Brain Teaser: ಈ ಚಿತ್ರದಲ್ಲಿ 8 ಎಲ್ಲಿದೆ, 10 ಸೆಕೆಂಡ್ ಒಳಗೆ ಹುಡುಕಿ; ನಿಮ್ಮ ಕಣ್ಣಿಗೊಂದು ಸವಾಲ್
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಚಿತ್ರದಲ್ಲಿ 8 ಎಲ್ಲಿದೆ, 10 ಸೆಕೆಂಡ್ ಒಳಗೆ ಹುಡುಕಿ; ನಿಮ್ಮ ಕಣ್ಣಿಗೊಂದು ಸವಾಲ್

Brain Teaser: ಈ ಚಿತ್ರದಲ್ಲಿ 8 ಎಲ್ಲಿದೆ, 10 ಸೆಕೆಂಡ್ ಒಳಗೆ ಹುಡುಕಿ; ನಿಮ್ಮ ಕಣ್ಣಿಗೊಂದು ಸವಾಲ್

‘&‘ ಚಿಹ್ನೆಗಳಿಂದ ತುಂಬಿರುವ ಈ ಬ್ರೈನ್ ಟೀಸರ್ ಚಿತ್ರದಲ್ಲಿ ಒಂದೇ ಒಂದು ಕಡೆ 8 ಇದೆ. ಅದು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು, ಅದು ಕೇವಲ 10 ಸೆಕೆಂಡ್ ಒಳಗೆ. ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ದರೆ ಈ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನಿಸಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಖಾಲಿ ಕೂತು ಬೇಸರ ಆಗಿದ್ಯಾ, ನಿಮ್ಮ ಕಣ್ಣು ಹಾಗೂ ಮೆದುಳಿಗೆ ಕೆಲಸ ಕೊಡಬೇಕು ಅಂದ್ಕೋತಾ ಇದೀರಾ, ಹಾಗಾದರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಈ ಬ್ರೈನ್ ಟೀಸರ್‌ನಲ್ಲಿರುವ 8 ಹುಡುಕುವ ಕೆಲಸ ನೀವು ಮಾಡಬೇಕು. ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕಲು ಕಣ್ಣು ತುಂಬಾನೇ ಶಾರ್ಪ್ ಆಗಿರಬೇಕು ಅನ್ನೋದು ಮಾತ್ರ ಸುಳ್ಳಲ್ಲ.

‘&‘ ಚಿಹ್ನೆಗಳಿಂದ ತುಂಬಿರುವ ಈ ಚಿತ್ರದಲ್ಲಿ ಒಂದೇ ಒಂದು ಕಡೆ 8 ಇದೆ. ಆ 8 ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 10 ಸೆಕೆಂಡ್ ಸಮಯ. ಅಷ್ಟರಲ್ಲಿ 8 ಅನ್ನು ಹುಡುಕಬೇಕು. ಈ ಬ್ರೈನ್ ಟೀಸರ್ ಚಿತ್ರವು ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ.

ಇಂತಹ ಬ್ರೈನ್ ಟೀಸರ್‌ ಚಿತ್ರಗಳಿಗೆ ಉತ್ತರ ಹುಡುಕಲು ಕಣ್ಣು ಹಾಗೂ ಮೆದುಳು ಎರಡೂ ಚುರುಕಾಗಿರಬೇಕು. ಕಣ್ಣಿಗೆ ಚುರುಕಾಗಿದ್ದಷ್ಟೇ ಮೆದುಳು ಕೂಡ ಚುರುಕಾಗಿದ್ದರೆ ಸರಿಯಾದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದರಿಂದ ಮೋಜು ಸಿಗುತ್ತದೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದು ನಮ್ಮಲ್ಲಿ ಏಕಾಗ್ರತೆ ಬೆಳೆಯುವಂತೆ ಮಾಡುತ್ತದೆ. ಇದಕ್ಕಾಗಿ ನಮ್ಮ ಮೆದುಳು ಒಂದಿಷ್ಟು ಹೊತ್ತು ಬೇರೆ ಏನನ್ನೂ ಯೋಚಿಸದೇ ಇದನ್ನೇ ಯೋಚಿಸುವ ಕಾರಣ ರಿಲ್ಯಾಕ್ಸ್ ಭಾವ ಮೂಡುತ್ತದೆ.

ಈ ಬ್ರೈನ್ ಟೀಸರ್‌ಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಕಳುಹಿಸಿ, ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರ ಕಣ್ಣು ಎಷ್ಟು ಶಾರ್ಪ್ ಇದೆ ಪರೀಕ್ಷಿಸಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: A+A=2, A+b=3 ಆದ್ರೆ A+B+C*4= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ 30 ಸೆಕೆಂಡ್ ಒಳಗೆ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಬ್ರೈನ್ ಟೀಸರ್‌ವೊಂದು ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ. ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯವಾಗುತ್ತದೆ. A+B+C*4= ಎಷ್ಟು? 30 ಸೆಕೆಂಡ್‌ ಒಳಗೆ ನೀವು ಉತ್ತರ ಹೇಳಬೇಕು.

Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ನೀವು ಹೇಳಬೇಕು. ನಿಮಗಿರೋದು 10 ಸೆಕೆಂಡ್ ಸಮಯ, ಟ್ರೈ ಮಾಡಿ.

Whats_app_banner