ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Weight Loss: ಕೇವಲ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ ಮೋನಾ ಸಿಂಗ್‌; ಬೊಜ್ಜು ಕರಗಿಸಲು ನಟಿ ಮಾಡಿದ್ದಿಷ್ಟೇ

Weight loss: ಕೇವಲ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ ಮೋನಾ ಸಿಂಗ್‌; ಬೊಜ್ಜು ಕರಗಿಸಲು ನಟಿ ಮಾಡಿದ್ದಿಷ್ಟೇ

15 kg weight loss in 6 months: ದಪ್ಪಗೆ ಇರುವವರು ಸಣ್ಣಗಾಗಲು ಬಯಸುವುದು ಸಹಜ. ತೂಕ ಇಳಿಸಲು ಬಯಸುವವರಿಗೆ ನಟಿ ಮೋನಾ ಸಿಂಗ್‌ ಅವರ ಡಯೆಟ್‌ ಸ್ಪೂರ್ತಿಯಾಗಬಲ್ಲದು. ಮೋನಾ ಸಿಂಗ್‌ ಆರು ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಳ್ಳಲು ಕಾರಣವಾದ ಆಹಾರ ಮತ್ತು ಫಿಟ್ನೆಸ್‌ ತಂತ್ರಗಳನ್ನು ಇಲ್ಲಿ ನೀಡಲಾಗಿದೆ.

ಹಿಂದಿ ಸೀರಿಯಲ್‌ ನೋಡುವವರಿಗೆ ಮೋನಾ ಸಿಂಗ್‌ ಪರಿಚಯ ಇರಬಹುದು. ಟಿವಿ ಸೀರಿಯಲ್‌  'ಜಸ್ಸಿ ಜೈಸ್ಸಿ ಕೋಯಿ ನಹಿ'ಯಲ್ಲಿ ಮೋನಾ ಸಿಂಗ್‌ ನಟಿಸಿದ  'ಜಸ್ಸಿ' ಪಾತ್ರ ಸಖತ್‌ ಫೇಮಸ್‌ ಆಗಿತ್ತು. ಇವರ ನಟನೆ ಕರಿಯರ್‌ ಹೊರತುಪಡಿಸಿ ಅವರು ತೂಕ ಕಳೆದುಕೊಂಡ ಕಥೆಯೂ ಆಸಕ್ತಿದಾಯಕ.
icon

(1 / 6)

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋನಾ ತಾನು ಆರು ತಿಂಗಳಲ್ಲಿ ಹೇಗೆ ತೂಕ ಇಳಿಸಿಕೊಂಡೆ ಎಂದು ಹೇಳಿದ್ದಾರೆ. ಇಷ್ಟು ತಿಂಗಳಲ್ಲಿ 15 ಕೆಜಿ ತೂಕವನ್ನು ಕಳೆದುಕೊಂಡಿರುವೆ ಎಂದು ಹೇಳಿದ್ದಾರೆ. ಅವರ ಫಿಟ್ನೆಸ್‌ ದಿನಚರಿ ಹೀಗಿತ್ತು.
icon

(2 / 6)

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋನಾ ತಾನು ಆರು ತಿಂಗಳಲ್ಲಿ ಹೇಗೆ ತೂಕ ಇಳಿಸಿಕೊಂಡೆ ಎಂದು ಹೇಳಿದ್ದಾರೆ. ಇಷ್ಟು ತಿಂಗಳಲ್ಲಿ 15 ಕೆಜಿ ತೂಕವನ್ನು ಕಳೆದುಕೊಂಡಿರುವೆ ಎಂದು ಹೇಳಿದ್ದಾರೆ. ಅವರ ಫಿಟ್ನೆಸ್‌ ದಿನಚರಿ ಹೀಗಿತ್ತು.(File Photo)

ಮೋನಾ ಸಲಹೆ 1: "ನೀವು ಈ ತೂಕ ಇಳಿಸುವ ಪ್ರಯಾಣದಲ್ಲಿದ್ದಾಗ ಶಿಸ್ತು ಬಹಳ ಮುಖ್ಯ."
icon

(3 / 6)

ಮೋನಾ ಸಲಹೆ 1: "ನೀವು ಈ ತೂಕ ಇಳಿಸುವ ಪ್ರಯಾಣದಲ್ಲಿದ್ದಾಗ ಶಿಸ್ತು ಬಹಳ ಮುಖ್ಯ."

ಮೋನಾ ಸಲಹೆ 3:  ಮೋನಾ ಸಿಂಗ್ ಬಹಿರಂಗಪಡಿಸಿದ ಮತ್ತೊಂದು ತೂಕ ಇಳಿಸುವ ಸಲಹೆ ಮಧ್ಯಂತರ ಉಪವಾಸ. ಒಂದು  ಹೊತ್ತಿನ ಈ ಉಪವಾಸವೂ ತೂಕ ಇಳಿಸಲು ನೆರವಾಯಿತು ಎಂದು ಹೇಳಿದ್ದಾರೆ. 
icon

(4 / 6)

ಮೋನಾ ಸಲಹೆ 3:  ಮೋನಾ ಸಿಂಗ್ ಬಹಿರಂಗಪಡಿಸಿದ ಮತ್ತೊಂದು ತೂಕ ಇಳಿಸುವ ಸಲಹೆ ಮಧ್ಯಂತರ ಉಪವಾಸ. ಒಂದು  ಹೊತ್ತಿನ ಈ ಉಪವಾಸವೂ ತೂಕ ಇಳಿಸಲು ನೆರವಾಯಿತು ಎಂದು ಹೇಳಿದ್ದಾರೆ. (istockphoto)

ಮೋನಾ ಸಲಹೆ 4: ಕೊನೆಯದಾಗಿ, ಮೋನಾ ಸಿಂಗ್ ಅವರು ತಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಸೇವಿಸುವುದಾಗಿ ಹೇಳಿದ್ದಾರೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ. 
icon

(5 / 6)

ಮೋನಾ ಸಲಹೆ 4: ಕೊನೆಯದಾಗಿ, ಮೋನಾ ಸಿಂಗ್ ಅವರು ತಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಸೇವಿಸುವುದಾಗಿ ಹೇಳಿದ್ದಾರೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ. 

ಸಿನಿಮಾ, ಸೀರಿಯಲ್‌, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
icon

(6 / 6)

ಸಿನಿಮಾ, ಸೀರಿಯಲ್‌, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.

ಇತರ ಗ್ಯಾಲರಿಗಳು