ICC Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: 2024ರ ಕ್ಯಾಲೆಂಡರ್​ ವರ್ಷದಲ್ಲಿ ಅವಾರ್ಡ್ ಗೆದ್ದ ಪುರುಷ, ಮಹಿಳಾ ವಿಜೇತರ ಪಟ್ಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  Icc Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: 2024ರ ಕ್ಯಾಲೆಂಡರ್​ ವರ್ಷದಲ್ಲಿ ಅವಾರ್ಡ್ ಗೆದ್ದ ಪುರುಷ, ಮಹಿಳಾ ವಿಜೇತರ ಪಟ್ಟಿ

ICC Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: 2024ರ ಕ್ಯಾಲೆಂಡರ್​ ವರ್ಷದಲ್ಲಿ ಅವಾರ್ಡ್ ಗೆದ್ದ ಪುರುಷ, ಮಹಿಳಾ ವಿಜೇತರ ಪಟ್ಟಿ

ICC Player of the Month Award 2024: 2024ರ ಕ್ಯಾಲೆಂಡರ್​ ವರ್ಷದಲ್ಲಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿರುವ ಪುರುಷ, ಮಹಿಳಾ ವಿಜೇತರ ಪಟ್ಟಿ ಇಲ್ಲಿದೆ ನೋಡಿ.

ICC Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: 2024ರ ಕ್ಯಾಲೆಂಡರ್​ ವರ್ಷದಲ್ಲಿ ಪುರುಷ, ಮಹಿಳಾ ವಿಜೇತರ ಪಟ್ಟಿ
ICC Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: 2024ರ ಕ್ಯಾಲೆಂಡರ್​ ವರ್ಷದಲ್ಲಿ ಪುರುಷ, ಮಹಿಳಾ ವಿಜೇತರ ಪಟ್ಟಿ

ಆಟಗಾರರನ್ನು ಉತ್ತೇಜಿಸುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರತಿ ತಿಂಗಳು ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ 'ತಿಂಗಳ ಆಟಗಾರ' ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಜನವರಿಯಿಂದ ಹಿಡಿದು ಡಿಸೆಂಬರ್​​ ತನಕ ಪ್ರತಿ ತಿಂಗಳಿಗೂ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ತಿಂಗಳಲ್ಲಿ ಯಾರು ಅದ್ಭುತ ಪ್ರದರ್ಶನ ನೀಡುತ್ತಾರೋ ಅಂತಹ ಮೂವರು ನಾಮನಿರ್ದೇಶನ ಮಾಡಲಾಗುತ್ತದೆ. ಬಳಿಕ ಅಭಿಮಾನಿಗಳ ಮತಗಳಿಂದ ವಿಜೇತರನ್ನು ಘೋಷಿಸಲಾಗುತ್ತದೆ. ಯಾವ ಆಟಗಾರ ಅತ್ಯಧಿಕ ಮತ ಪಡೆಯುತ್ತಾರೋ ಅವರೇ ವಿಜೇತರು. ಇಲ್ಲಿ ಕೇವಲ ಅಭಿಮಾನಿಗಳ ಜೊತೆಗೆ ಐಸಿಸಿ ಅಕಾಡೆಮಿಯ ಅಧಿಕಾರಿಗಳು, ಮಾಜಿ ಆಟಗಾರರು, ಪ್ರಸಾರಕರು, ವಿಶ್ವದ ಪತ್ರಕರ್ತರು ಸಹ ಮತ ಚಲಾವಣೆ ಮಾಡಲಿದ್ದಾರೆ.

ಜನವರಿ (2024)

ಪುರುಷರು - ಶಮರ್ ಜೋಸೆಫ್ (ವೆಸ್ಟ್​​ ಇಂಡೀಸ್)

ಮಹಿಳೆಯರು - ಆಮಿ ಹಂಟರ್ (ಐರ್ಲೆಂಡ್)

ಫೆಬ್ರವರಿ (2024)

ಪುರುಷರು - ಯಶಸ್ವಿ ಜೈಸ್ವಾಲ್ (ಭಾರತ)

ಮಹಿಳೆಯರು - ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ)

ಮಾರ್ಚ್ (2024)

ಪುರುಷರು – ಕಮಿಂದು ಮೆಂಡಿಸ್ (ಶ್ರೀಲಂಕಾ)

ಮಹಿಳೆಯರು - ಮಾಯಾ ಬೌಚಿಯರ್ (ಇಂಗ್ಲೆಂಡ್)

ಏಪ್ರಿಲ್ (2024)

ಪುರುಷರು - ಮುಹಮ್ಮದ್ ವಸೀಮ್ (ಯುಎಸ್ಎ)

ಮಹಿಳೆಯರು - ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್)

ಮೇ (2024)

ಪುರುಷರು - ಗುಡಾಕೇಶ್ ಮೋಟಿ (ವೆಸ್ಟ್ ಇಂಡೀಸ್)

ಮಹಿಳೆಯರು - ಚಾಮರಿ ಅಥಾಪತ್ತು (ಶ್ರೀಲಂಕಾ)

ಜೂನ್ (2024)

ಪುರುಷರು - ಜಸ್ಪ್ರೀತ್ ಬುಮ್ರಾ (ಭಾರತ)

ಮಹಿಳೆಯರು - ಸ್ಮೃತಿ ಮಂಧಾನ (ಭಾರತ)

ಜುಲೈ (2024)

ಪುರುಷರು - ಗಸ್ ಅಟ್ಕಿನ್ಸನ್ (ಇಂಗ್ಲೆಂಡ್)

ಮಹಿಳೆಯರು - ಚಾಮರಿ ಅಥಾಪತ್ತು (ಶ್ರೀಲಂಕಾ)

ಆಗಸ್ಟ್ (2024)

ಪುರುಷರು – ದುನಿತ್ ವೆಲ್ಲಲಾಗೆ (ಶ್ರೀಲಂಕಾ)

ಮಹಿಳೆಯರು - ಹರ್ಷಿತಾ ಮಾದವಿ (ಶ್ರೀಲಂಕಾ)

ಸೆಪ್ಟೆಂಬರ್ (2024)

ಪುರುಷರು – ಕಮಿಂದು ಮೆಂಡಿಸ್ (ಶ್ರೀಲಂಕಾ)

ಮಹಿಳೆಯರು - ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್)

ಅಕ್ಟೋಬರ್ (2024)

ಪುರುಷರು - ನೋಮನ್ ಅಲಿ (ಪಾಕಿಸ್ತಾನ)

ಮಹಿಳೆಯರು - ಅಮೆಲಿಯಾ ಕೆರ್ (ನ್ಯೂಜಿಲೆಂಡ್)

ನವೆಂಬರ್ (2024)

ಪುರುಷರು - ಹ್ಯಾರಿಸ್ ರೌಫ್ (ಪಾಕಿಸ್ತಾನ)

ಮಹಿಳೆಯರು - ಡ್ಯಾನಿ ವ್ಯಾಟ್-ಹಾಡ್ಜ್ (ಇಂಗ್ಲೆಂಡ್)

ಡಿಸೆಂಬರ್ (2024)

ಪುರುಷರು - ಡಿಸೆಂಬರ್​ ಮುಗಿದ ಬಳಿಕ ಪ್ರಕಟ

ಮಹಿಳೆಯರು - ಡಿಸೆಂಬರ್​ ಮುಗಿದ ಬಳಿಕ ಪ್ರಕಟ

ವರ್ಷತಿಂಗಳುವಿಜೇತ
2023
ಜನವರಿ
ಪುರುಷರು - ಶುಭ್ಮನ್​ ಗಿಲ್ (ಭಾರತ)
  ಮಹಿಳೆಯರು - ಗ್ರೇಸ್ ಸ್ಕ್ರಿವೆನ್ಸ್ (ಇಂಗ್ಲೆಂಡ್)
ಫೆಬ್ರವರಿ
ಪುರುಷರು - ಹ್ಯಾರಿ ಬ್ರೂಕ್ (ಇಂಗ್ಲೆಂಡ್)
ಮಹಿಳೆಯರು - ಆ್ಯಶ್ಲೆ ಗಾರ್ಡ್ನರ್​ (ಆಸ್ಟ್ರೇಲಿಯಾ)
ಮಾರ್ಚ್
ಪುರುಷರು – ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)
ಮಹಿಳೆಯರು - ಹೆನ್ರಿಯೆಟ್ ಇಶಿಮ್ವೆ (ರುವಾಂಡಾ)
ಏಪ್ರಿಲ್
ಪುರುಷರು - ಫಖರ್ ಜಮಾನ್ (ಪಾಕಿಸ್ತಾನ)
ಮಹಿಳೆಯರು - ನರುಮೊಲ್ ಚೈವಾಯ್ (ಥೈಲ್ಯಾಂಡ್)
ಮೇ
ಪುರುಷರು - ಹ್ಯಾರಿ ಟೆಕ್ಟರ್ (ಐರ್ಲೆಂಡ್)
ಮಹಿಳೆಯರು - ತಿಪಾಟ್ಚಾ ಪುಟ್ಟವಾಂಗ್ (ಥೈಲ್ಯಾಂಡ್)
ಜೂನ್
ಪುರುಷರು – ವನಿಂದು ಹಸರಂಗ (ಶ್ರೀಲಂಕಾ)
ಮಹಿಳೆಯರು - ಆ್ಯಶ್ಲೆ ಗಾರ್ಡ್ನರ್​ (ಆಸ್ಟ್ರೇಲಿಯಾ)
ಜುಲೈ
ಪುರುಷರು - ಕ್ರಿಸ್ ವೋಕ್ಸ್ (ಇಂಗ್ಲೆಂಡ್)
ಮಹಿಳೆಯರು - ಆ್ಯಶ್ಲೆ ಗಾರ್ಡ್ನರ್​ (ಆಸ್ಟ್ರೇಲಿಯಾ)
ಆಗಸ್ಟ್
ಪುರುಷರು - ಬಾಬರ್ ಅಜಮ್ (ಪಾಕಿಸ್ತಾನ)
ಮಹಿಳೆಯರು - ಅರ್ಲೀನ್ ಕೆಲ್ಲಿ (ಐರ್ಲೆಂಡ್)
ಸೆಪ್ಟೆಂಬರ್
ಪುರುಷರು - ಶುಭ್ಮನ್ ಗಿಲ್ (ಭಾರತ)
ಮಹಿಳೆಯರು - ಚಾಮರಿ ಅಥಾಪತ್ತು (ಶ್ರೀಲಂಕಾ)
ಅಕ್ಟೋಬರ್
ಪುರುಷರು – ರಚಿನ್ ರವೀಂದ್ರ (ನ್ಯೂಜಿಲೆಂಡ್)
ಮಹಿಳೆಯರು - ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್)
ನವೆಂಬರ್
ಪುರುಷರು – ಟ್ರಾವಿಸ್ ಹೆಡ್ (ಟ್ರಾವಿಸ್ ಹೆಡ್)
ಮಹಿಳೆಯರು - ನಹಿದಾ ಅಕ್ಟರ್ (ಬಾಂಗ್ಲಾದೇಶ)
ಡಿಸೆಂಬರ್
ಪುರುಷರು – ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)
ಮಹಿಳೆಯರು - ದೀಪ್ತಿ ಶರ್ಮಾ (ಭಾರತ)
Whats_app_banner