ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Pradeep Eshwar On Vijayendra :ಮಧುಬಂಗಾರಪ್ಪ ಹೇರ್ ಸ್ಟೈಲ್ ಗೇ ಫ್ಯಾನ್ಸ್ ಇದ್ದಾರೆ ; ವಿಜಯೇಂದ್ರ ಯಾರು?

Pradeep Eshwar on Vijayendra :ಮಧುಬಂಗಾರಪ್ಪ ಹೇರ್ ಸ್ಟೈಲ್ ಗೇ ಫ್ಯಾನ್ಸ್ ಇದ್ದಾರೆ ; ವಿಜಯೇಂದ್ರ ಯಾರು?

May 29, 2024 06:11 PM IST Prashanth BR
twitter
May 29, 2024 06:11 PM IST

ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇರ್ ಸ್ಟೈಲ್  ಬಗ್ಗೆ ಸಾಕಷ್ಟು ಟೀಕೆಗಳು ರಾಜಕೀಯ ಕೆಸರೆರಚಾಟಗಳು ನಡೆಯುತ್ತಿವೆ.. ಇತ್ತೀಚಿಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ಬಗ್ಗೆ ಟೀಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಧು ಬಂಗಾರಪ್ಪ ಫ್ರೀಯಾಗಿದ್ದರೆ ಅವರು ಬಂದು ಕಟಿಂಗ್ ಮಾಡಲಿ ಎಂದಿದ್ದರು.. ಇದೀಗ ಮಧು ಬಂಗಾರಪ್ಪ ಪರ ಬ್ಯಾಟಿಂಗ್ ಮಾಡಿರುವ ಶಾಸಕ ಪ್ರದೀಪ್ ಈಶ್ವರ್, ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ಗೂ ಫ್ಯಾನ್ಸ್ ಇದ್ದಾರೆ.. ಯಡಿಯೂರಪ್ಪ ಅವರ ಹೆಸರನ್ನ ಬದಿಗಿಟ್ಟು ಹೇಳಿ ವಿಜಯೇಂದ್ರ ನೀವು ಏನು ಮಾಡಿದ್ದೀರಿ ಎಂದು ಟಾಂಗ್ ನೀಡಿದ್ದಾರೆ.

More