ಕನ್ನಡ ಸುದ್ದಿ  /  Photo Gallery  /  Anushka Sharma To Athiya Shetty These Bollywood Actresses Married With Cricketers Virat Kohli Kl Rahul Hardik Pandya Prs

Bollywood Actress Marriage: ಸ್ಟಾರ್​ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರು ಇವರೇ

Bollywood Actress Marriage : ಅನುಷ್ಕಾ ಶರ್ಮಾ, ಆತಿಯಾ ಶೆಟ್ಟಿ ಸೇರಿದಂತೆ ಹಲವು ಬಾಲಿವುಡ್ ನಟಿಯರು ಯಾವೆಲ್ಲಾ ಕ್ರಿಕೆಟಿಗರನ್ನು ವರಿಸಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಅನುಷ್ಕಾ ಶರ್ಮಾರಿಂದ ಅಥಿಯಾ ಶೆಟ್ಟಿ, ಹೇಜಲ್ ಕೀಚ್‌ವರೆಗೆ.. ಅನೇಕ ಬಾಲಿವುಡ್ ಸುಂದರಿಯರು ನಟರನ್ನು ಬಿಟ್ಟು ಕ್ರಿಕೆಟಿಗರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟಿಗರನ್ನು ವಹಿಸಿದ ಆ ನಟಿಯರು ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡೋಣ.
icon

(1 / 7)

ನಟಿ ಮತ್ತು ರೂಪದರ್ಶಿ ನತಾಶಾ ಸ್ಟಾಂಕೋವಿಕ್ ಅವರನ್ನು 2020ರಲ್ಲಿ ಭಾರತ ಕ್ರಿಕೆಟ್ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಅವರು ವಿವಾಹವಾದರು.
icon

(2 / 7)

ನಟಿ ಸಾಗರಿಕಾ ಘಾಟ್ಗೆ 2017 ರಲ್ಲಿ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ವಿವಾಹವಾದರು. ಅವರು ಶಾರುಖ್ ಖಾನ್ ಅವರ ಚಕ್ ದೇ ಚಿತ್ರದಲ್ಲಿ ಸಾಗರಿಕಾ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರು ಇನ್ನೂ ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
icon

(3 / 7)

ನಟಿ ಹ್ಯಾಜೆಲ್ ಕೀಚ್ ಇಲ್ಲಿಯವರೆಗೆ ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 2016 ರಲ್ಲಿ ಭಾರತದ ಮಾಜಿ ಬ್ಯಾಟಿಂಗ್​ ಆಲ್​ರೌಂಡರ್​ ಯುವರಾಜ್ ಸಿಂಗ್ ಅವರನ್ನು ಮದುವೆಯಾದರು. ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರದಲ್ಲಿ ಹೇಜಲ್ ಕೀಚ್ ನಟಿಸಿದ್ದಾರೆ. ಹಿಂದಿಯಲ್ಲಿ ಐಟಂ ಸಾಂಗ್ ಕೂಡ ಮಾಡಿದ್ದಾರೆ.
icon

(4 / 7)

ನಟಿ ಗೀತಾ ಬಸ್ರಾ 2015 ರಲ್ಲಿ ಭಾರತದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅವರನ್ನು ವರಿಸಿದರು.
icon

(5 / 7)

ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ 2023ರಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಕೆಎಲ್ ರಾಹುಲ್ ಅವರನ್ನು ವರಿಸಿದರು.
icon

(6 / 7)

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸ್ಟಾರ್​ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅನುಷ್ಕಾ ಬಲಿವುಡ್​ನ ಹಲವು ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿದ್ದರು.
icon

(7 / 7)

ಇತರ ಗ್ಯಾಲರಿಗಳು