Maha Shivratri 2024; ಓಂ ನಮ: ಶಿವಾಯ; ಮಹಾ ಶಿವರಾತ್ರಿಗೆ ನಿಮ್ಮ ಆತ್ಮೀಯರಿಗೆ ಶುಭ ಹಾರೈಸಲು ಇಲ್ಲಿದೆ ಕೆಲವೊಂದು ವಿಶಸ್‌ ಪೋಸ್ಟರ್‌ಗಳು-maha shivaratri 2024 how to wish your friends family for this shivaratri lord shiva parameshwara temples rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maha Shivratri 2024; ಓಂ ನಮ: ಶಿವಾಯ; ಮಹಾ ಶಿವರಾತ್ರಿಗೆ ನಿಮ್ಮ ಆತ್ಮೀಯರಿಗೆ ಶುಭ ಹಾರೈಸಲು ಇಲ್ಲಿದೆ ಕೆಲವೊಂದು ವಿಶಸ್‌ ಪೋಸ್ಟರ್‌ಗಳು

Maha Shivratri 2024; ಓಂ ನಮ: ಶಿವಾಯ; ಮಹಾ ಶಿವರಾತ್ರಿಗೆ ನಿಮ್ಮ ಆತ್ಮೀಯರಿಗೆ ಶುಭ ಹಾರೈಸಲು ಇಲ್ಲಿದೆ ಕೆಲವೊಂದು ವಿಶಸ್‌ ಪೋಸ್ಟರ್‌ಗಳು

Maha Shivaratri 2024: ಶಿವರಾತ್ರಿ ಹತ್ತಿರ ಬಂತು. ಈ ಬಾರಿ ಮಾರ್ಚ್‌ 8 ರಂದು ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಭಕ್ತರು ಈ ಬಾರಿ ಹೇಗೆ ಹಬ್ಬ ಆಚರಿಸಬೇಕೆಂದು ಈಗಾಗಲೇ ಪ್ಲಾನ್‌ ಮಾಡಿದ್ದಾರೆ. ಕೆಲವರು ಜ್ಯೋತಿರ್ಲಿಂಗ ದರ್ಶನ ಮಾಡಲು ಹೋದರೆ, ಉಳಿದವರು ಸಮೀಪದ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. 

ಹಬ್ಬ ಹರಿದಿನಗಳಂದು ಆತ್ಮೀಯರಿಗೆ ಶುಭ ಕೋರುವುದು ಸಾಮಾನ್ಯ. ಮಹಾಶಿವರಾತ್ರಿಯಂದು ನಿಮ್ಮ ಆತ್ಮೀಯರಿಗೆ ಈ ಪೋಸ್ಟರ್‌ಗಳನ್ನು ಕಳಿಸುವ ಮೂಲಕ ಶುಭ ಹಾರೈಸಬಹುದು. 
icon

(1 / 9)

ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್‌; ಶಿವರಾತ್ರಿಯ ಶುಭಾಶಯಗಳು. 
icon

(2 / 9)

ಕರ್ಪೂರದಂತೆ ಪರಿಶುದ್ಧನೂ, ಕರುಣಾಮಯಿಯೂ ಆದ ಹರನು ನಿಮ್ಮ ಸಕಲ ಕಷ್ಟಗಳನ್ನೂ ಕಳೆದು ಹಾರೈಸಲಿ; ಮಹಾಶಿವರಾತ್ರಿಯ ಶುಭಾಶಯಗಳು.
icon

(3 / 9)

ಕರ್ಚರಾಂಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವನ್ನಾಯಂಜಂ ವಾ ಮಾನಸಂ ವಾ ಪಾರದಂ ವಿಹಿತಂ ವಿಹಿತಂ ವಾ ಸರ್ವ ಮೇತತ್‌ ಕ್ಷಮಸ್ವ ಜಯ ಕರುಣಾಬ್ಧೇ ಶ್ರೀಮಹಾದೇವ ಶಂಭೋ; ಮಹಾಶಿವರಾತ್ರಿಯ ಈ ವಿಶೇಷ ದಿನ ಶಂಕರನು ಸಕಲವನ್ನೂ ಕರುಣಿಸಲಿ. 
icon

(4 / 9)

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ, ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮ; ನಿಮಗೂ ನಿಮ್ಮ ಕುಟುಂಬಕ್ಕೂ ಮಹಾಶಿವರಾತ್ರಿಯ ಶುಭಾಶಯಗಳು. 
icon

(5 / 9)

ಆ ಪರಶಿವನು ಸಕಲ ಕಷ್ಟಗಳನ್ನೆಲ್ಲಾ ಕಳೆದು ನಿಮಗೂ ನಿಮ್ಮ ಕುಟುಂಬಕ್ಕೂ ಆಶೀರ್ವದಿಸಲಿ; ಮಹಾಶಿವರಾತ್ರಿ ಶುಭಾಶಯಗಳು. 
icon

(6 / 9)

ಶ್ರೀ ಶಿವಾಯ ನಮ: ಶ್ರೀ ಶಂಕರಾಯ ನಮ: ಶ್ರೀ ಮಹೇಶ್ವರಾಯ ನಮ: ಶ್ರೀ ರುದ್ರಾಯ ನಮ: ಓಂ ಪಾರ್ವತಿಪತ್ಯೇ ನಮ: ಓಂ ನಮೋ ನೀಲಕಂಠಾಯ ನಮ: ಶಿವರಾತ್ರಿಯ ಶುಭ ಹಾರೈಕೆಗಳು. 
icon

(7 / 9)

ಕೈಲಾಸವಾಸಿ ಭೋಲೇನಾಥನು ನಿಮ್ಮ ಮನಸ್ಸಿನ ಆಕಾಂಕ್ಷೆಗಳನ್ನು ನೆರವೇರಿಸಿ ನಿಮ್ಮೆಲ್ಲರನ್ನೂ ಹರಸಲಿ; ಮಹಾಶಿವರಾತ್ರಿಯ ಶುಭಾಶಯಗಳು
icon

(8 / 9)

ಧರ್ಮ, ಆಧ್ಯಾತ್ಮ, ರಂಗೋಲಿ, ಹಬ್ಬ , ಗ್ರಹಗತಿ, ಜ್ಯೋತಿಷ್ಯ … ಇವಿಷ್ಟೇ ಅಲ್ಲ ಇನ್ನೂ ಸಾಕಷ್ಟಿದೆ. ನಿಮ್ಮ ಮೆಚ್ಚಿನ ಬರಹಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ಗೆ ಭೇಟಿ ಕೊಡಿ. 
icon

(9 / 9)

ಇತರ ಗ್ಯಾಲರಿಗಳು