Hyundai Ioniq 5 EV: ದೇಶದ ರಸ್ತೆಗಿಳಿಯಲು ರೆಡಿಯಾಗಿದೆ ಹ್ಯುಂಡೈನ ಅಯಾನಿಕ್‌ ಇವಿ, ಕಿಯಾ, ವೊಲ್ವೊಗೆ ಪೈಪೋಟಿ ನೀಡುವ ಕಾರಿದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hyundai Ioniq 5 Ev: ದೇಶದ ರಸ್ತೆಗಿಳಿಯಲು ರೆಡಿಯಾಗಿದೆ ಹ್ಯುಂಡೈನ ಅಯಾನಿಕ್‌ ಇವಿ, ಕಿಯಾ, ವೊಲ್ವೊಗೆ ಪೈಪೋಟಿ ನೀಡುವ ಕಾರಿದು

Hyundai Ioniq 5 EV: ದೇಶದ ರಸ್ತೆಗಿಳಿಯಲು ರೆಡಿಯಾಗಿದೆ ಹ್ಯುಂಡೈನ ಅಯಾನಿಕ್‌ ಇವಿ, ಕಿಯಾ, ವೊಲ್ವೊಗೆ ಪೈಪೋಟಿ ನೀಡುವ ಕಾರಿದು

  • ಮುಂದಿನ ದಿನಗಳಲ್ಲಿ ದೇಶದ ರಸ್ತೆಗಿಳಿಯಲು ಹಲವು ಎಸ್‌ಯುವಿಗಳು ಸರತಿಯಲ್ಲಿವೆ. ಅವುಗಳಲ್ಲಿ Hyundai Ioniq 5 EV ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಹ್ಯುಂಡೈ ಅಯೋನಿಕ್‌ 5 ಇವಿಯು ಕಿಯಾ ಕಂಪನಿಯ ಇವಿ6 ಮತ್ತು ವೋಲ್ವೊದ ಎಕ್ಸ್‌ಸಿ40 ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಹ್ಯುಂಡೈ ಕಂಪನಿಯು ಬಹುನಿರೀಕ್ಷಿತ ಎಲೆಕ್ಟ್ರಿಕ್‌ ವಾಹನ Ioniq 5 ಕಾರಿನ ಬುಕ್ಕಿಂಗ್‌ ದಿನಾಂಕವನ್ನು ಘೋಷಿಸಿದೆ.
icon

(1 / 9)

ಹ್ಯುಂಡೈ ಕಂಪನಿಯು ಬಹುನಿರೀಕ್ಷಿತ ಎಲೆಕ್ಟ್ರಿಕ್‌ ವಾಹನ Ioniq 5 ಕಾರಿನ ಬುಕ್ಕಿಂಗ್‌ ದಿನಾಂಕವನ್ನು ಘೋಷಿಸಿದೆ.(Hyundai)

ಹುಂಡೈ ಅಯೋನಿಕ್‌ 5ರ ಬುಕ್ಕಿಂಗ್‌ ಇದೇ ಡಿಸೆಂಬರ್‌ 26ರಂದು ಆರಂಭಗೊಳ್ಳಲಿದೆ.
icon

(2 / 9)

ಹುಂಡೈ ಅಯೋನಿಕ್‌ 5ರ ಬುಕ್ಕಿಂಗ್‌ ಇದೇ ಡಿಸೆಂಬರ್‌ 26ರಂದು ಆರಂಭಗೊಳ್ಳಲಿದೆ.

ಇ-ಜಿಎಂಪಿ ಆರ್ಕಿಟೆಕ್ಚರ್‌ ಮೂಲಕ ನೂತನ ಹ್ಯುಂಡೈ ಅಯೋನಿಕ್‌ ಕಾರನ್ನು ನಿರ್ಮಿಸಲಾಗಿದೆ.
icon

(3 / 9)

ಇ-ಜಿಎಂಪಿ ಆರ್ಕಿಟೆಕ್ಚರ್‌ ಮೂಲಕ ನೂತನ ಹ್ಯುಂಡೈ ಅಯೋನಿಕ್‌ ಕಾರನ್ನು ನಿರ್ಮಿಸಲಾಗಿದೆ.(Bloomberg)

ಎರಡು ಬ್ಯಾಟರಿ ಪ್ಯಾಕ್‌ ಹೊಂದಿರುವ ಈ ಎಲೆಕ್ಟ್ರಿಕ್‌ ವಾಹನವು ಈಗಾಗಲೇ ಹಲವು ಪಾಶ್ಚಿಮಾತ್ಯ ದೇಶಗಳಲ್ಲಿ ಮಾರಾಟವಾಗುತ್ತಿದೆ.
icon

(4 / 9)

ಒಂದು ಆವೃತ್ತಿಯು 58 kWh ಸಾಮರ್ಥ್ಯದ ಬ್ಯಾಟರಿ ಮತ್ತು ಇನ್ನೊಂದು 72.6 kWh ಬ್ಯಾಟರಿ ಸಾಮರ್ಥ್ಯದ್ದಾಗಿದೆ. ಈ ಬ್ಯಾಟರಿಗಳ ಮೇಲೆ ಹಲವು ಕಾನ್ಫಿಗರೇಷನ್‌ ಮಾಡಲಾಗಿದೆ.
icon

(5 / 9)

ಸಣ್ಣ ಬ್ಯಾಟರಿ ಆವೃತ್ತಿಯು ಪೂರ್ಣ ಚಾರ್ಜ್‌ಗೆ 385 ಕಿಲೋಮೀಟರ್‌ ಮತ್ತು ದೊಡ್ಡ ಬ್ಯಾಟರಿ ಆವೃತ್ತಿಯು 480 ಕಿ.ಮೀ. ಮೈಲೇಜ್‌ ನೀಡುತ್ತದೆ ಎಂದು ಕಂಪನಿ ಪ್ರತಿಪಾದಿಸಿದೆ.
icon

(6 / 9)

350 kW ಡಿಸಿ ಚಾರ್ಜರ್‌ ಮೂಲಕ ಕೇವಲ ಹದಿನೆಂಟು ನಿಮಿಷಗಳಲ್ಲಿ ಈ ಬ್ಯಾಟರಿಯ ಶೇಕಡ 80 ಭಾಗವನ್ನು ಚಾರ್ಜ್‌ ಮಾಡಬಹುದಾಗಿದೆ.
icon

(7 / 9)

Hyundai Ioniq 5ನಲ್ಲಿ 12.3 ಇಂಚಿನ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಮತ್ತು ಇನ್ನೊಂದು 12.3 ಇಂಚಿನ ಡ್ರೈವರ್‌ ಡಿಸ್‌ಪ್ಲೇ ಹೊಂದಿದೆ.
icon

(8 / 9)

ಲಾಂಚ್‌ ಆದ ಬಳಿಕ ಹ್ಯುಂಡೈ ಅಯೋನಿಕ್‌ 5 ಇವಿಯು ಕಿಯಾ ಕಂಪನಿಯ ಇವಿ6 ಮತ್ತು ವೋಲ್ವೊದ ಎಕ್ಸ್‌ಸಿ40 ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
icon

(9 / 9)

ಇತರ ಗ್ಯಾಲರಿಗಳು