ಇದು ಮಂಗಳಸೂತ್ರದ ಫ್ಯಾಷನ್: ಬಾಲಿವುಟ್ ಸ್ಟಾರ್ ನಟಿಯರ ಕುತ್ತಿಗೆಯಲ್ಲಿ ಹೇಗಿದೆ ಮಾಂಗಲ್ಯ? ಫೋಟೊ ನೋಡಿ
- ಸಾಂಪ್ರದಾಯಿಕ ಕಾರ್ಯಕ್ರಮ ಅಥವಾ ಶುಭಸಮಾರಂಭಗಳಲ್ಲಿ ಭಾಗಿಯಾಗುವಾಗ ವಿವಾಹಿತ ಮಹಿಳೆಯರಿಗೆ ಮಂಗಳಸೂತ್ರ ಅತ್ಯಂತ ಪ್ರಮುಖವಾಗಿದೆ. ಇಂದು ನಾವು ಬಾಲಿವುಡ್ ನಟಿಯರು ಧರಿಸುವ ಮಂಗಳಸೂತ್ರದ ಇತ್ತೀಚಿನ ವಿನ್ಯಾಸಗಳನ್ನು ನೋಡೋಣ. ಈ ಎಲ್ಲಾ ವಿನ್ಯಾಸಗಳು ತೀರಾ ಹೊಸದಾಗಿದ್ದು, ಯಾವುದೇ ಉಡುಗೆಗೂ ಹೊಂದಿಕೆಯಾಗುತ್ತದೆ. ನೀವು ನಿಮಗೆ ಇಷ್ಟವಾಗುವ ಡಿಸೈನ್ ಮಾಡಿಸಬಹುದು.

(1 / 8)
ಮಂಗಳಸೂತ್ರವು ವಿವಾಹಿತ ನಾರಿಯರ ಐದು ಮುತ್ತುಗಳಲ್ಲಿ ಒಂದು. ಗಂಡ ಮತ್ತು ಹೆಂಡತಿಯ ಮಧುರ ಸಂಬಂಧವನ್ನು ಮಾಂಗಲ್ಯಸೂತ್ರ ವಿವರಿಸುತ್ತದೆ. ಬಾಲಿವುಡ್ನ ಖ್ಯಾತ ನಟಿಮಣಿಯರ ಮಾಂಗಲ್ಯಸೂತ್ರದ ಚಂದ ನೋಡೋಣ.(Instagram)
(2 / 8)
ನಟಿ ಶಿಲ್ಪಾ ಎರಡು-ಥ್ರೆಡ್ ವಿನ್ಯಾಸದ ಶಾರ್ಟ್ ಕರಿಮಣಿ ಮಾಂಗಲ್ಯ ಸರ ಧರಿಸಿದ್ದಾರೆ. ಇದು ಸರಳ ಲುಕ್ ಕೊಡುತ್ತದೆ.
(4 / 8)
ನಟಿ ಇಶಾ ಅವರು ರಾಣಿಹಾರ್ ಆಕಾರದ ಮಂಗಳಸೂತ್ರವನ್ನು ಧರಿಸಿದ್ದಾರೆ. ಅದ್ಧೂರಿ ಲುಕ್ ಕೊಡುವ ಈ ಸರ ಅದ್ಧೂರಿ ಕಾರ್ಯಕ್ರಮಗಳಿಗೆ ಧರಿಸಬಹುದು.
(7 / 8)
ಕ್ರಿಕೆಟಿಗ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಸರಳ ವಿನ್ಯಾಸದ ಮಾಂಗಲ್ಯವನ್ನು ಧರಿಸಿ ಪೋಸ್ ಕೊಟ್ಟಿದ್ದಾರೆ.
ಇತರ ಗ್ಯಾಲರಿಗಳು