ಕನ್ನಡ ಸುದ್ದಿ  /  Photo Gallery  /  Bollywood Actress Who Were Rumoured To Be Dating Cricketers Virat Kohli Yuvraj Singh Ajay Jadeja Madhuri Dixit Nagma Prs

ಭಾರತೀಯ ಕ್ರಿಕೆಟಿಗರು-ಬಾಲಿವುಡ್ ನಟಿಯರ ಲವ್ವಿಡವ್ವಿ; ಆಟಗಾರರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಹೀರೋಯಿನ್ಸ್ ಇವರೇ

  • Cricketers And Bollywood Actress : ಬಾಲಿವುಡ್ ನಟಿಯರು ಮತ್ತು ಭಾರತೀಯ ಕ್ರಿಕೆಟಿಗರ ನಡುವಿನ ಡೇಟಿಂಗ್ ಪುರಾಣಗಳು ಇವತ್ತಿನದ್ದಲ್ಲ, ಸುಮಾರು ವರ್ಷಗಳ ಹಿಂದಿನದ್ದು. ಹಾಗಾದರೆ ಯಾವ ಹೀರೋಹಿನ್​ ಹೆಸರು, ಯಾವ ಕ್ರಿಕೆಟಿಗನೊಂದಿಗೆ ತಳುಕು ಹಾಕಿಕೊಂಡಿತ್ತು ಎಂಬುದರ ವಿವರ ಇಲ್ಲಿ ತಿಳಿಯೋಣ.

ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ಡೇಟಿಂಗ್ ವಿಚಾರಗಳು ಹೊಸದೇನಲ್ಲ. ಸ್ಟಾರ್​ ಕ್ರಿಕೆಟಿಗರ ಜೊತೆಗೆ ಪ್ರಸಿದ್ಧ ಹೀರೋಹಿನ್​ಗಳ ಹೆಸರು ಅನೇಕ ಬಾರಿ ತಳುಕು ಹಾಕಿಕೊಂಡಿವೆ. ಆಟಗಾರರು ಮತ್ತು ನಟಿಯರು ಕದ್ದುಮುಚ್ಚಿ ಓಡಾಡಿದ್ದೂ ಉಂಟು. ಹಾಗಾದರೆ, ಬಿ ಟೌನ್​ನ ಯಾವೆಲ್ಲಾ ನಟಿಯರು ಕ್ರಿಕೆಟಿಗರ ಹಿಂದೆ ಬಿದ್ದಿದ್ದರು? ಇಲ್ಲಿದೆ ಪಟ್ಟಿ.
icon

(1 / 11)

ಯುವರಾಜ್ ಸಿಂಗ್ - ಪ್ರೀತಿ ಝಿಂಟಾ: ಐಪಿಎಲ್​ ಆರಂಭಿಕ ದಿನಗಳಲ್ಲಿ ಯುವರಾಜ್ ಸಿಂಗ್ ಮತ್ತು ಪ್ರೀತಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸುದ್ದಿಯಾಗಿತ್ತು. ಪ್ರೀತಿ ಅವರ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡಕ್ಕೆ ಯುವಿ, ನಾಯಕರಾಗಿದ್ದ ಅವಧಿಯಲ್ಲಿ, ಇಬ್ಬರು ಡೇಟಿಂಗ್ ನಡೆಸಿದ್ದರು. ಅಲ್ಲದೆ, ಈ ವಿಚಾರ ಸಾಕಷ್ಟು ಚರ್ಚೆಗೂ ಗ್ರಾಸವಾಯಿತು.
icon

(2 / 11)

ಯುವರಾಜ್ ಸಿಂಗ್-ಕಿಮ್ ಶರ್ಮಾ: ಪ್ರೀತಿ ಝಿಂಟಾ ಬಳಿಕ ನಟಿ ಕಿಮ್ ಶರ್ಮಾ ಕೂಡ ಯುವರಾಜ್ ಸಿಂಗ್ ಜೊತೆ ಸಂಬಂಧ ಬೆಳೆಸಿದ್ದರು ಎಂಬ ಸುದ್ದಿ ಹರಿದಾಡಿತ್ತು. ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಇಬ್ಬರೂ, ನಂತರ ಬೇರ್ಪಟ್ಟರು.
icon

(3 / 11)

ಸೌರವ್ ಗಂಗೂಲಿ - ನಗ್ಮಾ: ಭಾರತದ ಸುಪ್ರಸಿದ್ಧ ನಟಿ ನಗ್ಮಾ ಅವರ ಹೆಸರು ಸೌರವ್ ಗಂಗೂಲಿ ಜೊತೆ ತಳುಕು ಹಾಕಿಕೊಂಡಿತ್ತು. 2000ರ ಅವಧಿಯಲ್ಲಿ ಇಬ್ಬರು ಪರಸ್ಪರ ಸ್ನೇಹಿತರಾಗಿದ್ದರು. ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಸುದ್ದಿಯಾಗಿತ್ತು. ಗಂಗೂಲಿ ವಿವಾಹವಾದ ಬಳಿಕ ಅವರು ನನ್ನ ಉತ್ತಮ ಸ್ನೇಹಿತ ಎಂದು ನಗ್ಮಾ ಹೇಳಿದ್ದರು.
icon

(4 / 11)

ಅಜಯ್ ಜಡೇಜಾ-ಮಾಧುರಿ ದೀಕ್ಷಿತ್: ಕ್ರಿಕೆಟಿಗ ಅಜಯ್ ಜಡೇಜಾ ಅವರೊಂದಿಗೆ ಮಾಧುರಿ ದೀಕ್ಷಿತ್ ಅವರು ಡೇಟಿಂಗ್​ ನಡೆಸಿದ್ದರು. ಆದರೆ ಜಡೇಜಾ, ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಿಲುಕಿ ವೃತ್ತಿಜೀವನ ಅಂತ್ಯಗೊಳ್ಳುತ್ತಿದ್ದಂತೆ ಅವರೊಂದಿಗೆ ಮಾಧುರಿ ಬೇರ್ಪಟ್ಟರು. ಅಜಯ್ ಮತ್ತು ಮಾಧುರಿ ಪ್ರಣಯ ಸಂಬಂಧ ಹೊಂದಿದ್ದರು ಎಂಬ ಹರಿದಾಡಿತ್ತು.
icon

(5 / 11)

ರಿಷಭ್ ಪಂತ್ ಮತ್ತು ಊರ್ವಶಿ ರೌಟೆಲಾ: ಇನ್ನು ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ಹೆಸರು ಸಹ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು.
icon

(6 / 11)

ರವಿ ಶಾಸ್ತ್ರಿ - ನಿಮ್ರತ್ ಕೌರ್: 'ಏರ್‌ಲಿಫ್ಟ್' ನಟಿ ನಿಮ್ರತ್ ಕೌರ್ ಅವರು ಭಾರತ ತಂಡದ ಮಾಜಿ ಹೆಡ್ ಕೋಚ್​ ರವಿ ಶಾಸ್ತ್ರಿ ಅವರೊಂದಿಗೆ ಡೇಟಿಂಗ್​ ನಡೆಸಿದ್ದರು ಎಂಬ ವದಂತಿಗಳು ಇದ್ದವು. 2016ರಲ್ಲಿ ಈ ಸುದ್ದಿ ಬೆಳಕಿಗೆ ಬಂದಿತ್ತು. ಆದರೆ 2015ರಲ್ಲಿ ಇಬ್ಬರು ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ.
icon

(7 / 11)

ಹಾರ್ದಿಕ್ ಪಾಂಡ್ಯ ಮತ್ತು ಎಲ್ಲಿ ಅವ್ರಾಮ್: ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮತ್ತು ನಟಿ ಎಲ್ಲಿ ಅವ್ರಾಮ್ ನಡುವಿನ ಡೇಟಿಂಗ್ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. ಅವರು ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಏಕಾಏಕಿ ಬೇರೆಯಾದರು. ಅದಕ್ಕೆ ಕಾರಣ ಇದುವರೆಗೂ ಗೊತ್ತಿಲ್ಲ.
icon

(8 / 11)

ವಿರಾಟ್ ಕೊಹ್ಲಿ-ತಮನ್ನಾ ಭಾಟಿಯಾ: 2012ರಲ್ಲಿ ತಮನ್ನಾ ಭಾಟಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಇವರಿಬ್ಬರು ಒಟ್ಟಿಗೆ ಜಾಹೀರಾತು ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ಈ ಡೇಟಿಂಗ್​ ಸುದ್ದಿ ಸಂಚಲನ ಸೃಷ್ಟಿಸಿತ್ತು.
icon

(9 / 11)

ಕೆಎಲ್ ರಾಹುಲ್-ನಿಧಿ ಅಗರ್ವಾಲ್: ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ಮದುವೆಯಾಗಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಈ ಹಿಂದೆ ದಕ್ಷಿಣ ಭಾರತದ ನಟಿ ನಿಧಿ ಅಗರ್ವಾಲ್ ಜೊತೆ ಅನೇಕ ಬಾರಿ ಒಟ್ಟಿಗೆ ಡಿನ್ನರ್ ಮಾಡುವಾಗ ಪಾಪರಾಜಿಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ವರದಿಯ ಪ್ರಕಾರ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿತ್ತು. ಆದಾಗ್ಯೂ ರಾಹುಲ್-ನಿಧಿ ಇಬ್ಬರೂ ಸ್ನೇಹಿತರೆಂದು ಹೇಳಿದ್ದರು.
icon

(10 / 11)

ಜಸ್ಪ್ರೀತ್ ಬುಮ್ರಾ - ಅನುಪಮಾ ಪರಮೇಶ್ವರ್: ದಕ್ಷಿಣ ಭಾರತ ನಟಿ ಅನುಪಮಾ ಪರಮೇಶ್ವರನ್ ಅವರ ಹೆಸರು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರ ಸಂಬಂಧದ ಬಗ್ಗೆ ಹಲವು ವರದಿಗಳು ಹರಿದಾಡಿದ್ದರು. ಕೊನೆಗೆ ಬುಮ್ರಾ ಮತ್ತು ನಾನು ಉತ್ತಮ ಸ್ನೇಹಿತರು ಎಂದು ಅನುಪಮಾ ಸ್ಪಷ್ಟನೆ ನೀಡಿದ್ದರು.
icon

(11 / 11)

IPL_Entry_Point

ಇತರ ಗ್ಯಾಲರಿಗಳು