೈಕೋರ್ಟ್ ಜಡ್ಜ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಲ್ಯಾಬ್ ರಿಪೋರ್ಟ್ ಬಂದ ಬಳಿಕವೂ ಹೇಗೆ ನೀವು ದೃಢಪಟ್ಟಿದೆ ಎಂದು ದೋಷಾರೋಪ ಪಟ್ಟಿ ಸಲ್ಲಿಸುತ್ತೀರಿ? ಈ ರೀತಿ ತಪ್ಪೆಸಗಿದ ನಿಮ್ಮ ಮೇಲೆ ತನಿಖೆ ಯಾಕೆ ನಡೆಸಬಾರದು ಎಂದು ಜಸ್ಟೀಸ್ ನಾಗಪ್ರಸನ್ನ ಪ್ರಶ್ನಿಸಿದ್ದಾರೆ.