ಗೀತಾ ಸಿನಿಮಾದ ‘ಕೇಳದೆ ನಿಮಗೀಗ..​’ ಹಾಡು ಹುಟ್ಟಿದ್ದು ಹೇಗೆ? ಸಂಗೀತ ನಿರ್ದೇಶಕ ಇಳಯರಾಜ ಹೇಳಿದ್ದಾರೆ ಇಲ್ಕೇಳಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗೀತಾ ಸಿನಿಮಾದ ‘ಕೇಳದೆ ನಿಮಗೀಗ..​’ ಹಾಡು ಹುಟ್ಟಿದ್ದು ಹೇಗೆ? ಸಂಗೀತ ನಿರ್ದೇಶಕ ಇಳಯರಾಜ ಹೇಳಿದ್ದಾರೆ ಇಲ್ಕೇಳಿ

ಗೀತಾ ಸಿನಿಮಾದ ‘ಕೇಳದೆ ನಿಮಗೀಗ..​’ ಹಾಡು ಹುಟ್ಟಿದ್ದು ಹೇಗೆ? ಸಂಗೀತ ನಿರ್ದೇಶಕ ಇಳಯರಾಜ ಹೇಳಿದ್ದಾರೆ ಇಲ್ಕೇಳಿ

Published Oct 14, 2024 01:32 PM IST Manjunath B Kotagunasi
twitter
Published Oct 14, 2024 01:32 PM IST

  • ಗೀತಾ ಸಿನಿಮಾದ ಹಾಡುಗಳು ಇಂದಿಗೂ ಚಿತ್ರರಸಿಕರ ಮನಗೆಲ್ಲುತ್ತದೆ. ಒಂದೊಂದು ಹಾಡುಗಳೂ ತಮ್ಮದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಇಂದಿಗೂ ಕೇಳುಗರನ್ನ ಮಂತ್ರ ಮುಗ್ಧಗೊಳಿಸುತ್ತದೆ. ಗೀತಾ ಸಿನಿಮಾಕ್ಕೆ ಸಂಗೀತ ನಿರ್ದೇಶನ ನೀಡಿರುವ ಇಳಯರಾಜ ದಾಖಲೆ ಎನ್ನುವ ಮಟ್ಟಿಗೆ ಹಾಡುಗಳಿಗೆ ಶಕ್ತಿ ತುಂಬಿದ್ದರು. ಅದರಲ್ಲೂ ಕೇಳದೆ ನಿಮಗೀಗ.. ಹಾಡಿನ ನೃತ್ಯ ರೂಪಕ ಇಂದಿಗೂ ಜೀವಂತ. ಇದೀಗ ಮೈಸೂರಿನಲ್ಲಿ ಯುವ ದಸರಾ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಕೇಳದೆ ನಿಮಗೀಗ ಹಾಡು ಹುಟ್ಟಿದ ರೀತಿಯನ್ನು ವಿವರಿಸಿದ್ದಾರೆ.

More