ವಂದೇ ಭಾರತ್ ರೈಲು ಉದ್ಘಾಟನೆಯ ಗಡಿಬಿಡಿ; ಟ್ರ್ಯಾಕ್ ಮೇಲೆ ಆಯತಪ್ಪಿ ಬಿದ್ದ ಬಿಜೆಪಿ ಎಂಎಲ್ಎ-uttar pradesh bjp mla sarita bhadauriya falls into railway tracks inauguration of agra varanasi vande bharat train jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಂದೇ ಭಾರತ್ ರೈಲು ಉದ್ಘಾಟನೆಯ ಗಡಿಬಿಡಿ; ಟ್ರ್ಯಾಕ್ ಮೇಲೆ ಆಯತಪ್ಪಿ ಬಿದ್ದ ಬಿಜೆಪಿ ಎಂಎಲ್ಎ

ವಂದೇ ಭಾರತ್ ರೈಲು ಉದ್ಘಾಟನೆಯ ಗಡಿಬಿಡಿ; ಟ್ರ್ಯಾಕ್ ಮೇಲೆ ಆಯತಪ್ಪಿ ಬಿದ್ದ ಬಿಜೆಪಿ ಎಂಎಲ್ಎ

Sep 17, 2024 04:01 PM IST Jayaraj
twitter
Sep 17, 2024 04:01 PM IST

  • ಉತ್ತರ ಪ್ರದೇಶದಲ್ಲಿ ಬಿಜೆಪಿ ಎಂಎಲ್‌ಎ ಒಬ್ಬರು ಕಾರ್ಯಕ್ರಮದ ನೂಕುನುಗ್ಗಲಿನಲ್ಲಿ ರೈಲ್ವೇ ಟ್ರ್ಯಾಕ್‌ಗೆ ಬಿದ್ದಿದ್ದಾರೆ. ಆಗ್ರಾ-ವಾರಣಾಸಿ ನಡುವಿನ ವಂದೇ ಭಾರತ್ ರೈಲು ಉದ್ಘಾಟನೆ ಸಂದರ್ಭದಲ್ಲಿ ಎಂಎಲ್ಎ ಸರಿತಾ ಭದೌರ್ಯ ಹಾಜರಿದ್ದರು. ಈ ವೇಳೆ ನಾ ಮುಂದು ತಾ ಮುಂದು ಎಂಬು ನೂಕಾಟದಲ್ಲಿ, ಸರಿತಾ ಟ್ರ್ಯಾಕ್‌ಗೆ ಬಿದ್ದಿದ್ದಾರೆ. ಸಣ್ಣ ಗಾಯಗಳೊಂದಿಗೆ ಅವರು ಪಾರಾಗಿದ್ದಾರೆ.

More