ಕನ್ನಡ ಸುದ್ದಿ  /  Photo Gallery  /  Bollywood News Actress Kajol Ajay Devgan Daughter Nysa Devgan Beautiful Photos In Fish-cut Lehenga Pcp

Kajol Daughter: ಐಸಾ.... ಕಾಜೋಲ್‌ ಮಗಳು ನೈಸಾ ಎಷ್ಟು ಮುದ್ದಾಗಿದ್ದಾರೆ ನೋಡಿ; ನೈಸಾ ದೇವಗನ್‌ ಸುಂದರ ಫೋಟೋಗಳು

  • ಬಾಲಿವುಡ್‌ನ ಜನಪ್ರಿಯ ನಟಿ ಕಾಜೋಲ್‌ ಮಗಳು ನೈಸಾರನ್ನು ನೋಡಿದರೆ ಹಿಂದಿ ಚಿತ್ರರಂಗದ ಇನ್ನೊಬ್ಬರು ನಟಿಯನ್ನು ನೋಡಿದಂತೆ ಆಗುತ್ತದೆ. ಮನೀಶ್‌ ಮಲ್ಹೋತ್ರಾ ವಿನ್ಯಾಸ ಮಾಡಿದ ಗುಲಾಬಿ ಬಣ್ಣದ ಲೆಹಂಗಾದಲ್ಲಿ ಇತ್ತೀಚೆಗೆ ಕಾಣಿಸಿದ ನೈಸಾರ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

 ಗುಲಾಬಿ ಬಣ್ಣದ ಲೆಹಂಗಾದಲ್ಲಿರುವ ತನ್ನ ಮಗಳು ನೈಸಾ ದೇವಗನ್‌  ಸುಂದರ ಫೋಟೋಗಳನ್ನು ಕಾಜೋಲ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜಾಮ್‌ನಗರದಲ್ಲಿ ನಡೆದ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕ್ಲಿಕ್‌ ಮಾಡಿದ ಫೋಟೋಗಳಿವು. ಇದೀಗ ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(1 / 7)

 ಗುಲಾಬಿ ಬಣ್ಣದ ಲೆಹಂಗಾದಲ್ಲಿರುವ ತನ್ನ ಮಗಳು ನೈಸಾ ದೇವಗನ್‌  ಸುಂದರ ಫೋಟೋಗಳನ್ನು ಕಾಜೋಲ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜಾಮ್‌ನಗರದಲ್ಲಿ ನಡೆದ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕ್ಲಿಕ್‌ ಮಾಡಿದ ಫೋಟೋಗಳಿವು. ಇದೀಗ ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Instagram)

ಕಾಜೋಲ್‌ ಹಂಚಿಕೊಂಡ ಫೋಟೋಗಳನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ನೈಸಾ ಎಷ್ಟು ಸುಂದರವಾಗಿದ್ದಾರೆ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಆಕೆಯ ಲೆಹಂಗಾದ ಕುರಿತು ವಿಚಾರಿಸಿದ್ದಾರೆ. ಅದು ತುಂಬಾ ದುಬಾರಿ ಲೆಹಂಗಾ. 
icon

(2 / 7)

ಕಾಜೋಲ್‌ ಹಂಚಿಕೊಂಡ ಫೋಟೋಗಳನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ನೈಸಾ ಎಷ್ಟು ಸುಂದರವಾಗಿದ್ದಾರೆ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಆಕೆಯ ಲೆಹಂಗಾದ ಕುರಿತು ವಿಚಾರಿಸಿದ್ದಾರೆ. ಅದು ತುಂಬಾ ದುಬಾರಿ ಲೆಹಂಗಾ. (Instagram)

ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಲೆಹೆಂಗಾ ತಿಳಿ ಗುಲಾಬಿ ಬಣ್ಣದಲ್ಲಿದೆ. ಸ್ಲೀವ್ ಲೆಸ್ ಚೋಲಿ, ದಪ್ಪ ಹಾಲ್ಟರ್ ನೆಕ್ಲೈನ್, ಕ್ರಾಪ್ಡ್ ಹೆಮ್ ಮತ್ತು ಬ್ಯಾಕ್‌ಲೆಸ್‌ ವಿನ್ಯಾಸವನ್ನು ಹೊಂದಿದೆ. ಈ ಉಡುಗೆಗೆ ತಕ್ಕಂತಹ ಶಿಫಾನ್ ದುಪಟ್ಟಾ ಧರಿಸಿದ್ದರು. 
icon

(3 / 7)

ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಲೆಹೆಂಗಾ ತಿಳಿ ಗುಲಾಬಿ ಬಣ್ಣದಲ್ಲಿದೆ. ಸ್ಲೀವ್ ಲೆಸ್ ಚೋಲಿ, ದಪ್ಪ ಹಾಲ್ಟರ್ ನೆಕ್ಲೈನ್, ಕ್ರಾಪ್ಡ್ ಹೆಮ್ ಮತ್ತು ಬ್ಯಾಕ್‌ಲೆಸ್‌ ವಿನ್ಯಾಸವನ್ನು ಹೊಂದಿದೆ. ಈ ಉಡುಗೆಗೆ ತಕ್ಕಂತಹ ಶಿಫಾನ್ ದುಪಟ್ಟಾ ಧರಿಸಿದ್ದರು. (Instagram)

ಈ ಲೆಹಂಗಾ ಉಡುಗೆಗೆ ಹೊಂದಿಕೆಯಾಗುವಂತೆ ವಜ್ರದ ಉಂಗುರಗಳನ್ನು, ಸ್ಟೇಟ್ಮೆಂಟ್‌ ಕಿವಿಯೋಲೆಗಳನ್ನು ಧರಿಸಿದ್ದರು.  
icon

(4 / 7)

ಈ ಲೆಹಂಗಾ ಉಡುಗೆಗೆ ಹೊಂದಿಕೆಯಾಗುವಂತೆ ವಜ್ರದ ಉಂಗುರಗಳನ್ನು, ಸ್ಟೇಟ್ಮೆಂಟ್‌ ಕಿವಿಯೋಲೆಗಳನ್ನು ಧರಿಸಿದ್ದರು.  (Instagram)

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಈ ಉಡುಗೆಯನ್ನೂ ತೊಟ್ಟಿದ್ದರು. ತರುಣ್ ತಹಿಲಿಯಾನಿ ಲೆಹೆಂಗಾ ಸೆಟ್ ಸುಂದರವಾಗಿ ಕಾಣಿಸುತ್ತಿದ್ದರು.
icon

(5 / 7)

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಈ ಉಡುಗೆಯನ್ನೂ ತೊಟ್ಟಿದ್ದರು. ತರುಣ್ ತಹಿಲಿಯಾನಿ ಲೆಹೆಂಗಾ ಸೆಟ್ ಸುಂದರವಾಗಿ ಕಾಣಿಸುತ್ತಿದ್ದರು.(Instagram)

ನೈಸಾ ದೇವಗನ್ ಭವಿಷ್ಯದಲ್ಲಿ ಬಾಲಿವುಡ್ ನಾಯಕಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. 
icon

(6 / 7)

ನೈಸಾ ದೇವಗನ್ ಭವಿಷ್ಯದಲ್ಲಿ ಬಾಲಿವುಡ್ ನಾಯಕಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. (Instagram)

ಕಾಜೋಲ್ ಮತ್ತು ಅಜಯ್ ದೇವಗನ್ ಅವರ  ಮುದ್ದಿನ ಮಗಳಾದ ನೈಸಾಳಿಗೆ ಕಿರಿಯ ಸಹೋದರನೂ ಇದ್ದಾನೆ. ಅಂದಹಾಗೆ ನೈಸಾ ದೇವಗನ್‌ಗೆ ಈಗ 20 ವರ್ಷ ವಯಸ್ಸು.
icon

(7 / 7)

ಕಾಜೋಲ್ ಮತ್ತು ಅಜಯ್ ದೇವಗನ್ ಅವರ  ಮುದ್ದಿನ ಮಗಳಾದ ನೈಸಾಳಿಗೆ ಕಿರಿಯ ಸಹೋದರನೂ ಇದ್ದಾನೆ. ಅಂದಹಾಗೆ ನೈಸಾ ದೇವಗನ್‌ಗೆ ಈಗ 20 ವರ್ಷ ವಯಸ್ಸು.(Instagram)


ಇತರ ಗ್ಯಾಲರಿಗಳು