ಹುಬ್ಬಳ್ಳಿಯಲ್ಲಿ 600ಕ್ಕೂ ಹೆಚ್ಚು ಬೊಂಬೆ ಕೂರಿಸಿದ ಕುಟುಂಬ; ಮೂರನೇ ತಲೆಮಾರಿನಿಂದ ವಿಶೇಷ ಪೂಜೆ
- ದಸರಾ ಅಂದ ಮೇಲೆ ಬೊಂಬೆ ಪೂಜೆ ಇರಲೇ ಬೇಕು. ಆದರೆ ಈಗಿನ ಬದುಕಿನಲ್ಲಿ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ನಿಭಾಯಿಸುವುದು ಕಷ್ಟ. ಆದರೆ ಹುಬ್ಬಳ್ಳಿಯ ಇಂದಿರಾ ಕಾಲೊನಿಯಲ್ಲಿರುವ ಭಾರತಿ ನಂದಕುಮಾರ ಅವರ ಮನೆ ಈ ವಿಚಾರದಲ್ಲಿ ಬಹಳ ವಿಶೇಷ. ಅಜ್ಜಿ ಆರಂಭಿಸಿದ ಬೊಂಬೆ ಪೂಜೆಯನ್ನು ಈಗ ಮೂರನೇ ತಲೆಮಾರು ಮುಂದುವರೆಸಿಕೊಂಡು ಬಂದಿದೆ.