ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 18, 2024: Laapataa Ladies: ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್’; ಅಸಮಾಧಾನ ವ್ಯಕ್ತಪಡಿಸಿದ ಸಿನಿಕರು
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 18 Dec 202405:37 AM IST
ಮನರಂಜನೆ News in Kannada Live:Laapataa Ladies: ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್’; ಅಸಮಾಧಾನ ವ್ಯಕ್ತಪಡಿಸಿದ ಸಿನಿಕರು
- 97ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶವಾದ 'ಲಾಪತಾ ಲೇಡೀಸ್' ಆಸ್ಕರ್ ರೇಸ್‌ನಿಂದ ಹೊರಗುಳಿದಿದೆ. ಈ ಬಗ್ಗೆ ಸಿನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
Wed, 18 Dec 202404:57 AM IST
ಮನರಂಜನೆ News in Kannada Live:ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ'; ಮನೆಯಲ್ಲೇ ಕುಳಿತು ನೋಡಿ
ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮುರಾ’ ಈ ರೀತಿ ಕಥೆಗಳನ್ನೇ ಇಷ್ಟಪಡುವವರು ಈ ಸಿನಿಮಾ ನೋಡಲು ಮರೆಯದಿರಿ. ಡಿಸೆಂಬರ್ ತಿಂಗಳಿನಲ್ಲಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದ್ದು. ಇನ್ನೂ ಅನೇಕ ಸಿನಿಮಾಗಳು ವೀಕ್ಷಣೆಗೆ ಲಭ್ಯವಿದೆ.
Wed, 18 Dec 202404:16 AM IST
ಮನರಂಜನೆ News in Kannada Live:Amruthadhaare Songs: ಅಮೃತಧಾರೆ ಧಾರಾವಾಹಿಯ ಜನಪ್ರಿಯ ಹಾಡುಗಳ ಲಿರಿಕ್ಸ್; ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ…
- Amruthadhaare Songs: ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಅಮೃತಧಾರೆಯಲ್ಲಿ ಕನ್ನಡ ಸಿನಿಮಾ ಗೀತೆಗಳನ್ನು ನಾಚಿಸುವಂತಹ ಸುಂದರವಾದ ಹಾಡುಗಳಿವೆ. ಈ ಹಾಡುಗಳ ಲಿರಿಕ್ಸ್ ಇಲ್ಲಿ ನೀಡಲಾಗಿದೆ. ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ.. ಟೈಟಲ್ ಟ್ರ್ಯಾಕ್ ಸೇರಿದಂತೆ ಎಲ್ಲಾ ಹಾಡುಗಳ ಸಾಹಿತ್ಯ ಮತ್ತು ವಿಡಿಯೋ ಸಾಂಗ್ ಇಲ್ಲಿ ನೀಡಲಾಗಿದೆ.
Wed, 18 Dec 202403:53 AM IST
ಮನರಂಜನೆ News in Kannada Live:Annayya Serial: ಶಿವು ಪ್ರೀತಿಸುತ್ತಿದ್ದ ಆ ಹುಡುಗಿ ಯಾರು? ಪಾರು ಬಳಿ ಸತ್ಯ ಬಿಚ್ಚಿಡುತ್ತಿದ್ದಾಳೆ ರಾಣಿ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿ ತುಂಬಾ ದಿನದಿಂದ ತನ್ನೊಳಗೇ ಮುಚ್ಚಿಟ್ಟುಕೊಂಡಿದ್ದ ಸಾಕಷ್ಟು ವಿಷಯವನ್ನು ಪ್ರಸ್ತಾಪ ಮಾಡುತ್ತಾಳೆ. ಪಾರುಗೆ ಅವಳ ಮಾತುಗಳನ್ನು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ.
Wed, 18 Dec 202402:30 AM IST
ಮನರಂಜನೆ News in Kannada Live:ವೀಕ್ಷಕರು ಇನ್ನೂ ಅಪ್‌ಡೇಟ್ ಆಗಬೇಕು ಅನಿಸುತ್ತದೆ, ಸೂಕ್ಷ್ಮ ಕಂಟೆಂಟ್ ಸ್ವೀಕಾರ ಡೌಟ್: ಭಾಗ್ಯಲಕ್ಷ್ಮೀ ನಟ ಸುದರ್ಶನ್ ರಂಗಪ್ರಸಾದ್ ಸಂದರ್ಶನ
- ಸಂದರ್ಶನ- ಪದ್ಮಶ್ರೀ ಭಟ್: ʼಭಾಗ್ಯಲಕ್ಷ್ಮಿʼ ಧಾರಾವಾಹಿಯಲ್ಲಿ ತಾಂಡವ್ ಪಾತ್ರ ನಿರ್ವಹಿಸುವ ಸುದರ್ಶನ್ ರಂಗಪ್ರಸಾದ್ ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರು. ಹೆಣ್ಣುಮಕ್ಕಳು ಹೆಚ್ಚು ಬೈದುಕೊಳ್ಳುವ ಪಾತ್ರಕ್ಕೆ ಜೀವ ತುಂಬುವ ಸುದರ್ಶನ್ ಅವರ ವೈಯಕ್ತಿಕ ಬದುಕು, ಆಲೋಚನೆಗಳು ಹೇಗಿವೆ? ಇಲ್ಲಿದೆ ಉತ್ತರ.