ಅಂಕಿಅಂಶಗಳಲ್ಲಿ ಆಟಗಾರರ ಸಾಧನೆ
ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ಜೊತೆಗೆ ಬೌಲರ್‌ಗಳ ಕೊಡುಗೆಯೂ ಬಹಳ ಮುಖ್ಯ. ಅದರಲ್ಲೂ ಏಷ್ಯಾಕಪ್, ವಿಶ್ವಕಪ್‌ನಂತಹ ಸರಣಿಗಳಲ್ಲಿ ಬೌಲರ್‌ಗಳ ಪಾತ್ರ ದೊಡ್ಡದು. ಶ್ರೀಲಂಕಾದ ಲಸಿತ್ ಮಾಲಿಂಗ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಏಷ್ಯಾಕಪ್‌ನಲ್ಲಿ ಶ್ರೀಲಂಕಾದ ಬೌಲರ್‌ಗಳು ಹೆಚ್ಚಿನ ವಿಕೆಟ್‌ಗಳನ್ನು ಪಡೆದಿದ್ದಾರೆ. ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಬೌಲರ್‌ಗಳು ಟಾಪ್-3 ಸ್ಥಾನದಲ್ಲಿದ್ದಾರೆ. ಲಸಿತ್ ಮಾಲಿಂಗ ಏಷ್ಯಾಕಪ್‌ನ ಟಿ20 ಮತ್ತು ಏಕದಿನ ಮಾದರಿಯಲ್ಲಿ ಒಟ್ಟು 33 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರೆ, ಮುತ್ತಯ್ಯ ಮುರಳೀಧರನ್ 30 ವಿಕೆಟ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಅಜಂತಾ ಮೆಂಡಿಸ್ 26 ವಿಕೆಟ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಏಷ್ಯಾಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಒಟ್ಟು 23 ವಿಕೆಟ್ ಪಡೆದಿರುವ ಸಾಧನೆ ರವೀಂದ್ರ ಜಡೇಜಾ ಅವರ ಹೆಸರಿನಲ್ಲಿದೆ. ಟಿ20 ಮಾದರಿಯಲ್ಲಿ ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಅವರ ಹೆಸರು ಅಗ್ರಸ್ಥಾನದಲ್ಲಿದೆ. ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಒಟ್ಟು 13 ವಿಕೆಟ್ ಪಡೆದಿದ್ದಾರೆ.
Highest Score
SR: Strike Rate, Mat: Matches, Inn: Innings, NO: Not Out, HS: Highest Score, Avg: Average, RS: Run Scored, VS: Vs Team, BF: Ball faced, TS: Team Score, BBF: Best Bowling Figures, Wkts: Wickets, RG: Runs Given, Ovr: Overs, Mdns: Maidens, EC: Economy, T-SC: Team Score, Vnu: Venue.
Best Strike Rate

Most Fifties

Most Hundreds
Player | Team | 100s | Mat | Avg | SR | RS | 4s | 6s | Inn | 30s | 50s | |
---|---|---|---|---|---|---|---|---|---|---|---|---|
1 | Najmul Hossain Shanto | 1 | 2 | 96 | 85 | 193 | 16 | 2 | 2 | 0 | 1 | |
2 | Iftikhar Ahmed | 1 | 5 | 89 | 122 | 179 | 16 | 6 | 3 | 1 | 0 | |
3 | KL Rahul | 1 | 4 | 84 | 89 | 169 | 16 | 2 | 3 | 1 | 0 | |
4 | Virat Kohli | 1 | 5 | 64 | 114 | 129 | 10 | 3 | 3 | 0 | 0 | |
5 | Babar Azam | 1 | 5 | 51 | 97 | 207 | 20 | 4 | 4 | 0 | 0 | |
6 | Mehidy Hasan | 1 | 5 | 39 | 84 | 158 | 12 | 3 | 5 | 0 | 0 | |
7 | Shubman Gill | 1 | 6 | 75 | 93 | 302 | 35 | 6 | 6 | 0 | 2 |
SR: Strike Rate, Mat: Matches, Inn: Innings, NO: Not Out, HS: Highest Score, Avg: Average, RS: Run Scored, VS: Vs Team, BF: Ball faced, TS: Team Score, BBF: Best Bowling Figures, Wkts: Wickets, RG: Runs Given, Ovr: Overs, Mdns: Maidens, EC: Economy, T-SC: Team Score, Vnu: Venue.
Most 4s

Most 6s

Most Thirties

Best figures

Best Bowling Strike Rate

Highest Team Total

Lowest Team Total

ನ್ಯೂಸ್
ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)
ಏಷ್ಯಾಕಪ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಶ್ರೇಯ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ. 2012 ರಲ್ಲಿ ಪಾಕಿಸ್ತಾನ ವಿರುದ್ಧ 183, 2022 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಔಟಾಗದೆ 122 ರನ್ ಅವರು ಸಿಡಿಸಿದ್ದರು.
ಶ್ರೀಲಂಕಾದ ಮಾಜಿ ನಾಯಕ, ಆಲ್‌ರೌಂಡರ್ ಮತ್ತು ಬ್ಯಾಟರ್ ಸನತ್ ಜಯಸೂರ್ಯ ಈ ಗೌರವ ಪಡೆದಿದ್ದಾರೆ. ಏಷ್ಯಾಕಪ್ ಇತಿಹಾಸದಲ್ಲಿ 1220 ರನ್ ಗಳಿಸುವ ಮೂಲಕ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಏಷ್ಯಾಕಪ್ 2023 ಆಗಸ್ಟ್ 30 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ
ಏಷ್ಯಾಕಪ್ ಪಂದ್ಯಾವಳಿಯ 10 ಪಂದ್ಯಗಳಿಂದ 429 ರನ್ ಗಳಿಸಿರುವ ವಿರಾಟ್ ಕೊಹ್ಲಿ ಏಷ್ಯಾಕಪ್ ಟಿ20 ಮಾದರಿಯ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಏಷ್ಯಾಕಪ್‌ನಲ್ಲಿ 11 ಏಕದಿನ ಪಂದ್ಯಗಳಿಂದ 613 ರನ್ ಮತ್ತು 10 T20I ಪಂದ್ಯಗಳಿಂದ ವಿರಾಟ್ ಕೊಹ್ಲಿ 429 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಎರಡು ಬಾರಿ ಏಷ್ಯಾ ಕಪ್ ಗೆದ್ದಿದ್ದಾರೆ. 2010 ಮತ್ತು 2016 ರಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.