ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳು; ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಬಿಡಿಸಬಹುದಾದ ಚಿತ್ತಾರಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳು; ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಬಿಡಿಸಬಹುದಾದ ಚಿತ್ತಾರಗಳಿವು

ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳು; ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಬಿಡಿಸಬಹುದಾದ ಚಿತ್ತಾರಗಳಿವು

  • ಹಿಂದೂಗಳಲ್ಲಿ ದೀಪಾವಳಿ ಹಬ್ಬ ಬಹಳ ವಿಶೇಷ. ಈ ಹಬ್ಬದ ಸಂದರ್ಭ ನಿಮ್ಮ ಮನೆಯ ಮುಂದೆ ಸುಂದರ ರಂಗೋಲಿ ಚಿತ್ತಾರಗಳನ್ನು ಬಿಡಿಸಬೇಕು ಅಂತಿದ್ರೆ ಇಲ್ಲಿದೆ ಒಂದಿಷ್ಟು ವಿನ್ಯಾಸಗಳು. ಈ ರಂಗೋಲಿ ಡಿಸೈನ್‌ಗಳು ಈ ವರ್ಷದ ನಿಮ್ಮ ಬೆಳಕಿನ ಹಬ್ಬವನ್ನು ವಿಶೇಷವನ್ನಾಗಿಸುವುದರಲ್ಲಿ ಅನುಮಾನವಿಲ್ಲ.

ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. 5 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಮನೆ ಅಲಂಕಾರಕ್ಕೂ ವಿಶೇಷ ಗಮನ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ರಂಗೋಲಿ ಬಿಡಿಸುವ ಯೋಚನೆ ಇದ್ದರೆ ಗಮನಿಸಿ. ಇಲ್ಲಿದೆ ನಿಮಗಾಗಿ ಒಂದಿಷ್ಟು ಸುಂದರ ರಂಗೋಲಿ ಡಿಸೈನ್‌ಗಳು. ರಂಗೋಲಿ ಬಿಡಿಸಲು ಬಾರದೇ ಇರುವವರು ಬಿಡಿಸಬಹುದಾದ ಡಿಸೈನ್‌ಗಳಿವು. ಧನ ತಯ್ರೋದಶಿಯಂದು ನೀವು ರಂಗೋಲಿ ಬಿಡಿಸುವ ಯೋಚನೆ ಇದ್ದರೆ ಈ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ಬಣ್ಣಗಳ ಚಿತ್ತಾರದಲ್ಲಿ ದುಂಡನೆಯ ರಂಗೋಲಿ ಬಿಡಿಸಿ, ಸುತ್ತಲೂ ದೀಪಗಳಿಂದ ಅಲಂಕರಿಸಬಹುದು. ಮನೆಯ ಮುಖ್ಯದ್ವಾರದಲ್ಲಿ ಬಿಡಿಸಲು ಇದು ಹೇಳಿ ಮಾಡಿಸಿದ ರಂಗೋಲಿ. 
icon

(1 / 7)

ಧನ ತಯ್ರೋದಶಿಯಂದು ನೀವು ರಂಗೋಲಿ ಬಿಡಿಸುವ ಯೋಚನೆ ಇದ್ದರೆ ಈ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ಬಣ್ಣಗಳ ಚಿತ್ತಾರದಲ್ಲಿ ದುಂಡನೆಯ ರಂಗೋಲಿ ಬಿಡಿಸಿ, ಸುತ್ತಲೂ ದೀಪಗಳಿಂದ ಅಲಂಕರಿಸಬಹುದು. ಮನೆಯ ಮುಖ್ಯದ್ವಾರದಲ್ಲಿ ಬಿಡಿಸಲು ಇದು ಹೇಳಿ ಮಾಡಿಸಿದ ರಂಗೋಲಿ. 
icon

(2 / 7)

ದೀಪಾವಳಿ ಹಬ್ಬದ ಸಂದರ್ಭ ಬಿಡಿಸಲು ಈ ರಂಗೋಲಿ ವಿನ್ಯಾಸವನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ನೋಡಲು ಸಂಕೀರ್ಣವಾಗಿ ಕಂಡರೂ ಈ ಚಿತ್ತಾರ ಬಿಡಿಸುವುದು ಸುಲಭ. ಈ ಚಿತ್ರ ಬಿಡಿಸಲು ಬಣ್ಣಗಳ ಬದಲು ಅಕ್ಕಿ, ಬೇಳೆಯನ್ನು ಬಳಸಬಹುದು 
icon

(3 / 7)

ದೀಪಾವಳಿಯಂದು ನಿಮ್ಮ ಮನೆಯ ಅಂಗಳದಲ್ಲಿ ವರ್ಣರಂಜಿತ ರಂಗೋಲಿಯನ್ನು ಮಾಡಲು ನೀವು ಬಯಸಿದರೆ, ನೀವು ಈ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸಬಹುದು. ರಂಗೋಲಿಯ ಬಣ್ಣಗಳ ನಡುವೆ ಇಟ್ಟಿರುವ ದೀಪಗಳು ಅದರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
icon

(4 / 7)

ದೀಪಾವಳಿಯಂದು ಲಕ್ಷ್ಮೀದೇವಿಯನ್ನು ಸ್ವಾಗತಿಸಲು ನೀವು ಈ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸಬಹುದು. ಈ ವರ್ಣರಂಜಿತ ರಂಗೋಲಿ ವಿನ್ಯಾಸವು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಲಕ್ಷ್ಮೀ ದೇವಿಯನ್ನು ಮೆಚ್ಚಿಸುತ್ತದೆ.
icon

(5 / 7)

ಮನೆಯ ಮುಂಬಾಗಿಲಿನ ಮುಂದೆ ಬಿಡಿಸಬಹುದಾದ ಈ ಸುಂದರ ರಂಗೋಲಿ ಚಿತ್ತಾರ ಡಿಸೈನ್ ಇರುವ ಕಾರ್ಪೆಟ್ ಹಾಸಿದಂತೆ ಕಾಣಿಸುತ್ತದೆ. ಇದು ಸ್ವಲ್ಪ ಕಷ್ಟದ ವಿನ್ಯಾಸವಾದರೂ ಬೆಳಕಿನ ಹಬ್ಬದಲ್ಲಿ ಮನೆಯ ಅಂದ ಹೆಚ್ಚುವುದು ಸುಳ್ಳಲ್ಲ.
icon

(6 / 7)

ಸ್ವಸ್ತಿಕ್ ರಂಗೋಲಿ: ಸರಳವಾದ ಸ್ವಸ್ತಿಕ್ ಚಿಹ್ನೆಯನ್ನು ಚೆಂಡು ಹೂ ಹಾಗೂ ಹೂವಿನ ಪಕಳೆಗಳಿಂದ ಸಿಂಗರಿಸಬಹುದು. ಮಧ್ಯದಲ್ಲಿ ದೀಪಗಳನ್ನು ಇಟ್ಟು ಸಿಂಗರಿಸುವ ಈ ಸುಂದರ ರಂಗೋಲಿ ಚಿತ್ತಾರ ಸರಳವಾಗಿದ್ದರೂ ಅಂದವಾಗಿ ಕಾಣಿಸುತ್ತದೆ
icon

(7 / 7)

ಇತರ ಗ್ಯಾಲರಿಗಳು