Annayya Serial: ತನ್ನ ನಿರ್ಧಾರ ಬದಲಿಸಿದ ಪಾರು; ಬಸ್‌ನಲ್ಲಿ ತನ್ನ ಮನದರಸಿ ಕಾಣದೆ ಕಂಗಾಲಾದ ಶಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Annayya Serial: ತನ್ನ ನಿರ್ಧಾರ ಬದಲಿಸಿದ ಪಾರು; ಬಸ್‌ನಲ್ಲಿ ತನ್ನ ಮನದರಸಿ ಕಾಣದೆ ಕಂಗಾಲಾದ ಶಿವು

Annayya Serial: ತನ್ನ ನಿರ್ಧಾರ ಬದಲಿಸಿದ ಪಾರು; ಬಸ್‌ನಲ್ಲಿ ತನ್ನ ಮನದರಸಿ ಕಾಣದೆ ಕಂಗಾಲಾದ ಶಿವು

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು, ಪಾರು ಇಬ್ಬರೂ ದೂರ ಆಗಿದ್ದಾರೆ. ಆದರೆ ಪಾರು ಬ್ಯಾಗ್ ಬಿಟ್ಟು ಹೋಗಿರುತ್ತಾಳೆ. ಅದನ್ನು ಅವಳಿಗೆ ಮರಳಿ ಕೊಡಲು ಶಿವು ಹೋಗುತ್ತಾನೆ. 

ಅಣ್ಣಯ್ಯ ಧಾರಾವಾಹಿಯಲ್ಲಿ ತಾನು ವಿದೇಶಕ್ಕೆ ಹೋಗುತ್ತೇನೆ ಎಂದು ಹೇಳಿ ಪಾರು ಬಸ್ ಹತ್ತಿದ್ದಾಳೆ. ಶಿವು ಅವಳನ್ನು ಬಿಟ್ಟು ಬಂದಿರುತ್ತಾನೆ. 
icon

(1 / 9)

ಬಿಟ್ಟ ವಾಪಸ್ ಮನೆತಲುಪುವಾಗ ಅಲ್ಲಿ ಅವಳು ಬ್ಯಾಗ್ ಬಿಟ್ಟು ಹೋಗಿರುವುದು ಕಾಣುತ್ತದೆ. 
icon

(2 / 9)

ಬ್ಯಾಗ್ ತಲುಪಿಸಲು ಎಂದು ಅವನು ಮತ್ತೆ ಅದೇ ಬಸ್‌ ಹಿಂದೆ ಜೋರಾಗಿ ಗಾಡಿ ಓಡಿಸಿಕೊಂಡು ಹೋಗಿ ಹುಡುಕುತ್ತಾನೆ. 
icon

(3 / 9)

ಆದರೆ ಅದರಲ್ಲಿ ಪಾರು ಇರುವುದಿಲ್ಲ. ಕಂಡೆಕ್ಟರ್ ಬಳಿ ಮಾರಿಗುಡಿಯಲ್ಲಿ ಹತ್ತಿದ ಹುಡುಗಿ ಎಲ್ಲಿ ಎಂದು ಪ್ರಶ್ನೆ ಮಾಡುತ್ತಾನೆ. 
icon

(4 / 9)

ಅವಳು ಆಗಲೇ ಇಳಿದು ಹೋದಳು ಎಂದು ಹೇಳುತ್ತಾರೆ ಕಂಡಕ್ಟರ್. ನಂತರ ಶಿವು ವಾಪಸ್ ಗಾಡಿ ಓಡಿಸಿಕೊಂಡು ಬರುತ್ತಾನೆ. 
icon

(5 / 9)

ಅವಳಿಗೆ ಶಿವು ನಮ್ಮನ್ನೆಲ್ಲ ಮರೆತು ಬಿಡು ಎಂದು ಹೇಳುವುದೇ ನೆನಪಾಗುತ್ತದೆ. ಅವಳಿಗೆ ಬೇಸರ ಆಗಿರುತ್ತದೆ
icon

(6 / 9)

ಅವನು ಬಸ್ ಹತ್ತಿಸುವಾಗಲೂ ಅವಳನ್ನು ನಿಲರ್ಕ್ಷ್ಯ ಮಾಡಿದ್ದಾನೆ ಎಂದು ಪಾರುಗೆ ಅನಿಸುತ್ತದೆ. 
icon

(7 / 9)

ತನ್ನ ಜೀವನದಲ್ಲಿ ತಾನು ಯಾರಿಗೂ ಬೇಡವಾದವಳು ಎಂದೆಲ್ಲ ಅನಿಸುತ್ತಾ ಇರುತ್ತದೆ. 
icon

(8 / 9)

ತನ್ನ ಜೀವನದಲ್ಲಿ ತಾನು ಯಾರಿಗೂ ಬೇಡವಾದವಳು ಎಂದೆಲ್ಲ ಅನಿಸುತ್ತಾ ಇರುತ್ತದೆ. 

ಅಷ್ಟರಲ್ಲಿ ಶಿವು ಹೋಗಿ ಅವಳ ಹೆಸರು ಕೂಗುತ್ತಾನೆ. ಅವಳು ಕೆರೆ ಪಕ್ಕದಲ್ಲಿ ನಿಂತಿರುವದನ್ನು ನೋಡಿದರೆ ಇವನು ಕರೆದು ಅವಳನ್ನು ಬಚಾವ್ ಮಾಡಿದ ಹಾಗಿದೆ. 
icon

(9 / 9)

ಇತರ ಗ್ಯಾಲರಿಗಳು