ಏಷ್ಯಾಕಪ್ 2023 ಪಾಯಿಂಟ್ಸ್ ಟೇಬಲ್
ನೇಪಾಳವು ಸೂಪರ್-4 ರ ಹಂತ ತಲುಪುವುದು ತುಂಬಾ ಕಷ್ಟಕರವಾಗಿದೆ. ಅದಕ್ಕಾಗಿಯೇ ಪಾಕಿಸ್ತಾನವನ್ನು A1 ಮತ್ತು ಭಾರತವನ್ನು A2 ಎಂದು ಪರಿಗಣಿಸಲಾಗಿದೆ. ನೇಪಾಳವು ಸೂಪರ್-4 ತಲುಪಿದರೆ, ಅದು ಭಾರತ ಅಥವಾ ಪಾಕಿಸ್ತಾನದ ಹೊರಗಿನ ಸ್ಥಾನಮಾನವನ್ನು ಪಡೆಯುತ್ತದೆ. ಮತ್ತೊಂದೆಡೆ, ಬಾಂಗ್ಲಾದೇಶ ಬಿ1 ಮತ್ತು ಶ್ರೀಲಂಕಾ ಬಿ2 ಸ್ಥಾನಮಾನವನ್ನು ಪಡೆದುಕೊಂಡಿದೆ ಮತ್ತು ಅಫ್ಘಾನಿಸ್ತಾನವು ಸೂಪರ್-4 ಗೆ ಹೋದರೆ, ಅದು ಬಾಂಗ್ಲಾದೇಶ ಅಥವಾ ಶ್ರೀಲಂಕಾದಿಂದ ಹೊರಗಿರುವ ತಂಡದ ಸ್ಥಾನಮಾನವನ್ನು ಪಡೆಯುತ್ತದೆ. ಲಾಹೋರ್‌ನಲ್ಲಿ ನಡೆಯಲಿರುವ ಸೂಪರ್-4 ನಲ್ಲಿ A1 vs B2 ಏಕೈಕ ಪಂದ್ಯವಾಗಿದ್ದು, ಉಳಿದ ಎಲ್ಲಾ ಸೂಪರ್-4 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
Asia Cup Points Table 2025 - Super 4
Pos | Teams |
---|---|
1 | ![]() |
2 | ![]() |
3 | ![]() |
4 | ![]() |
Matches | Won | Lost | Tied | NR | Points | NRR | Series Form |
---|---|---|---|---|---|---|---|
3 | 2 | 1 | 0 | 0 | 4 | +1.753 | LWW |
3 | 2 | 1 | 0 | 0 | 4 | -0.134 | WLW |
3 | 1 | 2 | 0 | 0 | 2 | -0.463 | WLL |
3 | 1 | 2 | 0 | 0 | 2 | -1.283 | LLW |
Pos: Position, Pld: Played, Pts: Points, NRR: Net Run Rate
Asia Cup Points Table 2025 - Group A
Pos | Teams |
---|---|
1 | ![]() |
2 | ![]() |
3 | ![]() |
Matches | Won | Lost | Tied | NR | Points | NRR | Series Form |
---|---|---|---|---|---|---|---|
2 | 1 | 0 | 0 | 1 | 3 | +4.760 | AW |
2 | 1 | 0 | 0 | 1 | 3 | +1.028 | WA |
2 | 0 | 2 | 0 | 0 | 0 | -3.572 | LL |
Pos: Position, Pld: Played, Pts: Points, NRR: Net Run Rate
Asia Cup Points Table 2025 - Group B
Pos | Teams |
---|---|
1 | ![]() |
2 | ![]() |
3 | ![]() |
Matches | Won | Lost | Tied | NR | Points | NRR | Series Form |
---|---|---|---|---|---|---|---|
2 | 2 | 0 | 0 | 0 | 4 | +0.594 | WW |
2 | 1 | 1 | 0 | 0 | 2 | +0.373 | WL |
2 | 0 | 2 | 0 | 0 | 0 | -0.910 | LL |
Pos: Position, Pld: Played, Pts: Points, NRR: Net Run Rate
Asia Cup Points Table 2022-SUPER FOUR
Pos | Team | Mat | Won | Lost | Tied | N/R | Pts | NRR |
---|---|---|---|---|---|---|---|---|
1 | ![]() | 3 | 3 | 0 | 0 | 0 | 6 | 0.701 |
2 | ![]() | 3 | 2 | 1 | 0 | 0 | 4 | -0.279 |
3 | ![]() | 3 | 1 | 2 | 0 | 0 | 2 | 1.607 |
4 | ![]() | 3 | 0 | 3 | 0 | 0 | 0 | -2.006 |
Asia Cup Points Table 2022-GROUP A
Pos | Team | Mat | Won | Lost | Tied | N/R | Pts | NRR |
---|---|---|---|---|---|---|---|---|
1 | ![]() | 2 | 2 | 0 | 0 | 0 | 4 | 1.096 |
2 | ![]() | 2 | 1 | 1 | 0 | 0 | 2 | 3.811 |
3 | ![]() | 2 | 0 | 2 | 0 | 0 | 0 | -4.875 |
Asia Cup Points Table 2022-GROUP B
Pos | Team | Mat | Won | Lost | Tied | N/R | Pts | NRR |
---|---|---|---|---|---|---|---|---|
1 | ![]() | 2 | 2 | 0 | 0 | 0 | 4 | 2.467 |
2 | ![]() | 2 | 1 | 1 | 0 | 0 | 2 | -2.233 |
3 | ![]() | 2 | 0 | 2 | 0 | 0 | 0 | -0.576 |
ನ್ಯೂಸ್
ನೀವು ತಿಳಿಯಬೇಕಾದ ಮಾಹಿತಿ
ಏಷ್ಯಾಕಪ್ ಪಾಯಿಂಟ್‌ಗಳ ಪಟ್ಟಿಯು ಮೂಲ ಆರು ತಂಡಗಳ ಪೈಕಿ ಯಾವ ತಂಡಗಳು ‘ಸೂಪರ್ 4’ ತಲುಪುತ್ತವೆ. ನಂತರ ಫೈನಲ್‌ಗೆ ತಲುಪುತ್ತವೆ ಎಂಬುದನ್ನು ಸೂಚಿಸುತ್ತದೆ. ಪ್ರತಿ ಗೆಲುವಿಗೆ, ತಂಡಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಸಮಬಲದ (ಟೈ) ಸಂದರ್ಭದಲ್ಲಿ ತಲಾ ಒಂದು ಅಂಕ ನೀಡಲಾಗುತ್ತದೆ.
ಭಾರತ, ಪಾಕಿಸ್ತಾನ ಮತ್ತು ನೇಪಾಳ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ ಬಿ ಗುಂಪಿನಲ್ಲಿದೆ.
ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವೂ ಒಂದಾಗಿದೆ. ಭಾರತವು ಈಗಾಗಲೇ 7 ಬಾರಿ ಟ್ರೋಫಿ ಗೆದ್ದಿದೆ. ನೀಲಿ ಹುಡುಗರು (ಮೆನ್ ಇನ್ ಬ್ಲೂ) ಮುಂದಿನ ತಿಂಗಳು 8 ನೇ ಏಷ್ಯಾಕಪ್ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಇದೆ.
ಏಷ್ಯಾಕಪ್ 2023 ಪಂದ್ಯಾವಳಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಜಂಟಿಯಾಗಿ ಆಯೋಜಿಸಿವೆ. ಆರಂಭದಲ್ಲಿ ಪಾಕಿಸ್ತಾನ ಒಂದೇ ಸ್ವತಂತ್ರವಾಗಿ ಪಂದ್ಯಾವಳಿಯನ್ನು ಆಯೋಜಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಭದ್ರತಾ ಕಾರಣಗಳನ್ನು ಮುಂದಿಟ್ಟು ಪಾಕ್‌ಗೆ ಪ್ರಯಾಣಿಸುವುದಿಲ್ಲ ಎಂದು ನಿಲುವು ಘೋಷಿಸಿದ ನಂತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿತು.
ಭಾರತ, ಪಾಕಿಸ್ತಾನ ಮತ್ತು ನೇಪಾಳ ಏಷ್ಯಾಕಪ್ ನ ‘ಎ’ ಗುಂಪಿನ ಭಾಗವಾಗಿದ್ದರೆ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವು ‘ಬಿ’ ಗುಂಪಿನಲ್ಲಿದೆ.
ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ 2023 ರ ಏಷ್ಯಾ ಕಪ್ ಅನ್ನು ಆಡಲಿದೆ.
ಪಾಕಿಸ್ತಾನ ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಭಾರತವನ್ನು ಸೋಲಿಸಿತ್ತು. ಈ ಬಾರಿಯೂ ಹಾಗೆಯೇ ನಡೆಯಲಿದೆ ಎಂದು ಅದನ್ನು ಮತ್ತೊಮ್ಮೆ ಮಾಡಬಹುದು
ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ 23 ರನ್‌ಗಳಿಂದ ಸೋತಿದ್ದ ಕಾರಣ ಫೈನಲ್‌ನಲ್ಲಿ ಸೋತಿತ್ತು.
ಇಲ್ಲ, ಭಾರತವು ಎಲ್ಲಾ ಏಷ್ಯಾಕಪ್ 2023 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
2012 ಮತ್ತು 2018 ರಲ್ಲಿ ಏಷ್ಯಾಕಪ್ ಫೈನಲ್ ತಲುಪಿದ್ದ ಬಾಂಗ್ಲಾದೇಶವು ಈ ಸಲ ಅಷ್ಟು ಸಮರ್ಥ ಆಟಗಾರರನ್ನು ಹೊಂದಿಲ್ಲ. ಈ ತಂಡದ ಸಾಧನೆ ಅಸಮಾಧಾನ ಉಂಟುಮಾಡಬಹುದು.
ಭಾರತವು 7 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದೆ. 2016, 2018 ರಲ್ಲಿ ಸತತವಾಗಿ (ಬ್ಯಾಕ್-ಟು-ಬ್ಯಾಕ್) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕಳೆದ ಜನವರಿಯಲ್ಲಿ ಭಾರತದ ಏಕದಿನ ತಂಡದಿಂದ ಶಿಖರ್ ಧವನ್ ಅವರನ್ನು ಕೈಬಿಡಲಾಯಿತು ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಶಿಖರ್ ಧವನ್ ಅವರು ಮತ್ತೆ ಭಾರತ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಸದ್ಯಕ್ಕೆ ಇಲ್ಲ.
2012 ರ ಏಷ್ಯಾಕಪ್ ಆವೃತ್ತಿಯಲ್ಲಿ ಬಾಂಗ್ಲಾದೇಶ ತಂಡವು ಭಾರತವನ್ನು ಸೋಲಿಸಿತ್ತು. ಬಾಂಗ್ಲಾ ಆಟಗಾರರು ಮತ್ತೊಮ್ಮೆ ಇದೇ ಸಾಧನೆ ಪುನರಾವರ್ತಿಸಬಹುದು.
ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಏಷ್ಯಾಕಪ್ 2023 ಗೆಲ್ಲುವ ನೆಚ್ಚಿನ ತಂಡಗಳಾಗಿವೆ
ಏಷ್ಯಾಕಪ್ 2023 ರಲ್ಲಿ ಆಡಲಿರುವ ಭಾರತ ತಂಡದಲ್ಲಿ ಯಾರೆಲ್ಲಾ ಇರುತ್ತಾರೆ ಎನ್ನುವುದನ್ನು ಈವರೆಗೆ ಘೋಷಿಸಿಲ್ಲ. ಜಸ್ಪ್ರೀತ್ ಬುಮ್ರಾ ಜೊತೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಇತರ ಸ್ಟಾರ್ ಆಟಗಾರರು ತಂಡದಲ್ಲಿ ಇರುತ್ತಾರೆ ಎನ್ನುವುದು ಬಹುತೇಕ ಅಂತಿಮಗೊಂಡಿದೆ.
ಟಿ 20 ವಿಶ್ವಕಪ್ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ 2016ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಏಷ್ಯಾಕಪ್ ಪಂದ್ಯಾವಳಿಗಳನ್ನು ಮೊದಲ ಬಾರಿಗೆ 20 ಓವರ್‌ಗ ಮಾದರಿಯಲ್ಲಿ ಆಡಿಸಲಾಯಿತು. 2018 ರಲ್ಲಿ ಪಂದ್ಯಗಳನ್ನು 50 ಓವರ್ ಮಾದರಿಯಲ್ಲಿಯೇ (ODI) ಆಡಿಸಲಾಗಿತ್ತು. ಕಳೆದ ಬಾರಿ ಮತ್ತೆ ಟಿ 20 ಮಾದರಿಯಲ್ಲಿ ಏಷ್ಯಾಕಪ್ ನಡೆಯಿತು.