Andhra Rains: ಆಂಧ್ರಪ್ರದೇಶ,ತೆಲಂಗಾಣದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ, 7 ಮಂದಿ ಸಾವು, ಮಳೆ ಅಬ್ಬರಕ್ಕೆ ಮುಳುಗಿದ ವಿಜಯವಾಡ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Andhra Rains: ಆಂಧ್ರಪ್ರದೇಶ,ತೆಲಂಗಾಣದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ, 7 ಮಂದಿ ಸಾವು, ಮಳೆ ಅಬ್ಬರಕ್ಕೆ ಮುಳುಗಿದ ವಿಜಯವಾಡ Photos

Andhra Rains: ಆಂಧ್ರಪ್ರದೇಶ,ತೆಲಂಗಾಣದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ, 7 ಮಂದಿ ಸಾವು, ಮಳೆ ಅಬ್ಬರಕ್ಕೆ ಮುಳುಗಿದ ವಿಜಯವಾಡ photos

  • ಭಾರೀ ಮಳೆಯಂದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಹಲವು ನಗರಗಳಲ್ಲಿ ಜನಜೀವನವೇ ಅಸ್ತವ್ಯಸ್ತವಾಗಿದೆ. ವಿಜಯವಾಡ( Vijayawada Rains) ಅಕ್ಷರಶಃ ಮುಳುಗಿ ಹೋಗಿದೆ. ಈ ಕುರಿತ ಚಿತ್ರನೋಟ ಇಲ್ಲಿದೆ.

ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶದ ಪ್ರಮುಖ ನಗರ ವಿಜಯವಾಡ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಗಳಲ್ಲಿ ನೀರು ಹರಿದು ಜನ ಸಂಚಾರವೂ ಕಷ್ಟವಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಮಳೆಗೆ ಏಳು ಮಂದಿ ಬಲಿಯಾಗಿದ್ದಾರೆ. ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಗುಂಟೂರು ಮತ್ತು ವಿಜಯವಾಡದಲ್ಲಿ ಮಳೆಯು ಭೂಕುಸಿತ ಮತ್ತು ಜಲಾವೃತವಾದ ರಸ್ತೆಗಳಿಗೆ ಕಾರಣವಾಯಿತು. 
icon

(1 / 6)

ಆಂಧ್ರಪ್ರದೇಶದ ಪ್ರಮುಖ ನಗರಿ ವಿಜಯವಾಡದಲ್ಲಿ ಭಾರೀ ಮಳೆಯಿಂದ ರಸ್ತೆಯೇ ಹೊಳೆಯಾಗಿ ಬದಲಾಗಿದೆ.
icon

(2 / 6)

ವಿಜಯವಾಡ ನಗರದ ಬಸ್‌ ನಿಲ್ದಾಣವೂ ನೀರಿನಲ್ಲಿ ಮುಳುಗಿರುವುದರಿಂದ ಬಸ್‌ಗಳು ಸಂಚರಿಸುವುದೇ ಕಷ್ಟ ಎನ್ನುವಂತಾಗಿದೆ.
icon

(3 / 6)

ವಿಜಯವಾಡದಲ್ಲಿ ಹಲವಾರು ಕಾಲೇಜುಗಳಿಗೂ ನೀರು ನುಗ್ಗಿ ತರಗತಿಗಳನ್ನು ನಿಲ್ಲಿಸಲಾಗಿದೆ, ಹೈದ್ರಾಬಾದ್‌ನಲ್ಲಿ ಮಳೆಯಿಂದ ಸೋಮವಾರ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
icon

(4 / 6)

ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಹಲವಾರು ನಗರಗಳ ಬಡಾವಣೆಗಳಿಗೆ ನೀರು ನುಗ್ಗಿ ಅನಾಹುತಗಳ ಆಗಿವೆ.
icon

(5 / 6)

ಬಹಳಷ್ಟು ನಗರಗಳ ಹೊಟೇಲ್‌., ರೆಸ್ಟೋರೆಂಟ್‌ಗಳಿಗೂ ನೀರು ನುಗ್ಗಿದೆ. ಇದರಿಂದ ಜನ ಹೊರ ಬರಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ.
icon

(6 / 6)

ಇತರ ಗ್ಯಾಲರಿಗಳು