ಕಾರು ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ರಾನಿ ಸಿನಿಮಾ ಹೀರೋ ಕಿರಣ್ ರಾಜ್ ಮೊದಲ ಪ್ರತಿಕ್ರಿಯೆ VIDEO-sandalwood news ronny movie actor kiran raj reacts to car accident ronny movie releasing on september 12th mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾರು ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ರಾನಿ ಸಿನಿಮಾ ಹೀರೋ ಕಿರಣ್ ರಾಜ್ ಮೊದಲ ಪ್ರತಿಕ್ರಿಯೆ Video

ಕಾರು ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ರಾನಿ ಸಿನಿಮಾ ಹೀರೋ ಕಿರಣ್ ರಾಜ್ ಮೊದಲ ಪ್ರತಿಕ್ರಿಯೆ VIDEO

Sep 11, 2024 05:58 PM IST Manjunath B Kotagunasi
twitter
Sep 11, 2024 05:58 PM IST

  • Ronny Movie Actor Kiran Raj: ರಾನಿ ಸಿನಿಮಾ ನಟ ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ನಾಳೆ (ಸೆಪ್ಟೆಂಬರ್‌ 12) ತೆರೆ ಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗಲೇ ಈ ಘಟನೆ ಸಂಭವಿಸಿದೆ. ಕಿರಣ್‌ ರಾಜ್‌ ಎದೆ ಭಾಗಕ್ಕೆ ಪೆಟ್ಟು ಬಿದಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಿರಣ್‌ ರಾಜ್‌ ಗುಟ್ಟಯ್ಯನ ಪಾಳ್ಯ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಹೋಗುವಾಗ ಈ ಅಪಘಾತ ನಡೆದಿದ್ದು ಅಪಘಾತದಲ್ಲಿ ಕಿರಣ್‌ ರಾಜ್‌ ಕಾರು ಸಂಪೂರ್ಣ ಜಖಂಗೊಂಡಿದೆ. ಕಿರಣ್‌ ರಾಜ್‌ ಎದೆ ಭಾಗಕ್ಕೆ ಪೆಟ್ಟು ಬಿದ್ದಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಿರಣ್‌ ರಾಜ್‌ ಜೊತೆ ಕಾರಿನಲ್ಲಿ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಗಿರೀಶ್‌ ಕೂಡಾ ಪ್ರಯಾಣಿಸುತ್ತಿದ್ದು ಅವರು ಸೀಟ್‌ ಬೆಲ್ಟ್‌ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.‌

More