ಏಷ್ಯಾಕಪ್ 2023, Asia Cup 2023, Asia Cup 2023 Insights, Asia Cup 2023 Insights in Kannada, Cricket News in Kannada - HT Kannada

ಏಷ್ಯಾಕಪ್ ಇನ್‌ಸೈಟ್ಸ್



Asia Cup Overall Winners

7
2018, 2016, 2010, 1995, 1990-91, 1988, 1984
6
2022, 1986, 2004, 1997, 2014, 2008
2
2012, 2000

Asia Cup Runners-Up

5
1988, 2010, 1990-91, 1995, 2000
4
2022, 2014, 1986, 1984
3
2008, 2004, 1997
3
2018, 2016, 2012

Asia Cup Hosts

5
2016, 2012, 2014, 2000, 1988
4
2010, 2004, 1997, 1986
4
2022, 2018, 1995, 1984
1
1990-91

ರಿಸಲ್ಟ್ ಸಮರಿ

ತಂಡ%Wಅವಧಿಪಂದ್ಯಗೆಲುವುಸೋಲುಡ್ರಾಟೈಫಲಿತಾಂಶವಿಲ್ಲ%L
63.261984-201849311601132.65
33.332014-201893501055.55
16.271986-20184373600083.72
02004-2018606000100
57.771984-201845261800140
681984-201850341600032
02004-2008404000100

%W: Win Percentage, %L: Loss Percentage, NR: No Results, Mat: Matches

ಗರಿಷ್ಠ ಮೊತ್ತ

ತಂಡಸ್ಕೋರ್ಓವರ್ಸ್ರನ್‌ರೇಟ್ಎದುರಾಳಿಸ್ಥಳಪಂದ್ಯದ ದಿನಾಂಕ
385/7507.7BangladeshDambulla21 Jun 2010
374/4507.48Hong KongKarachi25 Jun 2008
357/9507.14BangladeshLahore25 Jun 2008
343/5506.86Hong KongColombo (SSC)18 Jul 2004

%W: Win Percentage, %L: Loss Percentage, NR: No Results, Mat: Matches

ಕನಿಷ್ಠ ಮೊತ್ತ

ತಂಡಸ್ಕೋರ್ಓವರ್ಸ್ರನ್‌ರೇಟ್ಎದುರಾಳಿಸ್ಥಳಪಂದ್ಯದ ದಿನಾಂಕ
8734.22.53PakistanDhaka2 Jun 2000
9435.32.64PakistanMoratuwa31 Mar 1986
96412.34IndiaSharjah8 Apr 1984
99452.2IndiaChattogram27 Oct 1988

%W: Win Percentage, %L: Loss Percentage, NR: No Results, Mat: Matches

ಗಮನಾರ್ಹ ಗೆಲುವು

ಗೆಲುವುಅಂತರಬಾಕಿ ಎಸೆತಗಳುಗುರಿಓವರ್ಸ್ಗರಿಷ್ಠಎದುರಾಳಿಸ್ಥಳಪಂದ್ಯದ ದಿನಾಂಕ
10 wickets1709721.450Sri LankaSharjah8 Apr 1984
10 wickets9919133.350BangladeshColombo (RPS)23 Jul 2004
10 wickets18211619.450BangladeshKarachi4 Jul 2008
9 wickets1141002645BangladeshChattogram27 Oct 1988

%W: Win Percentage, %L: Loss Percentage, NR: No Results, Mat: Matches

ಗರಿಷ್ಠ ರನ್ ಅಂತರದ ಗೆಲುವು

ಗೆಲುವುಅಂತರಬಾಕಿ ಎಸೆತಗಳುಗುರಿಓವರ್ಸ್ಎದುರಾಳಿಸ್ಥಳಪಂದ್ಯದ ದಿನಾಂಕ
2 runs023750BangladeshMirpur22 Mar 2012
3 runs025050AfghanistanAbu Dhabi23 Sep 2018
4 runs027250Sri LankaColombo (RPS)27 Jul 2004
12 runs028350IndiaDambulla18 Jul 2004

%W: Win Percentage, %L: Loss Percentage, NR: No Results, Mat: Matches

ಗರಿಷ್ಠ ರನ್ ಗಳಿಕೆ (Most Runs)

ಪ್ಲೇಯರ್ಅವಧಿಮ್ಯಾಚ್ಇನ್ನಿಂಗ್ಸ್ನಾಟೌಟ್ಅತಿಹೆಚ್ಚು ಸ್ಟ್ರೈಕ್​ರೇಟ್ಸರಾಸರಿಎದುರಿಸಿದ ಎಸೆತಗಳುಸ್ಟ್ರೈಕ್‌ರೇಟ್ಶತಕ (100)ಅರ್ಧಶತಕ (50)04s
1990-20082524113053.041190102.52631139
2004-20142423112148.86127284.51482107
1990-20122321211451.1113685.4727-108
2000-20181715314365.586790.6533-76
2008-201822215111*46.5687784.9416160
1984-199719196131*5789582.7916-49+

%W: Win Percentage, %L: Loss Percentage, NR: No Results, Mat: Matches

ಗರಿಷ್ಠ ಸ್ಕೋರ್ (High scores)

ಆಟಗಾರರನ್ಬಾಲ್4s6sಸ್ಟೈಕ್‌ರೇಟ್ತಂಡಎದುರಾಳಿಸ್ಥಳದಿನಾಂಕ
183148221123.64IndiaPakistanMirpur18 Mar 2012
14412283118.03PakistanHong KongColombo (SSC)18 Jul 2004
14415011496BangladeshSri LankaDubai (DSC)15 Sep 2018
143127181112.59PakistanIndiaColombo (RPS)25 Jul 2004
136122162111.47IndiaBangladeshDhaka19 Feb 2011

%W: Win Percentage, %L: Loss Percentage, NR: No Results, Mat: Matches

ಶೂನ್ಯಕ್ಕೆ ಔಟ್ (Most ducks)

ಆಟಗಾರಡಕ್ಸ್‌ಅವಧಿಮ್ಯಾಚ್ಇನ್ನಿಂಗ್ಸ್ನಾಟೌಟ್ರನ್ಸ್‌ಅತಿಹೆಚ್ಚು ಸ್ಟ್ರೈಕ್​ರೇಟ್​ಸರಾಸರಿಎದುರಿಸಿದ ಎಸೆತಗಳುಸ್ಟ್ರೈಕ್​ರೇಟ್​​ಶತಕ (100)ಅರ್ಧಶತಕ (50)4s
32014-201887121173.54348.83--2
32008-20107712017433.524980.72-228
31988-2000141412384718.346251.51--13
32000-2014282636747829.376987.64-770

%W: Win Percentage, %L: Loss Percentage, NR: No Results, Mat: Matches

ಗರಿಷ್ಠ ಸಿಕ್ಸ್ (Most sixes)

ಆಟಗಾರ6sಅವಧಿಪಂದ್ಯಇನ್ನಿಂಗ್ಸ್ನಾಟೌಟ್ರನ್ಸ್ಅತಿ ಹೆಚ್ಚು ಸ್ಟ್ರೈಕ್​ರೇಟ್ಸರಾಸರಿಎದುರಿಸಿದ ಎಸೆತಗಳುಸ್ಟ್ರೈಕ್​ರೇಟ್ಶತಕ (100)ಅರ್ಧಶತಕ (50)4s
261997-20142321653212435.46378140.742146
231990-200825241122013053.041190102.5263139
182008-201213134547116*60.77480113.952348
172008-201822215745111*46.5687784.941660

%W: Win Percentage, %L: Loss Percentage, NR: No Results, Mat: Matches

ಗರಿಷ್ಠ ವಿಕೆಟ್ (Most wickets)

ಆಟಗಾರವಿಕೆಟ್‌ಅವಧಿಪಂದ್ಯಎಸೆತಗಳುಓವರ್ಸ್ಮೇಡನ್ಸ್ರನ್ಸ್ಇನ್ನಿಂಗ್ಸ್​ವೊಂದರಲ್ಲಿ ಅತ್ಯುತ್ತಮ ಬೌಲಿಂಗ್ಸರಾಸರಿಎಕಾನಮಿ45
301995-2010241382230.2138655/3128.833.7511
292004-201814769128.165965/3420.554.6513
262008-201484086852716/1310.423.9822
252008-20141269011564853/2619.394.21--
231995-200819914152.2206393/3027.784.19--
222004-201212655109.116054/3227.55.541-

%W: Win Percentage, %L: Loss Percentage, NR: No Results, Mat: Matches

ಅತ್ಯುತ್ತಮ ಬೌಲಿಂಗ್

ಆಟಗಾರಓವರ್ಸ್ಮೇಡನ್ಸ್ರನ್ಸ್ವಿಕೆಟ್ಸ್ಎಕಾನಮಿತಂಡಎದುರಾಳಿಸ್ಥಳ
811361.62Sri LankaIndiaKarachi
911952.11PakistanIndiaSharjah
9-2152.33IndiaPakistanDhaka
6.312253.38Sri LankaU.A.E.Lahore
1013153.1Sri LankaBangladeshKarachi
10-3453.4Sri LankaPakistanDambulla

%W: Win Percentage, %L: Loss Percentage, NR: No Results, Mat: Matches

ಹೆಚ್ಚು ಬಾರಿ 5 ವಿಕೆಟ್ ಸಾಧನೆ

ಆಟಗಾರ5 ವಿಕೆಟ್ಸ್ ಹಾಲ್ಅವಧಿಪಂದ್ಯಇನ್ನಿಂಗ್ಸ್ಬಾಲ್ಸ್ಓವರ್ಸ್ಮೇಡನ್ಸ್ರನ್ಸ್ವಿಕೆಟ್ಸ್ಇನ್ನಿಂಗ್ಸ್​ವೊಂದರಲ್ಲಿ ಅತ್ಯುತ್ತಮ ಬೌಲಿಂಗ್ಸರಾಸರಿಎಕಾನಮಿ
32004-20181414769128.16596295/3420.554.65
22008-201488408685271266/1310.423.98
11997-19973211719.317665/3812.663.89
11995-19975421535.5410385/1912.872.87
11988-19884421636212095/2113.333.33
12008-200855252422241105/4824.15.73

%W: Win Percentage, %L: Loss Percentage, NR: No Results, Mat: Matches

ಹೆಚ್ಚು ರನ್ (ಇನ್ನಿಂಗ್ಸ್)

ಆಟಗಾರರನ್ಸ್ಓವರ್ಸ್ವಿಕೆಟ್ಸ್ಎಕಾನಮಿತಂಡಎದುರಾಳಿಸ್ಥಳ
951039.5BangladeshPakistanDambulla
871018.69Pakistanv IndiaKarachi
8610-8.6IndiaPakistanDhaka
8110-8.1BangladeshPakistanDhaka
8110-8.1BangladeshIndiaMirpur
811038.1IndiaSri LankaFatullah

%W: Win Percentage, %L: Loss Percentage, NR: No Results, Mat: Matches

ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ (Most dismissals)

ಆಟಗಾರಔಟ್ಅವಧಿಪಂದ್ಯಇನ್ನಿಂಗ್ಸ್ಕ್ಯಾಚ್‌ಸ್ಪಂಪಿಂಗ್ಔಟ್/ಇನ್ನಿಂಗ್ಸ್
362008-2018191925111.894
362004-201424242791.5
171995-200414131251.307
172008-201821171431
141984-1988991221.555
111995-200088921.375

%W: Win Percentage, %L: Loss Percentage, NR: No Results, Mat: Matches

ಒಂದು ಸರಣಿಯಲ್ಲಿ ಹೆಚ್ಚು ಸಲ ಔಟ್ (Most dismissals in a series)

ಆಟಗಾರಔಟ್ಮ್ಯಾಚ್ಇನ್ನಿಂಗ್ಸ್ಕ್ಯಾಚ್ಸ್ಟಂಪ್ಸ್ಔಟ್​/ಇನ್ನಿಂಗ್ಸ್ವರ್ಷ
12666622018
11441012.752010
1144922.752010
1166831.8332008
1166921.8332004

%W: Win Percentage, %L: Loss Percentage, NR: No Results, Mat: Matches

ಏಷ್ಯಾಕಪ್ ವಿಕೆಟ್‌ವಾರು ಗರಿಷ್ಠ ಜೊತೆಯಾಟ

ವಿಕೆಟ್ರನ್ಸ್ಜೊತೆಯಾಟತಂಡಎದುರಾಳಿಸ್ಥಳದಿನಾಂಕ
1st224Nasir Jamshed, Mohammad HafeezPakistanIndiaMirpur18 Mar 2012
2nd205Virat Kohli, Gautam GambhirIndiaSri LankaMirpur13 Mar 2012
3rd223Younis Khan, Shoaib MalikPakistanHong KongColombo (SSC)18 Jul 2004
4th166Suresh Raina, MS DhoniIndiaHong KongKarachi25 Jun 2008
5th137Umar Akmal, Shahid AfridiPakistanBangladeshDambulla21 Jun 2010
6th164Samiullah Shinwari, Asghar AfghanAfghanistanBangladeshFatullah1 Mar 2014
7th71HP Tillakaratne, HDPK DharmasenaSri LankaIndiaSharjah9 Apr 1995
8th100Sohail Tanvir, Fawad AlamPakistanHong KongKarachi24 Jun 2008
9th46Z Khan, Harbhajan SinghIndiaSri LankaColombo (RPS)1 Aug 2004
10th32Tamim Iqbal, Mushfiqur RahimBangladeshSri LankaDubai (DSC)15 Sep 2018

%W: Win Percentage, %L: Loss Percentage, NR: No Results, Mat: Matches

ನಾಯಕನಾಗಿ ಹೆಚ್ಚು ಪಂದ್ಯ ಆಡಿದವರು

ಆಟಗಾರಪಂದ್ಯಅವಧಿಗೆಲುವುಸೋಲುಟೈ%W%L% Tied
142008-201894164.2828.577.14
131988-199794069.2330.760
102004-201264060400
102008-201473070300
92000-200445044.4455.550
82012-201426025750

%W: Win Percentage, %L: Loss Percentage, NR: No Results, Mat: Matches

ನ್ಯೂಸ್

ಪದೇಪದೆ ಕೇಳುವ ಪ್ರಶ್ನೆಗಳು (FAQs)

ಪ್ರಶ್ನ:. ಏಷ್ಯಾ ಕಪ್ T20 ಮಾದರಿಯಲ್ಲಿ ನಡೆಯುತ್ತದೆಯೇ ಅಥವಾ 50 ಓವರ್‌ಗಳ ಮಾದರಿಯಲ್ಲಿ ನಡೆಯುತ್ತದೆಯೇ?

ಉತ್ತರ: ಏಷ್ಯಾ ಕಪ್ ಎರಡೂ ಮಾದರಿಗಳಲ್ಲಿಯೂ ನಡೆಯಲಿದೆ. ಆದರೆ 2023ರ ಏಷ್ಯಾಕಪ್ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ.

ಪ್ರಶ್ನೆ. ಭಾರತ ತಂಡವು ಏಷ್ಯಾ ಕಪ್ ಗೆದ್ದಿದೆಯೇ?

ಉತ್ತರ. ಭಾರತವು ಏಷ್ಯಾಕಪ್‌ನ ಯಶಸ್ವಿ ತಂಡವಾಗಿದೆ. ಇದುವರೆಗೆ ಏಳು ಬಾರಿ ಚಾಂಪಿಯನ್ ಆಗಿದೆ.

ಪ್ರಶ್ನೆ: ಏಷ್ಯಾಕಪ್ 2023 ರಲ್ಲಿ ಎಷ್ಟು ತಂಡಗಳು ಭಾಗವಹಿಸುತ್ತಿವೆ?

ಉತ್ತರ: ಈ ಬಾರಿಯ ಏಷ್ಯಾಕಪ್‌ನಲ್ಲಿ ಆರು ತಂಡಗಳು ಆಡುತ್ತಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ

ಪ್ರಶ್ನೆ: ಏಷ್ಯಾಕಪ್ ಯಾವೆಲ್ಲಾ ಕ್ರೀಡೆಗಳಲ್ಲಿ ನಡೆಯಲಿದೆ?

ಉತ್ತರ: ಕ್ರಿಕೆಟ್‌ನಲ್ಲಿ ಮಾತ್ರ ಏಷ್ಯಾಕಪ್ ನಡೆಯಲಿದೆ. ಫುಟ್‌ಬಾಲ್, ಹಾಕಿ ಸೇರಿದಂತೆ ಹಲವು ಕ್ರೀಡೆಗಳು ಏಷ್ಯಾ ಖಂಡದ ಮಟ್ಟದಲ್ಲಿ ನಡೆಯುತ್ತಿವೆ. ಆದರೆ ಇವನ್ನು ಏಷ್ಯನ್ ಚಾಂಪಿಯನ್‌ಶಿಪ್‌ ಅಥವಾ ಏಷ್ಯನ್ ಕಪ್‌ ಎನ್ನುತ್ತಾರೆ. ಕ್ರಿಕೆಟ್‌ನಲ್ಲಿ ಮಾತ್ರ ‘ಏಷ್ಯಾಕಪ್’ ಎಂದು ಕರೆಯಲಾಗುತ್ತದೆ.

ಪ್ರಶ್ನೆ: ಏಷ್ಯಾಕಪ್ 2023 ರಲ್ಲಿ ಭಾರತವು ಪಾಕಿಸ್ತಾನದಲ್ಲಿ ಆಡಳಿದೆಯೇ?

ಉತ್ತರ: ಇಲ್ಲ, ಭಾರತವು ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಭಾರತ ತಂಡವು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ.

ಪ್ರಶ್ನೆ: ಏಷ್ಯಾಕಪ್‌ 2023 ರಲ್ಲಿ ಆಡಲು ಭಾರತವು ಏಕೆ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ?

ಉತ್ತರ: ಉಭಯ ದೇಶಗಳ ನಡುವೆ ಸೌಹಾರ್ದ ವಾತಾವರಣ ಇಲ್ಲ. ಇದೇ ಕಾರಣಕ್ಕೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲು ಬಿಸಿಸಿಐ ನಿರಾಕರಿಸಿತು. ಪಂದ್ಯಾವಳಿಗಾಗಿ ‘ಎಸಿಸಿ’ ಹೈಬ್ರಿಡ್ ಮಾದರಿಯ ಪ್ರಸ್ತಾವ ಮುಂದಿಟ್ಟಿತು. ಈ ಸೂತ್ರವನ್ನು ವಿವಿಧ ದೇಶಗಳು ಒಪ್ಪಿಕೊಂಡಿದ್ದರಿಂದ ಏಷ್ಯಾಕಪ್ ಸುಸೂತ್ರವಾಗಿ ನಡೆಯಲು ಸಾಧ್ಯವಾಯಿತು