PV Sindhu Wedding Photos: ಪಿವಿ ಸಿಂಧು ಮದುವೆ ಫೋಟೋಸ್ ನೋಡಿದ್ರಾ? ಎಷ್ಟು ಖುಷಿಯಾಗಿದ್ದಾರೆ ನೋಡಿ ಬ್ಯಾಡ್ಮಿಂಟನ್ ತಾರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pv Sindhu Wedding Photos: ಪಿವಿ ಸಿಂಧು ಮದುವೆ ಫೋಟೋಸ್ ನೋಡಿದ್ರಾ? ಎಷ್ಟು ಖುಷಿಯಾಗಿದ್ದಾರೆ ನೋಡಿ ಬ್ಯಾಡ್ಮಿಂಟನ್ ತಾರೆ

PV Sindhu Wedding Photos: ಪಿವಿ ಸಿಂಧು ಮದುವೆ ಫೋಟೋಸ್ ನೋಡಿದ್ರಾ? ಎಷ್ಟು ಖುಷಿಯಾಗಿದ್ದಾರೆ ನೋಡಿ ಬ್ಯಾಡ್ಮಿಂಟನ್ ತಾರೆ

  • ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಿಂಧು ಅವರನ್ನು ಉದ್ಯಮಿ ವೆಂಕಟ ದತ್ತಾ ಸಾಯಿ ಅವರು ವರಿಸಿದ್ದಾರೆ. ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಉದಯಪುರದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಉದ್ಯಮಿ ವೆಂಕಟ ದತ್ತಾ ಸಾಯಿ ಅವರ ವಿವಾಹವು ಭಾನುವಾರ (ಡಿಸೆಂಬರ್ 22) ರಾಜಸ್ಥಾನದ ಉದಯಪುರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ನಡುವೆ ನಡೆಯಿತು.
icon

(1 / 6)

ಪಿವಿ ಸಿಂಧು ಅವರು ತಮ್ಮ ಮದುವೆಯ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ರೆಡ್ ಹಾರ್ಟ್ ಎಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ.
icon

(2 / 6)

ಪಿವಿ.ಸಿಂಧು ಪೋಸ್ಟ್​ಗೆ ಕಾಜಲ್ ಅಗರ್ವಾಲ್, ಮಲೈಕಾ ಅರೋರಾ ಸೇರಿದಂತೆ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿ ಶುಭ ಕೋರಿದ್ದಾರೆ.
icon

(3 / 6)

ಈ ಮದುವೆಯ ಫೋಟೋಗಳಲ್ಲಿ ಸಿಂಧು ಎಷ್ಟು ಸಂತೋಷವಾಗಿರುವುದನ್ನು ಕಾಣಬಹುದು.
icon

(4 / 6)

ಈ ಮದುವೆಯ ಫೋಟೋಗಳಲ್ಲಿ ಸಿಂಧು ಎಷ್ಟು ಸಂತೋಷವಾಗಿರುವುದನ್ನು ಕಾಣಬಹುದು.

ಪಿವಿ ಸಿಂಧು ಮತ್ತು ವೆಂಕಟ ಅವರು ಮಡಕೆಯಲ್ಲಿ ಉಂಗುರ ಹುಡುಕುತ್ತಿರುವ ಸಂದರ್ಭ.
icon

(5 / 6)

ಪಿವಿ ಸಿಂಧು ಮತ್ತು ವೆಂಕಟ ಅವರು ಮಡಕೆಯಲ್ಲಿ ಉಂಗುರ ಹುಡುಕುತ್ತಿರುವ ಸಂದರ್ಭ.

ಸಿಂಧು ಅವರ ವಿವಾಹವು ಕುಟುಂಬ ಸದಸ್ಯರು ಮತ್ತು ಆಪ್ತರ ನಡುವೆ ಮಾತ್ರ ನಡೆಯಿತು.
icon

(6 / 6)

ಇತರ ಗ್ಯಾಲರಿಗಳು