ದೇವರ ಚಿತ್ರ ತೆರೆ ಕಂಡ ದಿನವೇ ಜೂನಿಯರ್ ಎನ್‌ಟಿಆರ್ ಕಟ್‌ಔಟ್‌ಗೆ ಬೆಂಕಿ, ವೈರಲ್ ವಿಡಿಯೋ ಇಲ್ಲಿದೆ-tollywood news jr ntr s cutout catches fire at hyderabad on devara release day fans click pictures viral video uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದೇವರ ಚಿತ್ರ ತೆರೆ ಕಂಡ ದಿನವೇ ಜೂನಿಯರ್ ಎನ್‌ಟಿಆರ್ ಕಟ್‌ಔಟ್‌ಗೆ ಬೆಂಕಿ, ವೈರಲ್ ವಿಡಿಯೋ ಇಲ್ಲಿದೆ

ದೇವರ ಚಿತ್ರ ತೆರೆ ಕಂಡ ದಿನವೇ ಜೂನಿಯರ್ ಎನ್‌ಟಿಆರ್ ಕಟ್‌ಔಟ್‌ಗೆ ಬೆಂಕಿ, ವೈರಲ್ ವಿಡಿಯೋ ಇಲ್ಲಿದೆ

Sep 27, 2024 10:17 PM IST Umesh Kumar S
twitter
Sep 27, 2024 10:17 PM IST

ಹೈದರಾಬಾದ್‌ನ ಆರ್‌ಟಿಸಿ ಎಕ್ಸ್ ರೋಡ್‌ನಲ್ಲಿರುವ ಸುದರ್ಶನ್ 35 ಎಂಎಂ ಥಿಯೇಟರ್‌ನಲ್ಲಿ, ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ನಟನ ಬೃಹತ್ ಕಟೌಟ್ ನಿಲ್ಲಿಸಿದ್ದರು. ಅದಕ್ಕೆ ಹಾರ ಹಾಕಿ ಹಾಲಿನ ಅಭಿಷೇಕ ಕೂಡ ಮಾಡಿದರು. ರೂಢಿಯಂತೆ ಪಟಾಕಿ ಸಿಡಿದರು. ಆಗ, ಕಟೌಟ್‌ಗೆ ಬೆಂಕಿ ತಗುಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಸಂಭ್ರಮಾಚರಣೆ ಗೊಂದಲದ ಗೂಡಾಯಿತು. ವೈರಲ್ ವಿಡಿಯೋ ಇಲ್ಲಿದೆ.

More