Karnataka News Live November 24, 2024 : ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ ಏರ್ ಇಂಡಿಯಾ
Nov 24, 2024 08:08 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Air India BMTO: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಸುಪಾಸಿನಲ್ಲಿ 4 ವರ್ಷದ (2+2 ವರ್ಷದ) ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಏರ್ ಇಂಡಿಯಾ ಶುರುಮಾಡಲಿದೆ. ಇದರ ವಿವರ ಇಲ್ಲಿದೆ.
- Karnataka Election Results 2024 ಕರ್ನಾಟಕದಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಹೇಗೆ, ಬಿಜೆಪಿ ಜೆಡಿಎಸ್ ಎಡವಿದ್ದು ಎಲ್ಲಿ ಎನ್ನುವ ವಿಶ್ಲೇಷಣೆಯನ್ನು ಪತ್ರಕರ್ತ ರಮೇಶ ದೊಡ್ಡಪುರ ಮಾಡಿದ್ದಾರೆ.
- Chikkamagaluru Trip: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನ ಪ್ರವಾಸಕ್ಕೆ ಗಿರಿ ಶಿಖಿರಗಳಿವೆ. ಜಲಾಶಯ, ಜಲಪಾತಗಳಿವೆ. ದೇಗುಲಗಳಂತೂ ಯಥೇಚ್ಛವಾಗಿವೆ. ಅವುಗಳ ವಿವರ ಇಲ್ಲಿದೆ.
- Letter To Wayanad MP Priyanaka Gandhi: ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಕೇರಳದ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಪತ್ರ ಬರೆದಿದ್ದಾರೆ. ಅದರಲ್ಲಿ ಏನಿದೆ. ಇಲ್ಲಿದೆ ಮಾಹಿತಿ
- ರೈತರ ಸುಸ್ಥಿರತೆಯನ್ನು ಕಾಪಾಡಲು ಸಮಗ್ರ ಕೃಷಿ ವಾರ್ಷಿಕ ಬೆಳೆಗಳ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆಯನ್ನು ಮಾಡಿದಾಗ ಮಾತ್ರ ಹವಮಾನ ವೈಪರಿತ್ಯ ಉಂಟಾದರು ಕೂಡ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಮಗ್ರ ಕೃಷಿ ವಿಧಾನ ಸಹಾಯ ಮಾಡುತ್ತದೆ. ಈ ಬಗ್ಗೆ ಮಂಡ್ಯದ ಕೃಷಿ ಮೇಳದಲ್ಲಿ ರೈತರಿಗೆ ಮಾಹಿತಿ ಒದಗಿಸಲಾಗುತ್ತಿದೆ.
- Mysore City Development Plan: ಮೈಸೂರು ನಗರದ ಮುಂದಿನ ಅಭಿವೃದ್ದಿಯ ಯೋಜನೆ ರೂಪಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು ನೀಡಿದ ಪ್ರಮುಖ ಸಲಹೆ,ಸೂಚನೆಗಳು ಹೀಗಿದ್ದವು.
- Mysore City Development: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೈಸೂರು ಅಭಿವೃದ್ದಿ ನೀಲನಕ್ಷೆ ಸಿದ್ದವಾಗುತ್ತಿದ್ದು, ಇದಕ್ಕಾಗಿ ಹಲವು ಕ್ಷೇತ್ರದವರ ಅಭಿಪ್ರಾಯ ಆಲಿಸಲಾಗಿದೆ. ಅವರು ನೀಡಿದ ಸಲಹೆಗಳು ಹೀಗಿದ್ದವು.
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಮತ್ತಿತರ ಆರೋಪಿಗಳ ವಿರುದ್ಧ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಈ ಸಾಕ್ಷ್ಯಗಳ ಆಧಾರದಲ್ಲಿ ಶಿಕ್ಷೆ ಖಚಿತವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತ್ಯೇಕ ಪ್ರಕರಣದಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್ ಕದಿಯುತ್ತಿದ ಇಬ್ಬರ ಬಂಧನವಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Bengaluru Crime: ಸಿಬಿಐ ನ್ಯಾಯಾಲಯ ಸಿಂಡಿಕೇಟ್ ಬ್ಯಾಂಕ್‌ಗೆ 12.63 ಕೋಟಿ ರೂ. ವಂಚನೆ ಎಸಗಿದ ಪ್ರಕರಣದಲ್ಲಿ ಇಬ್ಬರು ಬ್ಯಾಂಕ್ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದೆ. ಪ್ರತ್ಯೇಕ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ ವಿದ್ಯಾರ್ಥಿಗಳ ಸುಲಿಗೆಗೆ ಯತ್ನಿಸಿದ ರೆಂಟ್ ಎ ಕಾರ್‌ನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
Weather Forecast: ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಕರ್ನಾಟಕ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು (ನವೆಂಬರ್ 24) ಬೆಂಗಳೂರು ಸುತ್ತಮುತ್ತ ಮಂಜು, ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ, ತೇವಾಂಶ ಕುಸಿತ ಇರಲಿದ್ದು, ಒಣಹವೆ ಕಂಡುಬರಬಹುದು. ಈ ದಿನದ ಹವಾಮಾನ ವಿವರ ಇಲ್ಲಿದೆ.