Viral Video: ರೌಡಿಗಳಂತೆ ಹೊಡೆದಾಡಿಕೊಂಡ ಕಂಡಕ್ಟರ್, ಡ್ರೈವರ್ಸ್; ನೋಡಿದ್ರೇನೆ ಎದೆ ನಡುಗುತ್ತೆ!
- Mangaluru Viral Video: ಬಸ್‌ನೊಳಗೆ ಪ್ರಯಾಣಿಕರು ಇದ್ದಾಗಲೇ ಖಾಸಗಿ ಬಸ್‌ಗಳ ಚಾಲಕ ಮತ್ತು ನಿರ್ವಾಹಕರು ಬಡಿದಾಡಿಕೊಂಡಿರುವ ಘಟನೆ ಮಂಗಳೂರಿನ ಬಲ್ಮಠದ ಬಳಿ ನಡೆದಿದೆ. ವಿಡಿಯೋದಲ್ಲಿ ಹೊಡೆದಾಟದ ದೃಶ್ಯ ಸೆರೆಯಾಗಿದೆ.