Brain Teaser: ಒಂದೇ ಒಂದು ಬೆಂಕಿಕಡ್ಡಿ ಸರಿಸಿದ್ರೆ ಸಾಕು ಸರಿಯಾದ ಉತ್ತರ ಸಿಗುತ್ತೆ, ನಿಮ್ಮ ಮೆದುಳು ಶಾರ್ಪ್‌ ಇದ್ರೆ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಒಂದೇ ಒಂದು ಬೆಂಕಿಕಡ್ಡಿ ಸರಿಸಿದ್ರೆ ಸಾಕು ಸರಿಯಾದ ಉತ್ತರ ಸಿಗುತ್ತೆ, ನಿಮ್ಮ ಮೆದುಳು ಶಾರ್ಪ್‌ ಇದ್ರೆ ಟ್ರೈ ಮಾಡಿ

Brain Teaser: ಒಂದೇ ಒಂದು ಬೆಂಕಿಕಡ್ಡಿ ಸರಿಸಿದ್ರೆ ಸಾಕು ಸರಿಯಾದ ಉತ್ತರ ಸಿಗುತ್ತೆ, ನಿಮ್ಮ ಮೆದುಳು ಶಾರ್ಪ್‌ ಇದ್ರೆ ಟ್ರೈ ಮಾಡಿ

ನಿಮ್ಮ ಬಳಿ ಈಗ ಐದೇ 5 ಸೆಕೆಂಡ್‌ ಇದೆ. ಅಷ್ಟ್ರಲ್ಲಿ ಒಂದು ಬೆಂಕಿಕಡ್ಡಿಯನ್ನು ಸರಿಸಿ ಇಲ್ಲಿರುವ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಬೇಕು. ನಿಮ್ಮ ಮೆದುಳು ನಿಜಕ್ಕೂ ಶಾರ್ಪ್‌ ಇದ್ರೆ ಈ ಪಜಲ್‌ಗೆ ಉತ್ತರ ಹೇಳಿ.

ಒಂದೇ ಒಂದು ಬೆಂಕಿಕಡ್ಡಿ ಸರಿಸಿದ್ರೆ ಸಾಕು ಸರಿಯಾದ ಉತ್ತರ ಸಿಗುತ್ತೆ, ನಿಮ್ಮ ಮೆದುಳು ಶಾರ್ಪ್‌ ಇದ್ರೆ ಟ್ರೈ ಮಾಡಿ
ಒಂದೇ ಒಂದು ಬೆಂಕಿಕಡ್ಡಿ ಸರಿಸಿದ್ರೆ ಸಾಕು ಸರಿಯಾದ ಉತ್ತರ ಸಿಗುತ್ತೆ, ನಿಮ್ಮ ಮೆದುಳು ಶಾರ್ಪ್‌ ಇದ್ರೆ ಟ್ರೈ ಮಾಡಿ

ಬೇಸಿಗೆ ಕಾಲ, ಹೊರಗಡೆ ಉರಿ ಬಿಸಿಲು, ಮನಸ್ಸಿಗೆ ಬೇಸರ ಕಾಡ್ತಾ ಇದ್ಯಾ, ಹಾಗಿದ್ರೆ ಬ್ರೈನ್‌ ಟೀಸರ್‌ ಬಿಡಿಸೋಕೆ ಟ್ರೈ ಮಾಡಿ. ಬ್ರೈನ್‌ ಟೀಸರ್‌ಗಳು ನಿಮ್ಮ ಬೇಸರ ಕಳೆಯುವುದು ಮಾತ್ರವಲ್ಲ, ಮೆದುಳನ್ನೂ ಚುರುಕು ಮಾಡುತ್ತವೆ. ಇದು ಒಂದಿಷ್ಟು ಹೊತ್ತು ನಿಮಗೆ ಮೋಜು ನೀಡುವುದು ಖಂಡಿತ. ಇದಕ್ಕೆ ನೀವು ಉತ್ತರ ಕಂಡುಕೊಂಡ ಮೇಲೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೆ ಹಂಚಿಕೊಂಡು ಅವರಿಗೂ ಉತ್ತರ ಕಂಡುಹಿಡಿಯುವಂತೆ ಹೇಳಬಹುದು. ಲಾಜಿಕಲ್‌ ಥಿಂಕಿಂಗ್‌ನಲ್ಲಿ ನೀವು ಎಕ್ಸ್‌ಪರ್ಟ್‌ ಇದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕೋದು ನಿಮಗೆ ಸುಲಭ ಅನ್ನಿಸುತ್ತೆ.

Easy Daily Quiz ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿತ್ತು. ಈ ಪುಟದಲ್ಲಿ ಆಗಾಗ ಬ್ರೈನ್‌ ಟೀಸರ್‌, ಗಣಿತದ ಪಜಲ್‌ಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ . ಇತ್ತೀಚಿಗೆ ಈ ಪುಟದಲ್ಲಿ ಹಂಚಿಕೊಳ್ಳಲಾದ ಪಜಲ್‌ನಲ್ಲಿ ಬೆಂಕಿಕಡ್ಡಿಗಳನ್ನು ಜೋಡಿಸಿರುವ ಒಂದು ಪಜಲ್‌ ಇದೆ. ಅಲ್ಲೊಂದು ಗಣಿತದ ಸಮೀಕರಣವಿದೆ. ಒಂದೇ ಒಂದು ಬೆಂಕಿಕಡ್ಡಿ ಆಚೀಚೆ ಸರಿಸಿದ್ರೆ ಸಾಕು ಈ ಸಮೀಕರಣ ಸರಿಯಾಗುತ್ತೆ. ಚಿತ್ರ 5+3=6 ಎಂಬ ಇಕ್ವೇಷನ್‌ ಇದೆ. ನಿಮ್ಮಿಂದ ಇದಕ್ಕೆ ಉತ್ತರ ಹುಡುಕಲು ಸಾಧ್ಯವಾಗುವುದೇ?

ಏಪ್ರಿಲ್‌ 24ರಂದು ಪೋಸ್ಟ್‌ ಮಾಡಲಾದ ಈ ಬ್ರೈನ್‌ ಟೀಸರ್‌ ಅನ್ನು ಹಲವರು ವೀಕ್ಷಿಸಿದ್ದಾರೆ. ಕೆಲವರು ಲೈಕ್‌ ಮಾಡಿದ್ದರೆ, ಇನ್ನೂ ಕೆಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ. ಹಾಗಾದರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು? ತಿಳಿಸಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ಈ ಚಿತ್ರದಲ್ಲಿ ಒಂದೇ ಪದ ಹಲವು ಬಾರಿ ಕಾಣಿಸುತ್ತೆ, ಆದರೆ ಒಂದು ಕಡೆ ಸ್ಪೆಲಿಂಗ್ ಮಿಸ್ಟೇಕ್ ಇದೆ, ಅದೆಲ್ಲಿದೆ ಹುಡುಕಿ ನೋಡೋಣ

ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಇದೆ ಅನ್ನಿಸಿದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇಲ್ಲಿ Sight ಎಂಬ ಪದವನ್ನೇ ಸಾಕಷ್ಟು ಬಾರಿ ಬರೆಯಲಾಗಿದೆ. ಆದರೆ ಒಂದು ಕಡೆ ಮಾತ್ರ ಸ್ಪೆಲಿಂಗ್‌ ಮಿಸ್ಟೇಕ್‌ ಇದೆ. ಅದು ಎಲ್ಲಿ ಎಂಬುದನ್ನು 20 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್‌.

Brain Teaser: 11ರಲ್ಲಿ 11 ಗುಣಿಸಿದ್ರೆ 4 ಆದ್ರೆ, 33ರಲ್ಲಿ 33 ಗುಣಿಸಿದ್ರೆ ಎಷ್ಟಾಗುತ್ತೆ? 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಪಜಲ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವ ಜೊತೆಗೆ ಮನಸ್ಸಿಗೂ ಖುಷಿ ನೀಡುತ್ತವೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಬ್ರೈನ್‌ ಟೀಸರ್‌ಗಳು ಭಾರಿ ವೈರಲ್‌ ಆಗುತ್ತವೆ. ಇಲ್ಲೊಂದು ಅಂಥದ್ದೇ ಪಜಲ್‌ ಇದೆ. ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಹುಡುಕಲು ಟ್ರೈ ಮಾಡಿ. 

Whats_app_banner