DK Shivakumar : ಸ್ಟಾರ್ ಮಂಜು ಸ್ವಾಭಿಮಾನಕ್ಕೆ ಬೆಲೆಕೊಡುವ ವ್ಯಕ್ತಿ ; ಮಂಡ್ಯ ರಾಜಕಾರಣ ಟೂರಿಂಗ್ ಅಲ್ಲ
ಮಂಡ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯೇ ವಿಜಯೋತ್ಸವ ಆಚರಿಸಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಅಭ್ಯರ್ಥಿ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು 2 ಲಕ್ಷ ಮತಗಳಿಂದ ಗೆಲ್ತಾರೆ. ಸ್ವಾಭಿಮಾನಕ್ಕೆ ಬೆಲೆ ಕೊಡುವ ಅವರು ಸಾವಿರಾರು ಮಂದಿಗೆ ಅನ್ನದಾತರು. ಮಂಡ್ಯ ರಾಜಕಾರಣ ಟೂರಿಂಗ್ ರಾಜಕೀಯ ಅಲ್ಲ.. ಇದು ಬದುಕಿನ ರಾಜಕಾರಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಜೊತೆಗೆ ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಒಕ್ಕಲಿಗರಿಗೆ ಆದ್ಯತೆ ನೀಡಿದ್ದು 8 ಮಂದಿಯನ್ನ ತಮ್ಮ ಸಮಾಜದಿಂದ ಕಣಕ್ಕಿಳಿಸಲಾಗಿದೆ ಎಂದಿದ್ದಾರೆ.