Mahalakshmi Ravinder Unseen Pics: ಮದುವೆ ಬಳಿಕ ನಿರೂಪಕಿ ಮಹಾಲಕ್ಷ್ಮೀ ಮತ್ತು ಪತಿ ರವೀಂದರ್‌ ಅನ್‌ಸೀನ್‌ ಪಿಕ್ಸ್..‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahalakshmi Ravinder Unseen Pics: ಮದುವೆ ಬಳಿಕ ನಿರೂಪಕಿ ಮಹಾಲಕ್ಷ್ಮೀ ಮತ್ತು ಪತಿ ರವೀಂದರ್‌ ಅನ್‌ಸೀನ್‌ ಪಿಕ್ಸ್..‌

Mahalakshmi Ravinder Unseen Pics: ಮದುವೆ ಬಳಿಕ ನಿರೂಪಕಿ ಮಹಾಲಕ್ಷ್ಮೀ ಮತ್ತು ಪತಿ ರವೀಂದರ್‌ ಅನ್‌ಸೀನ್‌ ಪಿಕ್ಸ್..‌

  • ಮದುವೆಯ ಫೋಟೋಸ್‌ ಶೇರ್‌ ಮಾಡಿಕೊಂಡು, ಬಳಿಕ ಮಿಸ್‌ ಮ್ಯಾಚ್‌ ಜೋಡಿ ಅಂತಲೇ ಟ್ರೋಲ್‌ ಆಗಿದ್ದ ನಿರ್ಮಾಪಕ ರವೀಂದರ್‌ ಮತ್ತು ಮಹಾಲಕ್ಷ್ಮೀ ಜೋಡಿ ಇದೀಗ ಕಾಲಿವುಡ್‌ನ ಹಾಟ್‌ ಟಾಪಿಕ್.‌ ತಮಗೆ ಬಂದ ಟೀಕೆಗಳಿಗೂ ಅಷ್ಟೇ ಖಡಕ್ಕಾಗಿಯೇ ಈ ಜೋಡಿ ಉತ್ತರಿಸಿದೆ. ಇದೀಗ ಮದುವೆ ಬಳಿಕ ಇದೇ ಜೋಡಿಯ ಕೆಲವು ಅನ್‌ಸೀನ್‌ ಫೋಟೋಗಳು ಇಲ್ಲಿವೆ..

ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್‌ ಸೆಪ್ಟೆಂಬರ್‌ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಇಬ್ಬರೂ ಟ್ರೋಲ್‌ ಆಗಿದ್ದರು.
icon

(1 / 5)

ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್‌ ಸೆಪ್ಟೆಂಬರ್‌ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಇಬ್ಬರೂ ಟ್ರೋಲ್‌ ಆಗಿದ್ದರು.(Instagram)

ಮಹಾಲಕ್ಷ್ಮಿ ನೋಡಲು ಬಹಳ ಸುಂದರವಾಗಿದ್ದಾರೆ. ಆದರೆ ರವೀಂದರ್‌ ಚಂದ್ರಶೇಖರನ್‌ ಧಡೂತಿಯಾಗಿದ್ದಾರೆ. ಇದು ರಿಯಲ್‌ ಮದುವೆ ಎನ್ನಿಸಿಲ್ಲ. ಸಿನಿಮಾ ಅಥವಾ ಜಾಹೀರಾತಿಗಾಗಿ ಹೀಗೆ ಫೋಟೋಶೂಟ್‌ ಮಾಡಿಸಿರಬಹುದು ಎಂಬ ಅನುಮಾನ ನೆಟ್ಟಿಗರನ್ನು ಕಾಡಿತ್ತು.
icon

(2 / 5)

ಮಹಾಲಕ್ಷ್ಮಿ ನೋಡಲು ಬಹಳ ಸುಂದರವಾಗಿದ್ದಾರೆ. ಆದರೆ ರವೀಂದರ್‌ ಚಂದ್ರಶೇಖರನ್‌ ಧಡೂತಿಯಾಗಿದ್ದಾರೆ. ಇದು ರಿಯಲ್‌ ಮದುವೆ ಎನ್ನಿಸಿಲ್ಲ. ಸಿನಿಮಾ ಅಥವಾ ಜಾಹೀರಾತಿಗಾಗಿ ಹೀಗೆ ಫೋಟೋಶೂಟ್‌ ಮಾಡಿಸಿರಬಹುದು ಎಂಬ ಅನುಮಾನ ನೆಟ್ಟಿಗರನ್ನು ಕಾಡಿತ್ತು.(Instagram)

ಲವ್‌ ಇಸ್‌ ಬ್ಲೈಂಡ್‌, ನಿಮ್ಮ ಜೋಡಿ ಚೆನ್ನಾಗಿಲ್ಲದಿದ್ದರೂ ನಿಮ್ಮ ಪ್ರೀತಿ ನಿಜವಾಗಿದೆ. ನೀವು ನೂರು ಕಾಲ ಬಾಳಿ ಎಂದು ಹಾರೈಸಿದರೆ, ಇನ್ನೂ ಕೆಲವರು ನಿಮ್ಮ ಜೋಡಿ ಸ್ವಲ್ಪವೂ ಚೆನ್ನಾಗಿಲ್ಲ ಎಂದಿದ್ದಾರೆ. ಇದೇ ವಿಚಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ವಿವಿಧ ಮಿಮ್ಸ್‌ ಹರಿದಾಡಿದ್ದವು.
icon

(3 / 5)

ಲವ್‌ ಇಸ್‌ ಬ್ಲೈಂಡ್‌, ನಿಮ್ಮ ಜೋಡಿ ಚೆನ್ನಾಗಿಲ್ಲದಿದ್ದರೂ ನಿಮ್ಮ ಪ್ರೀತಿ ನಿಜವಾಗಿದೆ. ನೀವು ನೂರು ಕಾಲ ಬಾಳಿ ಎಂದು ಹಾರೈಸಿದರೆ, ಇನ್ನೂ ಕೆಲವರು ನಿಮ್ಮ ಜೋಡಿ ಸ್ವಲ್ಪವೂ ಚೆನ್ನಾಗಿಲ್ಲ ಎಂದಿದ್ದಾರೆ. ಇದೇ ವಿಚಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ವಿವಿಧ ಮಿಮ್ಸ್‌ ಹರಿದಾಡಿದ್ದವು.(Instagram)

ಇಷ್ಟೆಲ್ಲ ಟೀಕೆಗಳು ಬಂದರೂ, ''ನೀನು ನನ್ನ ಹೃದಯವನ್ನು ಕದ್ದಿರುವೆ, ಆದರೆ ಪರವಾಗಿಲ್ಲ, ಅದನ್ನು ನಿನ್ನ ಬಳಿಯೇ ಇಟ್ಟುಕೊಳ್ಳಲು ಬಿಡುತ್ತೇನೆ'' ಎಂದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ''ಪ್ರೀತಿಗೆ ಪರಿಪೂರ್ಣತೆ ಇಲ್ಲದಿದ್ದರೂ ಪರವಾಗಿಲ್ಲ, ಅದರೆ ಅದು ನಿಜವಾದ ಪ್ರೀತಿಯಾಗಿದ್ದರೆ ಸಾಕು'' ಎಂದಿದ್ದರು.
icon

(4 / 5)

ಇಷ್ಟೆಲ್ಲ ಟೀಕೆಗಳು ಬಂದರೂ, ''ನೀನು ನನ್ನ ಹೃದಯವನ್ನು ಕದ್ದಿರುವೆ, ಆದರೆ ಪರವಾಗಿಲ್ಲ, ಅದನ್ನು ನಿನ್ನ ಬಳಿಯೇ ಇಟ್ಟುಕೊಳ್ಳಲು ಬಿಡುತ್ತೇನೆ'' ಎಂದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ''ಪ್ರೀತಿಗೆ ಪರಿಪೂರ್ಣತೆ ಇಲ್ಲದಿದ್ದರೂ ಪರವಾಗಿಲ್ಲ, ಅದರೆ ಅದು ನಿಜವಾದ ಪ್ರೀತಿಯಾಗಿದ್ದರೆ ಸಾಕು'' ಎಂದಿದ್ದರು.(Instagram)

ಇದೀಗ ಇದೇ ಜೋಡಿಯ ಮದುವೆ ಬಳಿಕದ ಒಂದಷ್ಟು ಅನ್‌ಸೀನ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ನೋಡುಗರು ಈ ಜೋಡಿಯ ಪ್ರೀತಿಗೆ ಶುಭಕೋರುತ್ತಿದ್ದಾರೆ.
icon

(5 / 5)

ಇದೀಗ ಇದೇ ಜೋಡಿಯ ಮದುವೆ ಬಳಿಕದ ಒಂದಷ್ಟು ಅನ್‌ಸೀನ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ನೋಡುಗರು ಈ ಜೋಡಿಯ ಪ್ರೀತಿಗೆ ಶುಭಕೋರುತ್ತಿದ್ದಾರೆ.(Instagram)


ಇತರ ಗ್ಯಾಲರಿಗಳು